ಉಸಿರಾಡುವಾಗ ಬದಲಾಗಲಿದೆ ಫೋನ್ ಕಲರ್; ಬರುತ್ತಿದೆ ಒನ್‌ಪ್ಲಸ್ 8T ಸ್ಮಾರ್ಟ್‌ಫೋನ್!
First Published Dec 23, 2020, 9:28 PM IST
ಹೊಸ ಹೊಸ ಅವಿಷ್ಕಾರ, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದೆ. ಇದೀಗ ಒನ್‌ಪ್ಲಸ್ 8T ಕಾನ್ಸೆಪ್ಟ್ ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದೆ. ಈ ಫೋನ್ ನೀವು ಉಸಿರಾಡುತ್ತಿದ್ದಂತೆ ಬಣ್ಣ ಬದಲಾಗಲಿದೆ. ಇಷ್ಟೇ ಅಲ್ಲ ಇದರಿಂದ ಯಾವುದೆ ವಿಕಿರಗಳ ಸಮಸ್ಯೆಕೂಡ ಇಲ್ಲ. ನೂತನ ಫೋನ್ ಕುರಿತ ಮಾಹಿತಿ ಇಲ್ಲಿದೆ.

ಉಸಿರಾಡುವಾಗ ಫೋನ್ ಬಣ್ಣ ಬದಲಿಸಲಿದೆ. ಹೌದು ಚೀನಾ ಬ್ರ್ಯಾಂಡ್ ಒನ್‌ಪ್ಲಸ್ 8T ಕಾನ್ಸೆಪ್ಟ್ ಸ್ಮಾರ್ಟ್‌ಫೋನ್ ಹೊರತರುತ್ತಿದೆ. ಇದು ಸದ್ಯ ಬಿಡುಗಡೆಯಾಗಿರುವ ಫೋನ್‌ಗಳಿಗೆ ಹೋಲಿಸಿದರೆ ಅತ್ಯಾಧುನಿಕ ತಂತ್ರಜ್ಞಾನದ ಫೋನ್.

ಮೋಶನ್ ಟ್ರಾಕಿಂಗ್ ರೇಡಾರ್ ಟೂಲ್ ತಂತ್ರಜ್ಞಾನದ ಮೂಲಕ ಎಲೆಕ್ಟ್ರಾನಿಕ್ ಕಲರ್ ಬಳಸಲಾಗುತ್ತದೆ. ಈ ತಂತ್ರಜ್ಞಾನದ ಮೂಲಕ ಫೋನ್ ಮೆಟಲ್ ಅಥವಾ ಹೊರಭಾದಲ್ಲಿ ಮಟಲ್ ಆಕ್ಸೈಡ್ ಗ್ಲಾಸ್ ಬಳಸಲಾಗುತ್ತದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?