ತಿರುಪತಿ ತಿರುಮಲ ಬ್ರಹ್ಮೋತ್ಸವ ಕಣ್ಣು ತುಂಬಿಕೊಳ್ಳಿ.. ಪೋಟೋ ಗ್ಯಾಲರಿ
ತಿರುಪತಿ ತಿರುಮಲದಲ್ಲಿ ಬ್ರಹ್ಮೋತ್ಸವ ಸಂಭ್ರಮ ಮನೆ ಮಾಡಿದೆ. ನವರಾತ್ರಿಯ ಸಂದರ್ಭದ ವಾರ್ಷಿಕ 'ಬ್ರಹ್ಮೋತ್ಸವ' ತಿರುಪತಿಯ ತಿರುಮಲದ ಕಳೆ ಹೆಚ್ಚಿಸಿದೆ. ಅಕ್ಟೋಬರ್ 8 ರವರೆಗೆ ವಿವಿಧ ಕಾರ್ಯಕ್ರಮ ನಡೆಯಲಿದ್ದು ಒಟ್ಟು 7.53 ಕೋಟಿ ರೂ.ವೆಚ್ಚ ಅಂದಾಜಿಸಲಾಗಿದೆ.
115

ತಿರುಮಲನಿಗೆ ನಮಿಸಲು ಆಗಮಿಸಿದ ಅಪಾರ ಭಕ್ತಗಣ
ತಿರುಮಲನಿಗೆ ನಮಿಸಲು ಆಗಮಿಸಿದ ಅಪಾರ ಭಕ್ತಗಣ
215
ತಿರುಪತಿ ತಿರುಮಲನಿಗೆ ಬ್ರಹ್ಮೋತ್ಸವ ಸಂಭ್ರಮ
ತಿರುಪತಿ ತಿರುಮಲನಿಗೆ ಬ್ರಹ್ಮೋತ್ಸವ ಸಂಭ್ರಮ
315
ಎಲ್ಲೆಲ್ಲೂ ವೆಂಕಟರಮಣನ ಧ್ಯಾನ
ಎಲ್ಲೆಲ್ಲೂ ವೆಂಕಟರಮಣನ ಧ್ಯಾನ
415
ಗಮನ ಸೆಳೆದ ಪೌರಾಣಿಕ ವೇಷಧಾರಿಗಳು
ಗಮನ ಸೆಳೆದ ಪೌರಾಣಿಕ ವೇಷಧಾರಿಗಳು
515
ತಿರುಪತಿ ತಿರುಮಲನ ದರ್ಶನ
ತಿರುಪತಿ ತಿರುಮಲನ ದರ್ಶನ
615
ಪಲ್ಲಕ್ಕಿ ಏರಿ ಹೊರಟ ವೆಂಕಟೇಶ
ಪಲ್ಲಕ್ಕಿ ಏರಿ ಹೊರಟ ವೆಂಕಟೇಶ
715
ನೃತ್ಯ ಕಲಾ ತಂಡಗಳ ಮೆರುಗು
ನೃತ್ಯ ಕಲಾ ತಂಡಗಳ ಮೆರುಗು
815
ಗೋವಿಂದನಿಗೆ ನಮೋ ನಮಃ
ಗೋವಿಂದನಿಗೆ ನಮೋ ನಮಃ
915
ಕಲಾತಂಡಗಳ ಪ್ರದರ್ಶನ
ಕಲಾತಂಡಗಳ ಪ್ರದರ್ಶನ
1015
ಮಳೆಯಲ್ಲಿಯೂ ತಿಮ್ಮಪ್ಪನ ದರ್ಶನ
ಮಳೆಯಲ್ಲಿಯೂ ತಿಮ್ಮಪ್ಪನ ದರ್ಶನ
1115
ಕಲಾತಂಡಗಳಿಂದ ಪೌರಾಣಿಕ ಕತೆಗಳ ಪ್ರದರ್ಶನ
ಕಲಾತಂಡಗಳಿಂದ ಪೌರಾಣಿಕ ಕತೆಗಳ ಪ್ರದರ್ಶನ
1215
ಎಲ್ಲೆಲ್ಲಿಯೂ ತಿಮ್ಮಪ್ಪನ ಭಜನೆ
ಎಲ್ಲೆಲ್ಲಿಯೂ ತಿಮ್ಮಪ್ಪನ ಭಜನೆ
1315
ಸೇರಿದ ಅಪಾರ ಭಕ್ತಗಣ
ಸೇರಿದ ಅಪಾರ ಭಕ್ತಗಣ
1415
ಕಲಾತಂಡಗಳ ಅದ್ಭುತ ಪ್ರದರ್ಶನಕ್ಕೊಂದು ಸಲಾಂ!
ಕಲಾತಂಡಗಳ ಅದ್ಭುತ ಪ್ರದರ್ಶನಕ್ಕೊಂದು ಸಲಾಂ!
1515
ಬ್ರಹ್ಮೋತ್ಸವ ಕಣ್ಣು ತುಂಬಿಕೊಳ್ಳಲೇಬೇಕು
ಬ್ರಹ್ಮೋತ್ಸವ ಕಣ್ಣು ತುಂಬಿಕೊಳ್ಳಲೇಬೇಕು
Latest Videos