ಸಾಂಗ್ಲಿ ರಾಜಮನೆತನದ ಕುವರಿ, ನಟಿ ಭಾಗ್ಯಶ್ರೀ ಪೋಷಕರಿಗೆ ಸ್ವಿಸ್‌ ಬ್ಯಾಂಕ್‌ ತಲೆನೋವು!

First Published 25, Nov 2019, 5:00 PM IST

ಮೈನೇ ಪ್ಯಾರ್‌ ಕಿಯಾ ಚಿತ್ರದ ಮೂಲಕ ಖ್ಯಾತರಾದ ಬಾಲಿವುಡ್‌ ನಟಿ ಹಾಗೂ ಮಹಾರಾಷ್ಟ್ರದ ಸಾಂಗ್ಲಿ ರಾಜಮನೆತನದ ಕುವರಿ ಭಾಗ್ಯಶ್ರೀ ಅವರ ಪೋಷಕರಿಗೆ ಸ್ವಿಸ್‌ ಬ್ಯಾಂಕ್‌ನಿಂದ ನೋಟಿಸ್‌ ಬಂದಿದೆ. ಕಾರಣವೇನು? ನೋಟೀಸ್‌ನಲ್ಲೇನಿದೆ? ಇಲ್ಲಿದೆ ವಿವರ

ಮೈನೇ ಪ್ಯಾರ್‌ ಕಿಯಾ ಚಿತ್ರದ ಮೂಲಕ ಖ್ಯಾತರಾದ ಬಾಲಿವುಡ್‌ ನಟಿ ಭಾಗ್ಯಶ್ರೀ

ಮಹಾರಾಷ್ಟ್ರದ ಸಾಂಗ್ಲಿ ರಾಜಮನೆತನದವರೂ ಆಗಿರುವ ಭಾಗ್ಯಶ್ರೀ ಪೋಷಕರಿಗೆ ಈಗ ಸ್ವಿಸ್‌ ಬ್ಯಾಂಕ್‌ನಿಂದ ನೋಟಿಸ್‌ ಬಂದಿದೆ

ಭಾಗ್ಯಶ್ರೀ ಪೋಷಕರಾದ ವಿಜಯ್‌ಸಿಂಗ್‌ ಮಾಧವರಾವ್‌ ಪಟವರ್ಧನ್‌ ಮತ್ತು ರೋಹಿಣಿ ವಿಜಯ್‌ಸಿಂಗ್‌ ಅವರ ಆಡಳಿತಾತ್ಮಕ ಮಾಹಿತಿ ನೀಡುವಂತೆ ಭಾರತದ ಮನವಿ

ಭಾರತದ ಮನವಿಯನ್ನು ಸ್ವಿಜರ್ಲೆಂಡ್‌ನ ತೆರಿಗೆ ಇಲಾಖೆ ಮಾನ್ಯಗೊಳಿಸಿದ್ದು, ಭಾಗ್ಯಶ್ರೀ ಪೋಷಕರಿಗೆ ನೋಟಿಸ್ ಕಳುಹಿಸಿದೆ.

ನೋಟಿಸ್‌ನಲ್ಲಿ, ಪ್ರಕರಣ ನಿರ್ವಹಣೆಗಾಗಿ ನಿಮ್ಮ ಪರ ನಾಮಿನಿಗಳನ್ನು ನೇಮಕ ಮಾಡಿ ಎಂದು ಭಾಗ್ಯಶ್ರೀ ಪೋಷಕರಿಗೆ ಸೂಚನೆ

ಭಾರತಕ್ಕೆ ಮಾಹಿತಿ ನೀಡುವುದರಿಂದ ಉದ್ಭವಿಸಬಹುದಾದ ವಿಷಯಗಳ ಬಗ್ಗೆ ಆಕ್ಷೇಪಗಳಿದ್ದರೆ 10 ದಿನದೊಳಗೆ ತಿಳಿಸುವಂತೆ ಸ್ವಿಸ್ ಸೂಚನೆ

ಬ್ಯಾಂಕ್‌ ಖಾತೆದಾರರ ಯಾವುದೇ ಮಾಹಿತಿಯನ್ನು ಮತ್ತೊಂದು ದೇಶದ ಜೊತೆ ಹಂಚಿಕೊಳ್ಳುವ ಮೊದಲು ಸ್ವಿಸ್ ಈ ನೋಟಿಸ್ ಕಳುಹಿಸುತ್ತದೆ

ಶೀಘ್ರವೇ ನಟಿ ಭಾಗ್ಯಶ್ರೀ ಅವರ ಪೋಷಕರ ಸ್ವಿಸ್‌ ಬ್ಯಾಂಕ್‌ ಖಾತೆ ರಹಸ್ಯ ಭಾರತದ ಕೈಸೇರುವ ನಿರೀಕ್ಷೆ ಇದೆ

ಸಾಮಾನ್ಯವಾಗಿ ಅಕ್ರಮ ಹಣವನ್ನು ಇಟ್ಟಬಗ್ಗೆ ಮೇಲ್ನೋಟಕ್ಕೆ ಸಾಬೀತಾಗುವ ಪ್ರಕರಣಗಳಲ್ಲಿ ಮಾತ್ರವೇ ಇಂಥ ನೋಟಿಸ್‌ ನೀಡುವ ಸಾಧ್ಯತೆಗಳಿರುತ್ತವೆ.

ಭಾಗ್ಯಶ್ರೀ ಪೋಷಕರಿಗೆ ಮುಂದಿನ ದಿನಗಳಲ್ಲಿ ತೆರಿಗೆ ಇಲಾಖೆ ತನಿಖೆ ಬಿಸಿ ಎದುರಾಗುವ ಸಾಧ್ಯತೆ ಹೆಚ್ಚು.

ಭಾಗ್ಯಶ್ರೀ ಅವರ ತಂದೆ ವಿಜಯ್‌ಸಿಂಗ್‌ ಪಟವರ್ಧನ್‌, ಮಹಾರಾಷ್ಟ್ರದ ಸಾಂಗ್ಲಿ ರಾಜಮನೆತನದ ಕೊನೆಯ ದೊರೆ

1965ರಲ್ಲಿ ತಮ್ಮ ಅಜ್ಜನ ಸಾವಿನ ಬಳಿಕ ವಿಜಯ್‌ಸಿಂಗ್‌ ರಾಜನಾಗಿ ಅಧಿಕಾರ ನಡೆಸಿದ್ದರು.

ಉದ್ಯಮದೆಡೆಗೆ ಆಸಕ್ತಿ ಬೆಳೆಸಿಕೊಂಡಿದ್ದ ಭಾಗ್ಯಶ್ರೀ ತಂದೆ ವಿಜಯ್‌ಸಿಂಗ್‌, ಕೆಲ ಕಾಲ ಸಿನೆಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು. ಬಳಿಕ ಸಾಂಗ್ಲಿಯಲ್ಲಿ ಹಲವು ಶಿಕ್ಷಣ, ವೈದ್ಯಕೀಯ ಸಂಸ್ಥೆಗಳನ್ನು ಸ್ಥಾಪಿಸಿದ್ದರು

ವಿಜಯ್‌ಸಿಂಗ್‌ ಮತ್ತು ರೋಹಿಣಿ ಅವರ ಪುತ್ರಿ ಭಾಗ್ಯಶ್ರೀ, 1999ರಲ್ಲಿ ಬಿಡುಗಡೆಯಾದ ಮೈನೇ ಪ್ಯಾರ್‌ ಕಿಯಾ ಚಿತ್ರದ ಮೂಲಕ ದಿನ ಬೆಳಗಾಗುವುದರೊಳಗೆ ದೇಶಾದ್ಯಂತ ಖ್ಯಾತಿ ಪಡೆದುಕೊಂಡಿದ್ದರು

loader