ಅನ್‌ಲೈನ್‌ ಕ್ಲಾಸಿನಲ್ಲಿ ಬೇಸರಾಗಿದ್ದ ಸ್ಟುಡೆಂಟ್ ಮನೆಗೆ ಭೇಟಿಕೊಟ್ಟ ಟೀಚರ್‌

First Published 18, Apr 2020, 6:49 PM

ಕೊರೋನಾ ಎಫೆಕ್ಟ್‌ನಿಂದಾಗಿ ಎಲ್ಲಾ ಶಾಲೆ ಕಾಲೇಜುಗಳು ಅನಿರ್ದಿಷ್ಟ ಸಮಯದ ವರೆಗೆ ಬಂದ್‌ ಮಾಡಲಾಗಿದೆ. ಬಿಲಿಯನ್‌ಗಟ್ಟಲೇ ಮಕ್ಕಳು ಇದರಿಂದ ಮನೆಯಲ್ಲೇ ಬಂಧಿತರಾಗಿದ್ದಾರೆ. ಇದರಿಂದ  ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀಳುತ್ತದೆ. ಸೋಶಿಯಲ್‌ ಡಿಸ್ಟೆನ್ಸಿಂಗ್‌ ಮಕ್ಕಳಲ್ಲಿ ಬೇಸರ ಉಂಟುಮಾಡುತ್ತಿದೆ. ಅಮೆರಿಕಾದಲ್ಲಿ ಹೀಗೆ ಬೇಸರಗೊಂಡ ತನ್ನ ವಿದ್ಯಾರ್ಥಿಯನ್ನು  ಹುರಿದುಂಬಿಸಲು ಟೀಚರ್‌ ಅವರ ಮನೆಗೇ ಭೇಟಿ ಕೊಟ್ಟ ಹೃದಯಸ್ಪರ್ಶಿ ಘಟನೆಯೊಂದು ವರದಿಯಾಗಿದೆ.

ಕೊರೋನಾ ವೈರಸ್‌ ಕಾರಣದಿಂದಾಗಿ ಜಗತ್ತಿನ ಎಲ್ಲಾ ಶಾಲೆಗಳನ್ನೂ ಸದ್ಯಕ್ಕೆ ಮುಚ್ಚಲಾಗಿದೆ. ಸುಮಾರು 1.5 ಬಿಲಿಯನ್‌ಗಿಂತ ಹೆಚ್ಚು ಮಕ್ಕಳು ಮನೆಯಲ್ಲಿ ಸಿಲುಕಿಕೊಂಡಿದ್ದಾರೆ.

ಕೆಲವು ಶಿಕ್ಷಣ ಸಂಸ್ಥೆಗಳು ಅನ್‌ಲೈನ್‌ ಕೊರ್ಸ್‌ಗಳನ್ನು ಪರಿಚಯಿಸಿದರೆ ಇನ್ನು ಕೆಲವು ಶಿಕ್ಷಣ ತಂತ್ರಜ್ಞಾನ ಸ್ಟಾರ್ಟ್ ಆ್ಯಪ್‌ಗಳು ತಾತ್ಕಾಲಿಕವಾಗಿ ಉಚಿತ ತರಗತಿಗಳನ್ನು ನೀಡಿ, ಶಾಲಾ ಮುಚ್ಚುವಿಕೆಯ ಪರಿಣಾಮವನ್ನು ಸರಿದೂಗಿಸಲು ಸಹಾಯ ಮಾಡುತ್ತಿವೆ.

ಈ ಹಿಂದೆ ನಡೆದ ಜೂಮ್‌ ವಿಡಿಯೋ ಕಾನ್ಫರೆನ್ಸ್‌ ಕ್ಲಾಸ್‌ನಲ್ಲಿ ಸೋಶಿಯಲ್‌ ಡಿಸ್ಟೆನ್ಸಿಂಗ್‌ ನಿರ್ಬಂಧನೆಗಳಿಂದ ದುಃಖಿತನಾಗಿದ್ದ 1ನೇ ತರಗತಿ ಸ್ಟೂಡೆಂಟ್‌ ಅನ್ನು ಹುರಿದುಂಬಿಸಲು ವಿದ್ಯಾರ್ಥಿ ಮನೆಗೇ ಭೇಟಿ ನೀಡಿದ್ದರು ಟೀಚರ್. ಅಮೆರಿಕದಲ್ಲಿ ನಡೆದ ಈ ಹೃದಯಸ್ಪರ್ಶಿ ಘಟನೆ ಎಲ್ಲರ ಮನಮುಟ್ಟಿದೆ.

ಜೂಮ್ ಸೇಶನ್‌ನಲ್ಲಿ   ಸೋಶಿಯಲ್‌ ಡಿಸ್ಟೆನ್ಸಿಂಗ್‌ನಿಂದ ಬೇಸರಗೊಂಡ  ತನ್ನ ವಿದ್ಯಾರ್ಥಿ ಹನ್ನಾ ಕ್ಲೋಸ್ ದುಃಖಿತನಾಗಿರುವುದನ್ನು ಗಮನಿಸಿ ವಿದ್ಯಾರ್ಥಿಯನ್ನು ಹುರಿದುಂಬಿಸಲು ಬಯಸಿ ಪ್ರಥಮ ದರ್ಜೆ ಶಿಕ್ಷಕಿ ಕೇಟೀ ರಿಕಾ ಮನೆಗೇ ಭೇಟಿ ನೀಡಿದ್ದಳು.

ಹೃದಯಗಳನ್ನು ಬೆಚ್ಚಗಾಗಿಸಿದ ಮತ್ತು ಶಿಕ್ಷಕನಿಗೆ 'ವರ್ಷದ ಶಿಕ್ಷಕ' ಎಂಬ ಬಿರುದನ್ನು ಗಳಿಸಿದ ಮತ್ತೊಂದು ಘಟನೆಯಲ್ಲಿ.   12 ವರ್ಷದ ವಿದ್ಯಾರ್ಥಿ ರೈಲಿ ಆಂಡರ್ಸನ್ ಸಹಾಯಕ್ಕಾಗಿ ಕೇಳಿಕೊಂಡಾಗ ಮನೆ  ಮುಂಭಾಗದಲ್ಲಿ   ವೈಟ್‌ಬೋರ್ಡ್‌ನೊಂದಿಗೆ ಹಾಜರಾದರು ಗಣಿತ ಶಿಕ್ಷಕ ಕ್ರಿಸ್ ವಾಬಾ. ಪ್ರಪಂಚದಾದ್ಯಂತ ಎಲ್ಲರ ಹೃದಯವನ್ನು ಬೆಚ್ಚಗಾಗಿಸಿದ ಈ ಘಟನೆಯಾಗಿದೆ ಇದು ಮತ್ತು  ಶಿಕ್ಷಕನಿಗೆ 'ವರ್ಷದ ಶಿಕ್ಷಕ' ಎಂಬ ಬಿರುದನ್ನು ಗಳಿಸಿಕೊಟ್ಟಿದೆ. ಇದಲ್ಲದೆ, ಈ ಒತ್ತಡ ಮತ್ತು ಆತಂಕದ ಸಮಯದಲ್ಲಿ  ಮಕ್ಕಳ ಉತ್ಸಾಹವನ್ನು ಹೆಚ್ಚಿಸಿಸಲು ಅಮೆರಿಕಾದಾಂತ ಹಲವು ಶಿಕ್ಷಣ ತಜ್ಞರು ಕಾರ್ ಪೆರೇಡ್‌ಗಳನ್ನು ರೂಪಿಸಿ, ವಿದ್ಯಾರ್ಥಿಗಳ ಮನೆಯ ಹತ್ತಿರ ರೈಡ್‌ ಮಾಡುತ್ತಿದ್ದಾರೆ,

ಸೋಷಿಯಲ್ ಡಿಸ್ಟೆನ್ಸ್ ಕಾಪಾಡಲು ಎಲ್ಲೆಡೆ ಲಾಕ್‌ಡೌನ್ ಘೋಷಿಸಲಾಗಿದ್ದು, ಮನಸ್ಸೂ ಮನೆಯಲ್ಲಿಯೇ ಇದ್ದು ಮುದುಡುತ್ತಿದೆ.

loader