ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಈ ಕಂಪೆನಿಯದ್ದೇ ಹವಾ!

First Published 26, Feb 2019, 5:45 PM IST

ಭಾರತದಲ್ಲಿ ಸ್ಮಾರ್ಟ್ ಪೋನ್ ಮಾರಾಟ ಸತತ ಮೂರು ವರ್ಷಗಳಿಂದ ಏರಿಕೆಯಾಗುತ್ತಿದೆ. ಕಂಪೆನಿಗಳು ಕೂಡಾ ನೂತನ ಪೀಚರ್ಗಳುಳ್ಳ ಫೋನ್ ಬಿಡುಗಡೆಗೊಲಿಸಿ ಗ್ರಾಹಕರನ್ನು ಆಕರ್ಷಿಸಲು ನಾನಾ ಪ್ರಯತ್ನ ಮಾಡುತ್ತಿವೆ. ಹಾಗಿದ್ದರೆ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಫೋನ್ ಯಾವುದು? ಇಲ್ಲಿದೆ ಸಂಪೂರ್ಣ ವಿವರ

ಭಾರತದಲ್ಲಿ ಸತತ ಮೂರು ವರ್ಷಗಳಿಂದ ಏರುತ್ತಿದೆ ಮೊಬೈಲ್ ಮಾರಾಟ

ಭಾರತದಲ್ಲಿ ಚೀನಾ ಕಂಪೆನಿ ಸ್ಮಾರ್ಟ್ ಫೋನ್ಗಳ ಪಾರುಪತ್ಯ

ಜಾಗತಿಕ ಮೊಬೈಲ್ ಮಾರಾಟ ಇಳಿಮುಖ ಆದರೆ ಭಾರತದಲ್ಲಿ 10% ಏರಿಕೆ

ದಕ್ಷಿಣ ಕೊರಿಯನ್ ಕಂಪೆನಿಗೆ ಚೀನಾ ಸೆಡ್ಡು!, ಸ್ಯಾಮ್ಸಂಗ್ ಹಿಂದಿಕ್ಕಿ ಲೀಡರ್ ಆದ ಶ್ಯೋಮಿ

ಭಾರತದಲ್ಲಿ Micromax ಮಾರಾಟದ ಅಂಕಿ ಅಂಶ

ಭಾರತದಲ್ಲಿ Micromax ಮಾರಾಟದ ಅಂಕಿ ಅಂಶ

ಭಾರತದಲ್ಲಿ Oppo ಮಾರಾಟದ ಅಂಕಿ ಅಂಶ

ಭಾರತದಲ್ಲಿ Oppo ಮಾರಾಟದ ಅಂಕಿ ಅಂಶ

ಉಳಿದ ಸ್ಮಾರ್ಟ್ ಫೋನ್ ಗಳು ಎಷ್ಟು ಪ್ರಮಾಣದಲ್ಲಿ ಮಾರಾಟವಾಗುತ್ತಿವೆ?

ಭಾರತದ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್ ಹಿಡಿತವಿಷ್ಟು!

ಇತ್ತೀಚೆಗಷ್ಟೇ ಭಾರತಕ್ಕೆ ಲಗ್ಗೆ ಇಟ್ಟಿರುವ Vivo ಹವಾ ಹೀಗಿದೆ

ಎಲ್ಲಾ ಕಂಪೆನಿ ಫೋನ್ ಗಳನ್ನು ಹಿಂದಿಕ್ಕಿದೆ ಚೀನಾ ಕಂಪೆನಿ ಶ್ಯೋಮಿ

loader