ರಾಷ್ಟ್ರೀಯ ಕೈಮಗ್ಗ ದಿನ: ನೇಯ್ಗೆ ಸೀರೆಯುಟ್ಟು ವೋಕಲ್ ಫಾರ್ ಲೋಕಲ್ ಎಂದ ಸೆಲೆಬ್ರಿಟಿಗಳು..!
ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ದಿನ ದೇಶೀಯ ಹ್ಯಾಂಡ್ ಮೇಡ್ ವಸ್ತುಗಳನ್ನು ಬಳಸಿ ಎಂದು ಕರೆ ನೀಡಿದ ಪ್ರಧಾನಿ ಮೋದಿಗೆ ಸಲೆಬ್ರಿಟಿಗಳು ಬೆಂಬಲ ಸೂಚಿಸಿ,ವೋಕಲ್ ಫಾರ್ ಲೋಕಲ್ ಎಂದಿದ್ದಾರೆ. ಪ್ರಿಯಾಂಕ ಚೋಪ್ರಾಳಿಂದ ವಿದ್ಯಾ ಬಾಲನ್ ತನಕ ನಟಿಯರು ಕೈಮಗ್ಗ ವೆಂಬಲಿಸಿದ್ದಾರೆ. ಇಲ್ಲಿವೆ ಫೋಟೋಸ್

ನಟಿ ಕಂಗನಾ ರಣಾವತ್ ಅವರೂ ತಮ್ಮ ಹಾಗೂ ಸಹೋದರಿ ರಂಗೋಲಿ ಅವರ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಕೈಮಗ್ಗವನ್ನು ಬೆಂಬಲಿಸೋಣ. ನೀವು ಕೈಮಗ್ಗದ ವಸ್ತು ಕೊಂಡಾಗ ಕಷ್ಟ ಪಡುವ ಕೈಮಗ್ಗದ ಕಾರ್ಮಿಕರನ್ನು ಬೆಂಬಲಿಸಿದಂತೆ, ನಿಮ್ಮ ತಾಯ್ನೆಲವನ್ನು ಆರಿಸಿಕೊಂಡಂತೆ ಎಂದಿದ್ದಾರೆ.

ಸಚಿವೆ ಸ್ಮೃತಿ ಇರಾನಿ ಕೈಮಗ್ಗದ ಸೀರೆ ಉಟ್ಟ ಫೋಟೋ ಶೇರ್ ಮಾಡಿಕೊಂಡಿದ್ದು, ಹ್ಯಾಂಡ್‌ಲೂಮ್ ನಮ್ಮನ್ನು ಮಾತ್ರವಲ್ಲ ನಮ್ಮ ಸುತ್ತಮುತ್ತಲಿನವರನ್ನೂ ಬೆಂಬಲಿಸುತ್ತದೆ. ಬಟ್ಟೆ, ಮಾಸ್ಕ್, ವಾಲ್ ಹ್ಯಾಂಗಿಗ್ ಎಲ್ಲವನ್ನೂ ಹ್ಯಾಂಡ್ ಮೇಡ್ ತೆಗೆದುಕೊಳ್ಳಿ ಎಂದಿದ್ದಾರೆ.

ಕಾಂಜೀವರಂ ಸೀರೆಯುಟ್ಟು ಫೋಟೋ ಹಾಕಿದ ವಿದ್ಯಾಬಾಲನ್ ಈ ಸಂಕಷ್ಟದ ಸಂದರ್ಭದಲ್ಲಿ ದೇಶಾದ್ಯಂತ ಇರುವ ಕೈಮಗ್ಗದ ಕಾರ್ಮಿಕರಿಗೆ ನಮ್ಮ ಬೆಂಬಲ ಸೂಚಿಸೋಣ. ಅವರ ಸುಂದರ ಸೃಷ್ಟಿಯನ್ನು ನಾವು ಉಟ್ಟುಕೊಳ್ಳೋಣ. ಪ್ರೀತಿಯ ಶ್ರಮವನ್ನು ಅಭಿನಂದಿಸೋಣ ಎಂದಿದ್ದಾರೆ.

ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರ ಮಹಾತ್ಮ ಗಾಂಧಿಯ ಫೋಟೋ ಶೇರ್ ಮಾಡಿದ್ದು, ನನಗೆ ಸಂಬಂಧಿಸಿದಂತೆ ಕೈಮಗ್ಗ ನಿಕ್ಕೂ ಸ್ಪೆಷಲ್ ಎಂದಿದ್ದಾರೆ.

ಜಾಹ್ನವಿ ಕಪೂರ್ ಹ್ಯಾಂಡ್‌ಲೂಮ್ ಸೀರೆಯಲ್ಲಿ ಫೋಟೋ ಹಾಕಿ ಇಂದು ರಾಷ್ಟ್ರೀಯ ಕೈಮಗ್ಗ ದಿನ. ಇದು ನನ್ನ ಫೇವರೇಟ್ ಮತ್ತು ಸ್ಪೆಷಲ್ ಹ್ಯಾಂಡ್‌ಲೂಮ್ ಸೀರೆ. ನಮ್ಮ ದೇಶದ ಕೈಮಗ್ಗ ಕಾರ್ಮಿಕರ ಕ್ರೀಯಾಶೀಲತೆ ಮತ್ತು ಕೌಶಲ್ಯಕ್ಕೆ ಯಾರೂ ಸರಿ ಸಾಟಿ ಇಲ್ಲ ಎಂದಿದ್ದಾರೆ.

ಕೈಮಗ್ಗವನ್ನು ನಾವೆಲ್ಲರೂ ಬೆಂಬಲಿಸೋಣ ಮತ್ತ ಪ್ರೋತ್ಸಾಹಿಸೋಣ ಎಂದು ನಟಿ ಶ್ವೇತಾ ಶ್ರೀವಾಸ್ತವ್ ಬರೆದಿದ್ದಾರೆ.

ಪ್ರಿಯಾಂಕ ಚೋಪ್ರಾ ಜೋನಸ್ ಲಿಂಬೆ ಬಣ್ಣದ ಜಮ್ದಾನಿ ಸೀರೆಯಲ್ಲಿರುವ ಫೋಟೋ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಟೆಕ್ಸ್‌ಟೈಲ್ ಇಂಡಸ್ಟ್ರಿಯ ನೇಯ್ಗೆದಾರರಿಗೆ ನಮ್ಮ ಬೆಂಬಲ ಸೂಚಿಸೋಣ ಎಂದು ಬರೆದಿದ್ದಾರೆ.

ಭಾರತೀಯ ಕೈಮಗ್ಗ ಸೀರೆಗಳು ಸಂಗ್ರಹಿಸಿಡಬಹುದಾದಂತ ನಿಧಿ. ಅವರ ಶ್ರಮ, ಸೃಜನಾತ್ಮಕತೆ, ಕೌಶಲ್ಯ ಪ್ರತಿ ಬಟ್ಟೆಯನ್ನೂ ವಿಶೇಷವಾಗಿಸುತ್ತದೆ. ಕೈಮಗ್ಗ ದಿನದಂದು ಎಲ್ಲ ಕೈಮಗ್ಗ ಕಾರ್ಮಿಕರ ಶ್ರಮವನ್ನು ಗೌರವಿಸೋಣ ಎಂದಿದ್ದಾರೆ.

1905ರಲ್ಲಿ ಆರಂಭವಾದ ಸ್ವದೇಶಿ ಚಳವಳಿಯ ಭಾಗವಾಗಿ ಆಗಸ್ಟ್ 7ರಂದು ರಾಷ್ಟ್ರೀಯ ಕೈ ಮಗ್ಗ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.