ಫ್ಲೈಯಿಂಗ್ ಸಿಂಗ್: ತೇಜಸ್‌ನಲ್ಲಿ ರಕ್ಷಣಾ ಸಚಿವರ ತೇಜಸ್ವಿ ಹಾರಾಟ!
ಸೆ.19ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಪೂರ್ಣವಾಗಿ ದೇಶೀ ನಿರ್ಮಿತ ತೇಜಸ್ ಲಘು ಯುದ್ಧ ವಿಮಾನ(ಎಲ್‌ಸಿಎ)ದಲ್ಲಿ ಹಾರಾಟ ನಡೆಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ತೇಜಸ್‌ನಲ್ಲಿ ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸಿದ್ದಾರೆ. ಇದಕ್ಕೂ ಮೊದಲು ಎಲ್‌ಸಿಎ ಕುರಿತು ಭಾರತೀಯ ವಾಯುಪಡೆ ಪೈಲಟ್‌ಗಳು ಅವರಿಗೆ ಸೂಕ್ತ ವಿವರಣೆ ನೀಡಿದ್ದಾರೆ. ಎಚ್‌ಎಎಲ್ ನಾಲ್ಕೂವರೆ ದಶಕಗಳ ಅವಧಿಯಲ್ಲಿ ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಹಾಗೂ ಇತ್ತೀಚೆಗಷ್ಟೇ ಸೇನೆಯ ಸೇವೆಗೆ ಸೇರ್ಪಡೆಯಾಗಿರುವ ತೇಜಸ್ ಯುದ್ಧವಿಮಾನದಲ್ಲಿ ರಕ್ಷಣಾ ಸಚಿವರೊಬ್ಬರು ಹಾರಾಟ ನಡೆಸಿದ್ದು ಇದೇ ಮೊದಲು. ಈ ಹೆಗ್ಗಳಿಕೆಗೆ ರಾಜನಾಥ್ ಸಿಂಗ್ ಪಾಲಾಗಿದೆ.Photo credit: ವೀರಮಣಿ, ಕನ್ನಡಪ್ರಭ
112

ಭಾರತೀಯ ನೌಕಾಪಡೆಗೆ ತೇಜಸ್ ಬಲ
ಭಾರತೀಯ ನೌಕಾಪಡೆಗೆ ತೇಜಸ್ ಬಲ
212
ದೇಶದಲ್ಲೇ ಅಭಿವೃದ್ಧಿಪಡಿಸಲಾದ ಲಘು ಯುದ್ಧ ವಿಮಾನ ‘ತೇಜಸ್’ನ ನೌಕಾಪಡೆ ಆವೃತ್ತಿ
ದೇಶದಲ್ಲೇ ಅಭಿವೃದ್ಧಿಪಡಿಸಲಾದ ಲಘು ಯುದ್ಧ ವಿಮಾನ ‘ತೇಜಸ್’ನ ನೌಕಾಪಡೆ ಆವೃತ್ತಿ
312
ತೇಜಸ್ನಲ್ಲಿ ರಾಜನಾಥ್ ಸವಾರಿ
ತೇಜಸ್ನಲ್ಲಿ ರಾಜನಾಥ್ ಸವಾರಿ
412
ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವ ರಕ್ಷಣಾ ಸಚಿವರು
ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವ ರಕ್ಷಣಾ ಸಚಿವರು
512
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಹಾರಾಟ
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಹಾರಾಟ
612
30 ನಿಮಿಷಗಳ ಕಾಲ ಹಾರಾಟ ನಡೆಸಿದ ರಾಜನಾಥ್ ಸಿಂಗ್
30 ನಿಮಿಷಗಳ ಕಾಲ ಹಾರಾಟ ನಡೆಸಿದ ರಾಜನಾಥ್ ಸಿಂಗ್
712
ಸ್ವದೇಶೀ ನಿರ್ಮಿತ ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವ ಮೊದಲ ರಕ್ಷಣಾ ಸಚಿವ
ಸ್ವದೇಶೀ ನಿರ್ಮಿತ ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವ ಮೊದಲ ರಕ್ಷಣಾ ಸಚಿವ
812
ಹಾರಾಟಕ್ಕೂ ಮುನ್ನ ರಕ್ಷಣಾ ಸಚಿವರಿಗೆ ವಿವರಣೆ ನೀಡುತ್ತಿರುವ ಪೈಲಟ್
ಹಾರಾಟಕ್ಕೂ ಮುನ್ನ ರಕ್ಷಣಾ ಸಚಿವರಿಗೆ ವಿವರಣೆ ನೀಡುತ್ತಿರುವ ಪೈಲಟ್
912
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಲಘು ಯುದ್ಧ ವಿಮಾನ
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಲಘು ಯುದ್ಧ ವಿಮಾನ
1012
ಎಚ್ ಎಲ್ ಎಲ್ ಆವರಣದಲ್ಲಿ ನೆರೆದ ಪತ್ರಕರ್ತರು
ಎಚ್ ಎಲ್ ಎಲ್ ಆವರಣದಲ್ಲಿ ನೆರೆದ ಪತ್ರಕರ್ತರು
1112
ತೇಜಸ್ ಯುದ್ಧ ವಿಮಾನ ಹಾರಾಟ ನೋಡಲು ಬಂದ ಜನ
ತೇಜಸ್ ಯುದ್ಧ ವಿಮಾನ ಹಾರಾಟ ನೋಡಲು ಬಂದ ಜನ
1212
ಸ್ವದೆಶೀ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್ ಕೋ ಪೈಲಟ್ ಆದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಸ್ವದೆಶೀ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್ ಕೋ ಪೈಲಟ್ ಆದ ರಕ್ಷಣಾ ಸಚಿವ ರಾಜನಾಥ್ ಸಿಂಗ್
Latest Videos