MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Life
• 10 ಸಾವಿರ ಕೋಟಿಗಳೊಂದಿಗೆ ಓಡಿಹೋದ ವಿಜಯ್ ಮಲ್ಯ ಈಗ ಹೇಗಿದ್ದಾರೆ ಗೊತ್ತಾ?

10 ಸಾವಿರ ಕೋಟಿಗಳೊಂದಿಗೆ ಓಡಿಹೋದ ವಿಜಯ್ ಮಲ್ಯ ಈಗ ಹೇಗಿದ್ದಾರೆ ಗೊತ್ತಾ?

ಭಾರತದ ಬ್ಯಾಂಕುಗಳಿಂದ ಸುಮಾರು 10 ಸಾವಿರ ಕೋಟಿ ರೂಪಾಯಿಗಳ ಸಾಲವನ್ನು ತೆಗೆದುಕೊಂಡು ಇಂಗ್ಲೆಂಡ್‌ಗೆ ಓಡಿ ಹೋದ ವಿಜಯ್ ಮಲ್ಯರನ್ನು ಹಸ್ತಾಂತರಿಸಲು ಭಾರತೀಯ ಏಜೆನ್ಸಿಗಳು ತೀವ್ರ ಪ್ರಯತ್ನ ಮಾಡುತ್ತಿವೆ, ಆದರೆ ಅವರು ಮೊದಲಿನಂತೆ  ಅದ್ದೂರಿ ಜೀವನಶೈಲಿ ನೆಡೆಸುತ್ತಿದ್ದಾರೆ.  ವಿಜಯ್ ಮಲ್ಯ ವಿದೇಶದಲ್ಲಿ ಮಜವಾಗಿ ಜೀವನವನ್ನು ನಡೆಸುತ್ತಿದ್ದಾರೆ. ಲಿಕ್ಕರ್ ಕಿಂಗ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ವಿಜಯ್ ಮಲ್ಯ ಅವರನ್ನು ಆರ್ಥಿಕ ಅಪರಾಧಿ ಎಂದು ಘೋಷಿಸಲಾಗಿದೆ ಮತ್ತು ಪರಾರಿಯಾಗಿದ್ದಾರೆ ಮತ್ತು ಸರ್ಕಾರಿ ಸಂಸ್ಥೆಗಳು ಆತನನ್ನು ಭಾರತಕ್ಕೆ ಕರೆತಂದು ಬಂಧಿಸಲು ತೀವ್ರ ಪ್ರಯತ್ನ ಮಾಡುತ್ತಿವೆ.

2 Min read
Suvarna News | Asianet News
Published : Aug 07 2020, 11:13 AM IST
Share this Photo Gallery
• FB
• TW
• Linkdin
• Whatsapp
116

ವಿಜಯ್ ಮಲ್ಯ 26 ನಗರಗಳಲ್ಲಿ ಬಂಗಲೆಗಳನ್ನು ಹೊಂದಿದ್ದಾರೆ. ಅವರ ಬಳಿ 260 ಐಷಾರಾಮಿ ಕಾರುಗಳು ಮತ್ತು ವಿಹಾರ ನೌಕೆಗಳಿವೆ. ಅವರ ಐಷಾರಾಮಿ ಬಂಗಲೆಗಳು ಗೋವಾದಿಂದ ಲಂಡನ್ ವರೆಗೆ ಇವೆ.

216

ವಿಜಯ್ ಮಲ್ಯ ಸುಂದರ ಹುಡುಗಿಯರೊಂದಿಗೆ ಮೋಜು ಮಾಡುವುದಕ್ಕೆ ಫೇಮಸ್‌.  ಅವರ ಪಾರ್ಟಿಗಳಲ್ಲಿ ಒಂದಕ್ಕಿಂತ ಹೆಚ್ಚು ಸೆಲೆಬ್ರಿಟಿಗಳು ಇರುತ್ತಿದ್ದರು.. ವಿಜಯ್ ಮಲ್ಯ ಅವರು ಸಮೀರಾ ತ್ಯಾಬ್ಜಿ ಎಂಬ ಹುಡುಗಿಯನ್ನು ಪ್ರೀತಿಸಿ  1986 ರಲ್ಲಿ  ಮದುವೆಯಾದರು. 1987 ರಲ್ಲಿ ಸಿದ್ಧಾರ್ಥ್ ಮಲ್ಯ ಎಂಬ ಮಗನನ್ನು ಹೊಂದಿದರು. ಇಬ್ಬರೂ ಪರಸ್ಪರ ಸಂತೋಷದ ಜೀವನವನ್ನು ನಡೆಸುತ್ತಿರುವಾಗ  ರೇಖಾ ಮಲ್ಯ ವಿಜಯ್ ಮಲ್ಯಳ ಜೀವನವನ್ನು ಪ್ರವೇಶಿಸಿದರು.

316

ರೇಖಾ ವಿಜಯ್ ಮಲ್ಯ  ಮೊದಲ ಪ್ರೇಮ. ಬಾಲ್ಯದಿಂದಲೂ ಇಬ್ಬರಿಗೂ  ಪರಸ್ಪರ ಪರಿಚಯವಿತ್ತು. ರೇಖಾ ಕೂಡ ಆಗಲೇ ಮದುವೆಯಾಗಿದ್ದರು. ರೇಖಾ ಮತ್ತು ವಿಜಯ್ ಮಲ್ಯ ಜೂನ್ 1993 ರಲ್ಲಿ ವಿವಾಹವಾದರು. ಇದರ ಹೊರತಾಗಿಯೂ, ಅವರು ದೇಶೀಯ ಮತ್ತು ವಿದೇಶಿ ಸುಂದರಿಯರೊಂದಿಗೆ ವಿನೋದದಿಂದ ತುಂಬಿದ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.

416

ಭಾರತದಿಂದ ತಪ್ಪಿಸಿಕೊಂಡ ನಂತರ, ವಿಜಯ್ ಮಲ್ಯ ಇಂಗ್ಲೆಂಡ್‌ನ ಹರ್ಟ್‌ಫೋರ್ಡ್‌ಶೈರ್‌ನ ಸೇಂಟ್ ಅಲುಂಬಸ್ ಬಳಿಯ ಟಿವೇನ್ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. 'ಲೇಡಿವಾಕ್' ಹೆಸರಿನ ಬೃಹತ್ ಬಂಗಲೆ ಹೊಂದಿದ್ದಾರೆ. ಲಂಡನ್‌ಗೆ ಬಂದ ನಂತರ ಅವರು ಇಲ್ಲಿ ವಾಸಿಸಲು ಪ್ರಾರಂಭಿಸಿದರು ಎಂದು ಹೇಳಲಾಗುತ್ತಿದೆ. ವಿಜಯ್ ಮಲ್ಯ ಅವರ ಕುಟುಂಬ ಈಗಾಗಲೇ ವಿದೇಶದಲ್ಲಿ ವಾಸಿಸುತ್ತಿದೆ.

516

ಟಿವೇನ್ ಗ್ರಾಮದ ಮಲ್ಯರ ಬೃಹತ್ ಬಂಗಲೆ 'ಲೇಡಿವಾಕ್' 30 ಎಕರೆ ವಿಸ್ತೀರ್ಣದಲ್ಲಿದೆ. ಕ್ವೀನ್ ಹೋ ರಸ್ತೆಯಲ್ಲಿ ಮಲ್ಯರದ್ದೇ ಅತಿದೊಡ್ಡ ಬಂಗಲೆ ಆಗಿದೆ. ಈ ಬಂಗಲೆಗೆ ಲೋಹದ ಬ್ಯಾರಿಕೇಡ್‌ಗಳಿವೆ. ಭದ್ರತೆಯ ದೃಷ್ಟಿಯಿಂದ, ಬಂಗಲೆಯ ಪ್ರವೇಶದ್ವಾರದಲ್ಲಿ ಸಿಸಿಟಿವಿ ಕ್ಯಾಮೆರಾಗಳಿವೆ. ಲಂಡನ್‌ನಿಂದ ಇಲ್ಲಿಗೆ ರಸ್ತೆ ಮೂಲಕ ಒಂದು ಗಂಟೆಯ ಜರ್ನಿ.

616

ಮಲ್ಯರ ಜೀವನದಲ್ಲಿ ಅವನ ಹೆಂಡತಿಯರಲ್ಲದೆ ಇನ್ನೊಬ್ಬ ಹುಡುಗಿಯೂ ಇದ್ದಾಳೆ. ಆಕೆ  ಇನ್ನೂ ಅವರೊಂದಿಗೆ ಇದ್ದಾಳೆ.  ಕಿಂಗ್‌ಫಿಶರ್ ಏರ್‌ಲೈನ್ಸ್‌ನಲ್ಲಿ ಫ್ಲೈಟ್ ಅಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದ ಪಿಂಕಿ ಲಾಲ್ವಾನಿಯ ಸೌಂದರ್ಯದಿಂದ ವಿಜಯ್ ಮಲ್ಯ ಹುಚ್ಚರಾದರು ಮತ್ತು ಅವರ ಸಂಬಂಧವೂ ಪ್ರಾರಂಭವಾಯಿತು.

716

ಮಲ್ಯಂಗೆ ಕುದುರೆ ರೇಸಿಂಗ್ ಮತ್ತು ಕಾರ್ ರೇಸಿಂಗ್ ಹುಚ್ಚು ಇದೆ. ಅವರು ಹರ್ಟ್‌ಫೋರ್ಡ್‌ಶೈರ್‌ನ ಸೇಂಟ್ ಅಲುಂಬಸ್ ಬಳಿಯ ಟಿವೆನ್ ಗ್ರಾಮದಲ್ಲಿ ಕುದುರೆ ರೇಸಿಂಗ್ ಮತ್ತು ಕಾರ್ ರೇಸಿಂಗ್ ಸ್ಪರ್ಧೆಗಳನ್ನು ಸಹ ನಡೆಸುತ್ತಾರೆ. ಈ ಕಾರಣಕ್ಕಾಗಿ ಟಿವೆನ್ ಗ್ರಾಮದ ಜನರಿಗೆ ಮಲ್ಯ  ಇಷ್ಷವಾಗಿದ್ದಾರೆ.

816

ಮಲ್ಯ ವಾಸಿಸುತ್ತಿರುವ ಹಳ್ಳಿಯಲ್ಲಿ ತಮ್ಮ ದಂದುವೆಚ್ಚದಿಂದ ಫೇಮಸ್‌ ಆಗಿದ್ದಾರೆ. ಈ ಹಳ್ಳಿಯ  ಜನರಿಗೆ ವಿವಿಧ ರೀತಿಯ ಉಡುಗೊರೆಗಳನ್ನು ನೀಡುತ್ತಲೇ ಇರುತ್ತಾರೆ. ಒಮ್ಮೆ   13 ಲಕ್ಷ ರೂಪಾಯಿ ಮೌಲ್ಯದ ಕ್ರಿಸ್ಮಸ್ ಟ್ರೀಯನ್ನು ಗಿಫ್ಟ್‌ ನೀಡಿದ್ದರು.

916

ಭಾರತೀಯ ಬ್ಯಾಂಕುಗಳಿಂದ 10 ಸಾವಿರ ಕೋಟಿ ಸಾಲದೊಂದಿಗೆ ಓಡಿಹೋಗುವುದರಿಂದ ವಿಜಯ್ ಮಲ್ಯ ಆಗಾಗ್ಗೆ ಬ್ರಿಟನ್‌ನಲ್ಲಿ ನ್ಯಾಯಾಲಯದ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ. ಆದರೆ  ಯಾವುದೇ ಚಿಂತೆ ಇಲ್ಲದೆ ಎಂದಿನಂತೆ ಉತ್ಸಾಹ ಮತ್ತು ಆತ್ಮವಿಶ್ವಾಸದಿಂದ ಕಾಣುತ್ತಾರೆ.

1016

ಪರಾರಿಯಾದ ಆರ್ಥಿಕ ಅಪರಾಧಿಯಾಗಿದ್ದರೂ, ವಿಜಯ್ ಮಲ್ಯ ಅವರ ಬಗ್ಗೆ ಕಾನೂನು ಇನ್ನೂ ಕಠಿಣವಾಗಿಲ್ಲ. ಭಾರತಕ್ಕೆ ಕರೆತರುವ ಪ್ರತಿಯೊಂದು ಪ್ರಯತ್ನವೂ ವಿಫಲವಾಗಿದೆ. ಮಲ್ಯನನ್ನು ಗಮನಿಸಿದರೆ ಅವರಿಗೆ ಮನಸ್ಸಿಲ್ಲ. ಹಾಗೂ  ಆರಾಮ ಜೀವನಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ.

1116

ವಿಜಯ್ ಮಲ್ಯ ಕಿಂಗ್‌ಫಿಶರ್‌ನ ಸಿಬ್ಬಂದಿ ಹುಡುಗಿಯರು ಮತ್ತು ಮಾಡೆಲ್‌ಗಳೊಂದಿಗೆ ಮೋಜು ಮತ್ತು ಪಾರ್ಟಿಗಳನ್ನು ನಡೆಸುತ್ತಿದ್ದ ದಿನಗಳು ಮುಗಿದಿವೆ  ಆದರೂ ಇನ್ನೂ ಯಾವುದೇ ಕೊರತೆಯಿಲ್ಲದೆ ಇದ್ದಾರೆ.

1216

311 ಅಡಿಗಳ  Indian Empress ಎಂಬ ಹೆಸರಿನ ಲಕ್ಷುರಿ ವಿಹಾರ ನೌಕೆಯನ್ನು ಹೊಂದಿದ್ದಾರೆ. ಪ್ರಸ್ತುತ, ಇದು ಕ್ರೊಯೇಷಿಯಾದ ಹ್ವಾರ್ ದ್ವೀಪದ ಬಳಿ ಇದೆ.

1316

ಟಿವೆನ್ ಗ್ರಾಮದಲ್ಲಿರುವ ವಿಜಯ್ ಮಲ್ಯ ಅವರ ಬಂಗಲೆ 'ಲೇಡಿವಾಕ್' ಬೋರ್ಡ್‌. ಕೇವಲ ಒಂದು ಗಂಟೆಯಲ್ಲಿ ಲಂಡನ್‌ನಿಂದ ತಲುಪಬಹುದಾದ  ಇದು ಟಿವೆನ್ ಗ್ರಾಮದ ಅತ್ಯಂತ ಐಷಾರಾಮಿ ಬಂಗಲೆಯಾಗಿದೆ.

1416

ಅವರು ಭಾರತದಲ್ಲಿದ್ದಾಗ, ಕಿಂಗ್‌ಫಿಶರ್ ಏರ್‌ಲೈನ್ಸ್‌ನಲ್ಲಿ ಮಾಡೆಲ್ ತರಹದ ಫ್ಲೈಟ್ ಅಟೆಂಡೆಂಟ್‌ಗಳನ್ನು ಪುನಃ ನೇಮಿಸಿದರು. ಅವರು ಆಗಾಗ್ಗೆ ಅವರೊಂದಿಗೆ ಫೋಟೋಶೂಟ್ ಮಾಡುತ್ತಿದ್ದರು. ಜನರು ಕಿಂಗ್‌ಫಿಶರ್‌ನ ಕ್ಯಾಲೆಂಡರ್‌ಗಾಗಿ ಕಾಯುತ್ತಿದ್ದರು.

1516

ಪರಾರಿಯಾದ ಆರ್ಥಿಕ ಅಪರಾಧಿಯೆಂದು ಘೋಷಿಸಲ್ಪಟ್ಟಿದ್ದರೂ, ವಿಜಯ್ ಮಲ್ಯ  ಜೀವನದಲ್ಲಿ ಯಾವುದೇ ಕೊರತೆ ಇಲ್ಲ  ಮೊದಲಿನಂತೆ  ಮೋಜು ಮಸ್ತಿಯೊಂದಿಗೆ ವಾಸಿಸುತ್ತಿದ್ದಾರೆ.

1616

ಲಂಡನ್‌ನಲ್ಲಿ ನಡೆದ ಪಾರ್ಟಿಯಲ್ಲಿ ಪ್ರಿನ್ಸ್ ಚಾರ್ಲ್ಸ್ ಮಲ್ಯ. ಇದು ವಿಜಯ್‌ ಮಲ್ಯ ಹೊಂದಿರುವ ಹೈ ಲೆವೆಲ್‌ ಸಂಪರ್ಕಕ್ಕೆ ಸಾಕ್ಷಿಯಾಗಿದೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved