ಶೃಂಗೇರಿಗೆ ಬಿಎಸ್‌ವೈ ಭೇಟಿ; ಇಲ್ಲಿದೆ ಫೋಟೋಗಳು

First Published 14, Mar 2019, 2:00 PM IST

ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಬಿಎಸ್‌ವೈ ಹಾಗೂ ಶೋಭಾ ಕರಂದ್ಲಾಜೆ ಶೃಂಗೇರಿಗೆ ಭೇಟಿ ನೀಡಿ ಗುರುಗಳಿಂದ ಆಶೀರ್ವಾದ ಪಡೆದರು.

ಶ್ರೀಗಳಿಂದ ಆಶೀರ್ವಾದ ಪಡೆಯುತ್ತಿರುವ ಬಿಎಸ್‌ವೈ

ಯಡಿಯೂರಪ್ಪನವರಿಗೆ ಸಾಥ್ ನೀಡುತ್ತಿರುವ ಮಾಜಿ ಶಾಸಕ ಡಿ ಎನ್ ಜೀವರಾಜ್

ಶೋಭಾ ಕರಂದ್ಲಾಜೆ ಸ್ಪರ್ಧೆ ಖಚಿತ ಎಂದ ಬಿಎಸ್‌ವೈ

loader