ಇಂಥ ಕೆಟ್ಟ ಪ್ರಪಂಚದಲ್ಲಿರಲ್ಲ, ಹೋಗ್ತೀನಿ ಎಂದ KGF ಗಾಯಕಿ..!

First Published Jun 24, 2020, 3:47 PM IST

ಸೋಷಿಯಲ್ ಮೀಡಿಯಾ ಸಾಮಾನ್ಯ ಜನರಿಗೆ ಒಂದು ರೀತಿಯಾಗಿದ್ದರೆ, ಸೆಲೆಬ್ರಟಿಗಳಿಗೆ ಬೇರೆ ರೀತಿ. ಅಸಂಖ್ಯಾತ ಅಭಿಮಾನಿಗಳ ಟೀಕೆ, ವ್ಯಂಗ್ಯ ಎಲ್ಲವನ್ನೂ ಸಮನಾಗಿ ಸ್ವೀಕರಿಸಿ ಸಾಗಬೇಕಾಗುತ್ತದೆ. ಕೆಜಿಎಫ್ ಹಾಡು ಹಾಡಿದ ಖ್ಯಾತ ಗಾಯಕಿ ನೇಹಾ ಕಕ್ಕರ್ ಇಂಥ ಪ್ರಪಂಚದಲ್ಲಿ ನಾನಿರಲ್ಲ ಹೋಗುತ್ತೇನೆ ಎಂದಿದ್ದಾರೆ.