Appleನ ಬಜೆಟ್ ಫೋನ್ ಬಿಡುಗಡೆಗೆ ಡೇಟ್ ಫಿಕ್ಸ್? ಅಂದಾಜು ಬೆಲೆ ಮತ್ತು ಫೀಚರ್ಸ್
Apple iPhone ಅಂದ್ರೆ ಸಾಕು, ಮೊಬೈಲ್ ಪ್ರಿಯರ ಕಿವಿ ನೆಟ್ಟಗಾಗುತ್ತೆ, ನೋಡುಗರ ಕಣ್ಣು ಅರಳುತ್ತೆ. Apple ಕಂಪನಿಯು ಫೋನ್ ಬಿಡುಗಡೆ ಮಾಡುತ್ತೆ ಅಂದ್ರೆ ಮೊಬೈಲ್ ಲೋಕದಲ್ಲಿ ಅದು ದೊಡ್ಡ ಸುದ್ದಿ.
ಮೊಬೈಲ್ ಪ್ರಿಯರು ಬಹಳ ಕಾತರದಿಂದ ಕಾಯುತ್ತಿರುವ Apple iPhone 9
Apple ಕಂಪನಿಯ ಮತ್ತೊಂದು ಬಜೆಟ್ ಫೋನ್ ಎಂದೇ ಊಹಿಸಲಾಗಿರುವ iPhone 9
ಜೂನ್ ತಿಂಗಳಲ್ಲಿ ಬಿಡುಗಡೆಯಾಗುತ್ತೆ ಅಂತಾ ಇತ್ತು. ಈಗ ಹೊಸ ಡೇಟ್ ಫಿಕ್ಸ್ ಆಗಿದೆ ಎಂದು ಹೇಳುತ್ತಿವೆ ಕೆಲವು ವರದಿಗಳು
ಆದರೆ ಈಗ ತಿಳಿದುಬಂದಿರುವ ಮಾಹಿತಿ ಪ್ರಕಾರ ಮಾರ್ಚ್ 31ಕ್ಕೆ Apple iPhone 9 ಅನಾವರಣಗೊಳ್ಳಲಿದೆ
ಬಿಡುಗಡೆ ದಿನಾಂಕ ಬಗ್ಗೆ ಯಾವುದೇ ಮಾಹಿತಿ ಬಿಟ್ಟು ಕೊಡದ Apple ಕಂಪನಿ
ನೋಡಲು iPhone 8 ನಂತೆಯೇ ಇರುವ iPhone 9 ವಿನ್ಯಾಸ
ಫೇಸ್ ಐಡಿಗೆ ಗುಡ್‌ಬೈ ಹೇಳಿ ಟಚ್ ಐಡಿ ಹೊಂದಿರಲಿದೆ iPhone 9
A13 ಬಯೋನಿಕ್ ಚಿಪ್ಸೆಟ್ ಇರುವ ಹೊಸ ಪೋನ್, 64GB ಮತ್ತು 128GB ಸ್ಟೋರೆಜ್ ವೇರಿಯಂಟ್‌ನಲ್ಲಿ ಲಭ್ಯ
ಭಾರತದಲ್ಲಿ ಅಂದಾಜು ಬೆಲೆ 28 ಸಾವಿರ