ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಸದೆ ನುಸ್ರತ್ ಜಹಾನ್

First Published 20, Jun 2019, 1:02 PM IST

ಪಶ್ಚಿಮ ಬಂಗಾಳದ ನೂತನ ಸಂಸದೆ ನುಸ್ರತ್ ಜಹಾನ್ ಸಪ್ತಪದಿ ತುಳಿದಿದ್ದಾರೆ. ಟಿಎಂಸಿ ಸಂಸದೆ ನುಸ್ರತ್ ಕೋಲ್ಕತಾದ ಜವಳಿ ಉದ್ಯಮಿ ಕೈ ಹಿಡಿದಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಸದೆ ನುಸ್ರತ್ ಜಹಾನ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಸದೆ ನುಸ್ರತ್ ಜಹಾನ್

ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದೆಯಾಗಿ ಆಯ್ಕೆ

ಟರ್ಕಿಯಲ್ಲಿ ಹಸೆಮಣೆ ಏರಿದ ಬೆಂಗಾಳಿ ಚಿತ್ರ  ನಟಿ ನುಸ್ರತ್ ಜಹಾನ್

ಕೋಲ್ಕತಾ ಜವಳಿ ಉದ್ಯಮಿ ನಿಖಿಲ್ ಜೈನ್ ಕೈ ಹಿಡಿದ ನುಸ್ರತ್

ಜೂ.16ರಂದು  ನಡೆದ ಟಿಎಂಸಿ ಸಂಸದೆ ನುಸ್ರತ್ ಜಹಾನ್ ವಿವಾಹ

ಕುಟುಂಬದ ಸಮ್ಮುಖದಲ್ಲಿ ನಡೆದ ನುಸ್ರತ್ - ನಿಖಿಲ್ ವಿವಾಹ

ಜುಲೈ 4ರಂದು ಕೋಲ್ಕತಾದಲ್ಲಿ ನಡೆಯಲಿದೆ ನುಸ್ರತ್ ನಿಖಿಲ್ ಅರತಾಕ್ಷತೆ

ಬಸೀರತ್ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದೆಯಾದ ಸುಂದರಿ

ಮೊದಲ ಬಾರಿ ಸಂಸತ್  ಭವನಕ್ಕೆ ಭೇಟಿ ನೀಡಿದ್ದ ವೇಳೆ ವಿವಾದ ಸೃಷ್ಟಿ

ನುಸ್ರತ್ ವಿವಾಹಕ್ಕೆ ಅತ್ಯಾಪ್ತರಿಗಷ್ಟೇ ಆಹ್ವಾನ

ಕೆಲ ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪತಿ ಬಗ್ಗೆ ರಿವೀಲ್

loader