ಮೋದಿ-ಟ್ರಂಪ್ ಸ್ನೇಹವೆಷ್ಟು ಆಳವಿದೆ? ಎಲ್ಲಾ ಈ ಫೋಟೋಗಳೇ ವಿವರಿಸುತ್ತೆ!
ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟೆಕ್ಸಾಸ್ ರಾಜ್ಯದ ಹೂಸ್ಟನ್‌ನಲ್ಲಿ ಭಾನುವಾರ ನಡೆದ ‘ಹೌಡಿ, ಮೋದಿ’ ಸಮಾವೇಶದಲ್ಲಿ ಅದ್ಧೂರಿ ಹಾಗೂ ಐತಿಹಾಸಿಕ ಸ್ವಾಗತ ದೊರೆತಿದೆ. ಎನ್‌ಆರ್‌ಜಿ ಕ್ರೀಡಾಂಗಣದಲ್ಲಿ ಅನಿವಾಸಿ ಭಾರತೀಯ 600 ಸಂಘಟನೆಗಳು ಆಯೋಜಿಸಿದ್ದ ಸಮಾವೇಶದಲ್ಲಿ ಸುಮಾರು 50 ಸಾವಿರ ಮಂದಿ ನೆರೆದಿದ್ದರು. ವಿದೇಶಿ ಚುನಾಯಿತ ಪ್ರತಿನಿಧಿಯೊಬ್ಬರಿಗೆ ಅಮೆರಿಕದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನರು ಸೇರಿದ್ದು ಇದೇ ಮೊದಲು. ಸ್ವತಂಃ ಟ್ರಂಪ್ ಈ ಸಮಾವೇಶದಲ್ಲಿ ಭಾಗಿಯಾಗಿದ್ದು, ಇಡೀ ವಿಶ್ವದಾದ್ಯಂತ ಈ ಸಮಾವೇಶ ಸದ್ದು ಮಾಡಿದೆ. ಹೀಗಿರುವಾಗ ಮೋದಿ-ಟ್ರಂಪ್ ಸ್ನೇಹ ವಿವರಿಸುವ ಫೋಟೋಗಳು ಹೀಗಿವೆ.
ಹೂಸ್ಟನ್‌ನಲ್ಲಿ ಹೌಡಿ ಹಬ್ಬ: ಅಮೆರಿಕದಲ್ಲಿ ಪ್ರಧಾನಿ ಮೋದಿಗೆ ಅಭೂತಪೂರ್ವ ಸ್ವಾಗತ
ಸ್ವತಃ ಟ್ರಂಪ್, ಸಂಸದರ ಉಪಸ್ಥಿತಿ
50 ಸಾವಿರಕ್ಕೂ ಹೆಚ್ಚು ಅಮೆರಿಕನ್ ಭಾರತೀಯರು ಭಾಗಿ
ಇಡೀ ವಿಶ್ವವನ್ನೇ ನಿಬ್ಬೆರಗಾಗಿಸಿದ ಕಾರ್ಯಕ್ರಮ
ವಿಶ್ವ ದ ಗಮನಸೆಳೆದಿದೆ ಕನ್ನಡಿಗ ಕುವರ ತೆಗೆಸಿಕೊಂಡ ಸೆಲ್ಫೀ
ಭಾರತ-ಅಮೆರಿಕ ಸಂಬಂಧಕ್ಕೆ ಹೊಸ ಭಾಷ್ಯ
ಮೋದಿ ಕಾರ್ಯಕ್ರಮಕ್ಕೆ ಹೂಸ್ಟನ್‌ನ ಎನ್‌ಆರ್‌ಜಿ ಕ್ರೀಡಾಂಗಣದಲ್ಲಿ ನೆರೆದಿದ್ದ ಜನಸ್ತೋಮ.
ಭಾರತದ ಅಭಿವೃದ್ಧಿ ಕುರಿತು ಹೂಸ್ಟನ್‌ನಲ್ಲಿ ಮೋದಿ ಕಹಳೆ
50000 ಭಾರತೀಯರ ಸಮ್ಮುಖ ಪ್ರಧಾನಿ ಅಭಿವೃದ್ಧಿ ಕನಸು
ಹೌಡಿ ಮೋದಿ ಎಂಬ ಪ್ರಶ್ನೆಗೆ ಕನ್ನಡದಲ್ಲೇ ಉತ್ತರಿಸಿದ ಮೋದಿ
ಅಬ್ ಕಿ ಬಾರ್ ಟ್ರಂಪ್ ಸರ್ಕಾರ್: ಭಾರತೀಯ ಅಮೆರಿಕನ್ನರಿಗೆ ಅಮೆರಿಕ ಅಧ್ಯಕ್ಷರ ಪರಿಚಯಿಸಿದ ಪ್ರಧಾನಿ
ಟ್ರಂಪ್ ಸಮ್ಮುಖದಲ್ಲೇ ಮೋದಿಗೆ ಭಾರೀ ಕರತಾಡನ
ಭಾರತೀಯರನ್ನು ಹಾಡಿ ಹೊಗಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್!