ಪತಿಗೇ ತಾಳಿ ಕಟ್ಟಿ, ಬಸವ ತತ್ವ ಪಾಲಿಸಿದ ವಧು

First Published 12, Mar 2019, 3:52 PM IST

ವಿಜಯಪುರ ವರನಿಗೆ ವಧುವಿನಿಂದ ತಾಳಿ ಕಟ್ಟಿಸುವ ಮೂಲಕ ವಿಶೇಷ ಆಚರಣೆ.ಹೆಂಡತಿಯಿಂದಲೇ ಗಂಡನಿಗೆ ಮಾಂಗಲ್ಯ ಧಾರಣೆ ಮಾಡಿಸಿದ ಹಿರಿಯರು.
 
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ವಿಶಿಷ್ಠ ಮದುವೆ ಆಚರಣೆ.  ವರನಿಗೆ ವಧುವಿನಿಂದ ತಾಳಿ ಕಟ್ಟಿಸುವ ಮೂಲಕ ಡಿಫ್ರೆಂಟ್ ಮ್ಯಾರೇಜ್.

ಪ್ರಭುರಾಜ್ ಜೊತೆ ಅಂಕಿತಾ ಹಾಗೂ ಅಮೀತ್ ಜೊತೆ ಪ್ರಿಯಾ ಮದುವೆ ನಡೆಯಿತು.  ಇಬ್ಬರು ವರರಿಗೆ ವಧುಗಳೆ ತಾಳಿ ಕಟ್ಟಿದ್ದು ವಿಶೇಷ.  ತಾಳಿಯ ಜೊತೆ ರುದ್ರಾಕ್ಷಿ ಪೋಣಿಸಿ(ಜೋಡಿಸಿ) ತಾಳಿ ಕಟ್ಟುವ ಮೂಲಕ 12ನೇ ಶತಮಾನದ ಕಲ್ಯಾಣ ಕ್ರಾಂತಿಗೆ ನಾಂದಿ.

ಮದುವೆಗೆ ಬಂದವರಿಗೆ ಬಸವಣ್ಣನವರ ಕುರಿತಾದ ವಚನ‌ಸುಧೆ, ವಚನವರ್ಷ ಪುಸ್ತಕಗಳ ವಿತರಣೆ.  ಜಾತ್ಯಾತೀತ ನಿಲುವಿನ ಬಸವ ಧರ್ಮದ ಮದುವೆ ಇದಾಗಿತ್ತು.

ಇಳಕಲ್ಲದ ಗುರುಮಹಾಂತೇಶ್ವ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಶರಣರು, ಲಿಂಗಸೂರಿನ ವಿಜಯ ಮಹಾಂತೇಶ ಮಠದ ಸಿದ್ಧಲಿಂಗ ಶ್ರೀಗಳು‌ ಸೇರಿದಂತೆ ಅನೇಕ‌ ಗಣ್ಯರು ಭಾಗವಹಿಸಿದ್ದರು.

loader