ಸಿಎಂ ಆಗುತ್ತಿದ್ದಂತೆ ಹುಟ್ಟೂರಿಗೆ ತೆರಳಿದ BSY : ಚೆಲುವನಾರಾಯಣನ ದರ್ಶನ
ನೂತನ ಸಿಎಂ ಬಿಎಸ್ ಯಡಿಯೂರಪ್ಪ ಮಂಡ್ಯ ಜಿಲ್ಲೆಯ ತಮ್ಮ ಹುಟ್ಟೂರಾದ ಮಂಡ್ಯ ಜಿಲ್ಲೆಯ ಬೂಕನಕೆರೆಗೆ ಭೇಟಿ ನೀಡಿದ್ದಾರೆ. ಬಳಿಕ ಮೇಲುಕೋಟೆ ಚೆಲುವನಾರಾಯಣನ ದರ್ಶನ ಪಡೆದಿದ್ದಾರೆ.
18

ನೂತನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹುಟ್ಟೂರು ಮಂಡ್ಯದ ಬೂಕನಕೆರೆಗೆ ಭೇಟಿ

28
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಭೇಟಿ

38
ಚೆಲುವನಾರಾಯಣನ ದರ್ಶನ ಪಡೆದ ನೂತನ ಸಿಎಂ
ಚೆಲುವನಾರಾಯಣನ ದರ್ಶನ ಪಡೆದ ನೂತನ ಸಿಎಂ
48
ತವರಿನಲ್ಲಿ ನೂತನ ಸಿಎಂ ಬಿಎಸ್ ಯಡಿಯೂರಪ್ಪ
ತವರಿನಲ್ಲಿ ನೂತನ ಸಿಎಂ ಬಿಎಸ್ ಯಡಿಯೂರಪ್ಪ
58
ಹೂಮಾಲೆ ಹಾಕಿ ದೇಗುಲದಲ್ಲಿ ನೂತನ ಸಿಎಂಗೆ ಸ್ವಾಗತ

68
ಚೆಲುವನಾರಾಯಣನಲ್ಲಿ ಭಕ್ತಿಯಿಂದ ಬೇಡಿದ ಸಿಎಂ ಯಡಿಯೂರಪ್ಪ

78
ತಮ್ಮ ಅಭಿಮಾನಿಗಳಿಗೆ ಕೈ ಮುಗಿದ ನೂತನ ಮುಖ್ಯಮಂತ್ರಿ

88
ಹುಟ್ಟೂರಲ್ಲಿ ಸಿಎಂ ಯಡಿಯೂರಪ್ಪ ಕಾರಿಗೆ ಅಭಿಮಾನಿಗಳ ಮುತ್ತಿಗೆ

Latest Videos