MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Other Sports
  • ಬಿಪಾಶಾ ಬಸು - ಕಿಮ್ ಕಾರ್ಡಶಿಯಾನ್: ಕ್ರಿಸ್ಟಿಯಾನೊ ರೊನಾಲ್ಡೊರ ಗರ್ಲ್‌ಫ್ರೆಂಡ್ಸ್‌!

ಬಿಪಾಶಾ ಬಸು - ಕಿಮ್ ಕಾರ್ಡಶಿಯಾನ್: ಕ್ರಿಸ್ಟಿಯಾನೊ ರೊನಾಲ್ಡೊರ ಗರ್ಲ್‌ಫ್ರೆಂಡ್ಸ್‌!

ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವದ ಟಾಪ್‌  ಫುಟ್ಬಾಲ್ ಆಟಗಾರರಲ್ಲಿ ಒಬ್ಬರು. ಐದು ಬಾರಿ ಬ್ಯಾಲನ್ ಡಿ ಓರ್ ವಿಜೇತರಾಗಿದ್ದಾರೆ ರೊನಾಲ್ಡೊ. ಅವರು ಪ್ರಸ್ತುತ ಜಾರ್ಜಿನಾ ರೊಡ್ರಿಗಸ್ ಜೊತೆ ಡೇಟಿಂಗ್ ಮಾಡುತ್ತಿದ್ದು, ಈ ಕಪಲ್‌ಗೆ ಮಗಳು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಬಿಪಾಶಾ ಬಸುವಿನಿಂದ ಕಿಮ್ ಕಾರ್ಡಶಿಯಾನ್‌ವರೆಗೆ ಹಲವರ ಜೊತೆ ರೊನಾಲ್ಡೊ ಡೇಟಿಂಗ್‌ ಮಾಡಿದ್ದಾರೆ ಎಂಬ ರೂಮರ್‌ ಇದೆ. 

2 Min read
Author : Suvarna News
| Updated : Oct 27 2020, 04:16 PM IST
Share this Photo Gallery
  • FB
  • TW
  • Linkdin
  • Whatsapp
112
ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರಲ್ಲಿ  ಕ್ರಿಸ್ಟಿಯಾನೊ ರೊನಾಲ್ಡೊ ಒಬ್ಬರು. ಅವರ ವೈಯಕ್ತಿಕ ಜೀವನವೂ ಸಖತ್‌ ಇಂಟರೆಸ್ಟಿಂಗ್‌.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
212
ರೊನೊಲ್ಡೊ ಹಲವು ಮಹಿಳೆಯರೊಂದಿಗೆ ಡೇಟಿಂಗ್ ಮಾಡಿದ್ದಾರೆ ಎಂದು ವರದಿಯಾಗಿದೆ.

312
ಪ್ರಸ್ತುತ ಅವರು ತಮ್ಮ ಈಗಿನ ಗರ್ಲ್‌ಫ್ರೆಂಡ್‌ ಜಾರ್ಜಿನಾ ರೊಡ್ರಿಗಸ್ ಜೊತೆ ಮುಂದಿನ  ಜೀವನ ನೆಡೆಸಲು ಪ್ಲಾನ್‌ ಮಾಡುತ್ತಿದ್ದಾರೆ.

412
 ಜಾರ್ಜಿನಾ ರೊಡ್ರಿಗಸ್ ಜೊತೆ ಡೇಟಿಂಗ್ ಮಾಡುತ್ತಿದ್ದು, ಈ ಕಪಲ್‌ಗೆ ಮಗಳು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. 

512
ಈ ಹಿಂದೆ ಐರಿನಾ ಶೇಕ್ ಮತ್ತು ಗೆಮ್ಮಾ ಅಟ್ಕಿನ್ಸನ್‌ ಮುಂತಾದ ಮಾಡೆಲ್‌ಗಳ ಜೊತೆ ಡೇಟ್ ಮಾಡಿದ್ದರು. ಇನ್ನೂ ಹಲವು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದರು.    

612
ಪ್ಯಾರಿಸ್ ಹಿಲ್ಟನ್: ಅಮೆರಿಕನ್ ಟಿವಿ ನಿರೂಪಕಿ  ಪ್ಯಾರಿಸ್  ಜೊತೆ  ರೊನಾಲ್ಡೊ ಒಂದೆರಡು ಸಂದರ್ಭಗಳಲ್ಲಿ ಗುರುತಿಸಲ್ಪಟ್ಟರು. ಆದರೆ , ಇಬ್ಬರೂ ನಿಜವಾಗಿಯೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ದೃಢ ಪಡಿಸಲಿಲ್ಲ.

712
ಕಿಮ್ ಕಾರ್ಡಶಿಯಾನ್: ಮಾಡೆಲಿಂಗ್ ಇಂಡಸ್ಟಿಯ ಪ್ರಸಿದ್ಧ ಹೆಸರು ಕಿಮ್ . ರೊನಾಲ್ಡೊ 2010ರಲ್ಲಿ ಅಮೇರಿಕನ್ ಮಾಡಲ್‌ ಜೊತೆ ಹಾಲಿಡೇ ಕಳೆದಿದ್ದಾರೆ ಎಂದು ವರದಿಯಾಗಿದೆ. ಆದರೆ, ಇಬ್ಬರೂ ನಂತರ ಒಟ್ಟಿಗೆ ಕಾಣಲಿಲ್ಲ ಮತ್ತು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಯಾರೂ ಖಚಿತಪಡಿಸಿಲ್ಲ.

812
ಸೊರಾಯಾ ಚೇವ್ಸ್:  ಎರಡನೇ ಗರ್ಲ್‌ಫ್ರೆಂಡ್‌  ಮರ್ಚೆ ರೊಮೆರೊ ಜೊತೆ  ಬ್ರೇಕಪ್‌ ಆದ ನಂತರ, ಸೊರಾಯಾಳೊಂದಿಗೆ ಸಂಬಂಧದಲ್ಲಿದ್ದರು ಎಂದು ವರದಿಯಾಗಿದೆ. ಪೋರ್ಚುಗೀಸ್ ಚಲನಚಿತ್ರ 'ಕಾಲ್ ಗರ್ಲ್' ನಲ್ಲಿ ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರೆ ಇವರ ರಿಲೆಷನ್‌ಶಿಪ್‌ ಬಗ್ಗೆ  ಡೃಢಪಟ್ಟಿಲ್ಲ.

912
ಮಿಯಾ ಜುಡಾಕೆನ್:  ರೊನಾಲ್ಡೊರ ಹಳೆಯ ಗೆಳತಿಯರಲ್ಲಿ ಒಬ್ಬರು.  ಕೇವಲ 18 ವರ್ಷದವಳಿದ್ದಾಗ ಅವಳೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು ಹಾಗೂ ಇಬ್ಬರು ಫ್ಯಾಮಿಲಿ ಫ್ರೆಂಡ್ಸ್ ಆಗಿದ್ದರು.

1012
ಬಿಪಾಶಾ ಬಸು:  ಬಾಲಿವುಡ್‌ನ ಹಾಟ್‌ ನಟಿಯರಲ್ಲಿ ಬಿಪಾಶಾ ಒಬ್ಬರು. 2007ರಲ್ಲಿ ಪಾರ್ಟಿಯಲ್ಲಿ ರೊನಾಲ್ಡೊ ಜೊತೆ ಕಾಣಿಸಿಕೊಂಡಿದ್ದರು ಬಿಪಾಶಾ. ಇವರಿಬ್ಬರು ರಿಲೆಷನ್‌ಶಿಪ್‌ ಹೊಂದಿದ್ದಾರೆಂದು ಬಲವಾದ ವದಂತಿ ಹಬ್ಬಿದ್ದರೂ, ಶೀಘ್ರದಲ್ಲೇ   ಮರೆಯಾಯಿತು. ಏಕೆಂದರೆ ಬಸು ಬಾಲಿವುಡ್ ಕೋಸ್ಟಾರ್‌ ಜೊತೆ  ಡೇಟಿಂಗ್ ಮಾಡುತ್ತಿದ್ದರು ಎಂದು ವರದಿಯಾಗಿದೆ. 

1112
ಲೂಸಿಯಾ ವಿಲ್ಲಾಲನ್: ಐರಿನಾ ಜೊತೆ ಬ್ರೇಕಪ್‌ ನಂತರ, ರೊನಾಲ್ಡೊ ಈ ಟಿವಿ ಆಂಕರ್‌ ಜೊತೆ ಡೇಟ್ ಮಾಡಲು ಪ್ರಾರಂಭಿಸಿದರು, ಆದರೆ ಸ್ಪಲ್ಪ ಸಮಯದಲ್ಲೇ ಬೇರೆಯಾದರು. ಆದರೆ ಜಾರ್ಜಿನಾ ಜೊತೆ ಸಿರಿಯಸ್‌ ರಿಲೆಷನ್‌ಶಿಪ್‌ಗಿಂತ  ಮೊದಲು ಇವಳೇ ಅವರ ಕೊನೆಯ ಗರ್ಲ್‌ಫ್ರೆಂಡ್.‌

1212
ಜೋರ್ಡಾನಾ ಜಾರ್ಡೆಲ್:  2003ರಲ್ಲಿ  ಜೋರ್ಡಾನಾ ಜೊತೆ  ಈ ಫುಟ್ಬಾಲ್‌ ಸ್ಟಾರ್‌ನ ಡೇಟಿಂಗ್‌ ಪ್ರಾರಂಭವಾಯಿತು ಎಂದು ವರದಿಯಾಗಿದೆ. ಲಿಸ್ಬನ್ ತಂಡದ ಸಹ ಆಟಗಾರ ಮಾರಿಯೋ ಜಾರ್ಡೆಲ್ ಸಹೋದರಿಯಾಗಿರುವ ಜೋರ್ಡಾನಾ  ಬ್ರೆಜಿಲ್ ಮಾಡೆಲ್‌ ಕೂಡ ಹೌದು. ಇವರ ಸಂಬಂಧ  ಒಂದು ವರ್ಷಕ್ಕಿಂತ ಹೆಚ್ಚು ಕಾಲ ಉಳಿಯಲಿಲ್ಲ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
 
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
1st ODI • NZ vs IND 2026
NZNZ
Wed, 4 Nov, 2026
INDIND
07:30 am
Match yet to begin.
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd TEST • SA vs AUS
Result
SASA
329 & 387
AUSAUS
429 & 111
SA won by 176 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
ಈ ವರ್ಷ ನಡೆಯಲ್ಲ ಪ್ರೊ ಕಬಡ್ಡಿ ಲೀಗ್‌! ಪ್ರಸಾರಕರಿಲ್ಲದೆ ಅತಂತ್ರ ಸ್ಥಿತಿಗೆ ತಲುಪಿದ ಪಿಕೆಎಲ್!
Recommended image2
ಸಾನಿಯಾ ಮಿರ್ಜಾ ಕಿವಿಯಲ್ಲಿ ಗುಟ್ಟು ಹೇಳಿದ ಮಗ ಇಝಾನ್, ತಲೆ ಚಚ್ಚಿಕೊಂಡ ಟೆನಿಸ್ ಪಟು
Recommended image3
2030ರ ಕಾಮನ್‌ವೆಲ್ತ್‌ ಗೇಮ್ಸ್‌ನ ಆಯೋಜನಾ ಸಮಿತಿಯಲ್ಲಿ ರಾಹುಲ್‌ ದ್ರಾವಿಡ್‌ಗೆ ಸ್ಥಾನ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved