ಗುಡಿಸಲಲ್ಲಿ ವಾಸ ಮಾಡುವ ಸನ್ಯಾಸಿ ಈಗ ಬಿಜೆಪಿ ಎಂಪಿ

First Published 28, May 2019, 3:59 PM

ಗುಡಿಸಲಿನಲ್ಲಿ ವಾಸವಾಗಿದ್ದ ಸಾಮಾನ್ಯ ಬಿಜೆಪಿ ಕಾರ್ಯಕರ್ತರೋರ್ವರು ಇಂದು ಬಿಜೆಪಿ ಸಂಸದರಾಗಿದ್ದಾರೆ. ಬಿಲಿಯನೇರ್ ಎದುರು ಗೆದ್ದಿರುವ ಇವರು ಒಡಿಶಾದಲ್ಲಿ ಮೋದಿ ಎಂದೇ ಖ್ಯಾತರು

ಸನ್ಯಾಸಿ ಪ್ರತಾಪ ಸಾರಂಗಿ ಈಗ ಒಡಿಶಾದ ಬಾಲಾಸೋರ್ ಸಂಸದ

ಸನ್ಯಾಸಿ ಪ್ರತಾಪ ಸಾರಂಗಿ ಈಗ ಒಡಿಶಾದ ಬಾಲಾಸೋರ್ ಸಂಸದ

ಸಾಮಾನ್ಯ ಗುಡಿಸಲಿನಲ್ಲಿ ವಾಸ ಮಾಡುವ ಸಾರಂಗಿ

ಸಾಮಾನ್ಯ ಗುಡಿಸಲಿನಲ್ಲಿ ವಾಸ ಮಾಡುವ ಸಾರಂಗಿ

ತಳಮಟ್ಟದ ಬಿಜೆಪಿ ಕಾರ್ಯಕರ್ತರಾಗಿದ್ದ ಸಾರಂಗಿ ಈಗ ಒಡಿಶಾ ಮೋದಿ ಎಂದೇ ಪ್ರಸಿದ್ಧಿ

ತಳಮಟ್ಟದ ಬಿಜೆಪಿ ಕಾರ್ಯಕರ್ತರಾಗಿದ್ದ ಸಾರಂಗಿ ಈಗ ಒಡಿಶಾ ಮೋದಿ ಎಂದೇ ಪ್ರಸಿದ್ಧಿ

ಎರಡು ಬಾರಿ ಒಡಿಶಾ ವಿಧಾನಸಭೆ ಪ್ರವೇಶಿಸಿದ್ದ ಸಾರಂಗಿ

ಎರಡು ಬಾರಿ ಒಡಿಶಾ ವಿಧಾನಸಭೆ ಪ್ರವೇಶಿಸಿದ್ದ ಸಾರಂಗಿ

ಶಾಲೆಯನ್ನೂ ನಡೆಸುತ್ತಿರುವ ಪ್ರತಾಪ ಸಾರಂಗಿ

ಶಾಲೆಯನ್ನೂ ನಡೆಸುತ್ತಿರುವ ಪ್ರತಾಪ ಸಾರಂಗಿ

ಆರ್ ಎಸ್ ಎಸ್ ನೊಂದಿಗೂ ಗುರುತಿಸಿಕೊಂಡು ಸಮಾಜ ಸೇವೆ

ಆರ್ ಎಸ್ ಎಸ್ ನೊಂದಿಗೂ ಗುರುತಿಸಿಕೊಂಡು ಸಮಾಜ ಸೇವೆ

ಒಡಿಶಾದಿಂದ  ದಿಲ್ಲಿಗೆ ವಾಸ್ತವ್ಯ ಬದಲಾಯಿಸಿದ ಸಂಸದ

ಒಡಿಶಾದಿಂದ ದಿಲ್ಲಿಗೆ ವಾಸ್ತವ್ಯ ಬದಲಾಯಿಸಿದ ಸಂಸದ