ಪೇಜಾವರರು ಅಜರಾಮರ; ಮಹಾಸಂತನ ಜೀವನಚಿತ್ರ!
ಪೇಜಾವರ ಅಧೋಕ್ಷಜ ಮಠದ 33 ನೇ ಯತಿಶ್ರೇಷ್ಠ ವಿಶ್ವೇಶತೀರ್ಥರು ಶ್ರೀಕೃಷ್ಣನ ಕರೆಗೆ ಓಗೊಟ್ಟು ಬೃಂದಾವನಸ್ಥರಾಗಿದ್ದಾರೆ. ಸಾಮಾಜಿಕ, ಧಾರ್ಮಿಕ ಕ್ಷೋಭೆಯ ಸಂದರ್ಭದಲ್ಲಿ ತಮ್ಮ ಸಮನ್ವಯದ ದೃಷ್ಟಿಯಿಂದ ಸೂಕ್ಷ್ಮ ವಿಚಾರಗಳನ್ನು ಬಗೆಹರಿಸುವುದಕ್ಕೆ ಪ್ರಸಿದ್ಧರಾಗಿದ್ದ ಅವರನ್ನು ನಾಡು ಕಳೆದುಕೊಂಡಿದೆ. ಈ ಸಂದರ್ಭದಲ್ಲಿ ಶ್ರೀಗಳ ಕೆಲವು ಅಪರೂಪದ ಫೋಟೋಗಳ ಮೂಲಕ ಅವರನ್ನು ಸ್ಮರಿಸೋಣ.
112

ಪೇಜಾವರರ ಪೂರ್ವಾಶ್ರಮದ ಅಪರೂಪದ ಫೋಟೋಗಳಿವು
ಪೇಜಾವರರ ಪೂರ್ವಾಶ್ರಮದ ಅಪರೂಪದ ಫೋಟೋಗಳಿವು
212
ತಮ್ಮ ಗುರುಗಳಾದ ವಿದ್ಯಾಮಾನ್ಯರೊಂದಿಗೆ ಪೇಜಾವರ ವಿಶ್ವೇಶ ತೀರ್ಥರು
ತಮ್ಮ ಗುರುಗಳಾದ ವಿದ್ಯಾಮಾನ್ಯರೊಂದಿಗೆ ಪೇಜಾವರ ವಿಶ್ವೇಶ ತೀರ್ಥರು
312
ವಾಜಪೇಯಿ ಅವರಿಗೆ ಶ್ರೀಗಳಿಂದ ಆಶೀರ್ವಾದ
ವಾಜಪೇಯಿ ಅವರಿಗೆ ಶ್ರೀಗಳಿಂದ ಆಶೀರ್ವಾದ
412
ಪೇಜಾವರರು
ಪೇಜಾವರರು
512
ರವಿಶಂಕರ್ ಗುರೂಜಿಯಿಂದ ಶ್ರೀಗಳಿಗೆ ಸನ್ಮಾನ
ರವಿಶಂಕರ್ ಗುರೂಜಿಯಿಂದ ಶ್ರೀಗಳಿಗೆ ಸನ್ಮಾನ
612
ವೀರೇಂದ್ರ ಹೆಗ್ಗಡೆ- ಶ್ರೀಗಳ ಅಪರೂಪದ ಫೋಟೋ
ವೀರೇಂದ್ರ ಹೆಗ್ಗಡೆ- ಶ್ರೀಗಳ ಅಪರೂಪದ ಫೋಟೋ
712
ಫೋನ್‌ನಲ್ಲಿ ಸಂಭಾಷಣೆ ನಿರತ ಶ್ರೀಗಳು
ಫೋನ್‌ನಲ್ಲಿ ಸಂಭಾಷಣೆ ನಿರತ ಶ್ರೀಗಳು
812
ಪರ್ಯಾಯದ ಸಂದರ್ಭದಲ್ಲಿ
ಪರ್ಯಾಯದ ಸಂದರ್ಭದಲ್ಲಿ
912
ಸಿದ್ಧಗಂಗಾ ಶ್ರೀಗಳ ಜೊತೆ ಪೇಜಾವರರು
ಸಿದ್ಧಗಂಗಾ ಶ್ರೀಗಳ ಜೊತೆ ಪೇಜಾವರರು
1012
ಬಿಜೆಪಿ ಭೀಷ್ಮ ಅಡ್ವಾಣಿ ಅವರಿಗೆ ಶ್ರೀಗಳು ಆಶೀರ್ವದಿಸುತ್ತಿರುವುದು
ಬಿಜೆಪಿ ಭೀಷ್ಮ ಅಡ್ವಾಣಿ ಅವರಿಗೆ ಶ್ರೀಗಳು ಆಶೀರ್ವದಿಸುತ್ತಿರುವುದು
1112
ಇನ್ಫೋಸಿಸ್ ನಾರಾಯಣ ಮೂರ್ತಿಯವರು ಶ್ರೀಗಳ ಆಶೀರ್ವಾದ ಪಡೆಯುತ್ತಿರುವುದು
ಇನ್ಫೋಸಿಸ್ ನಾರಾಯಣ ಮೂರ್ತಿಯವರು ಶ್ರೀಗಳ ಆಶೀರ್ವಾದ ಪಡೆಯುತ್ತಿರುವುದು
1212
ಶ್ರೀಗಳ ಜೊತೆ ಇಂದಿರಾ ಗಾಂಧಿಯವರ ಅಪರೂಪದ ಫೋಟೋ
ಶ್ರೀಗಳ ಜೊತೆ ಇಂದಿರಾ ಗಾಂಧಿಯವರ ಅಪರೂಪದ ಫೋಟೋ
Latest Videos