ಇನ್‌ಸ್ಟಾಗ್ರಾಂನಲ್ಲಿ ಓಡುವ ಜೋಡಿ ಮೋಡಿ ಮಿಲಿಂದ್‌-ಅಂಕಿತಾ!

First Published 13, Mar 2020, 4:06 PM IST

54 ವರ್ಷದ ಮಿಲಿಂದ್‌ ಸೋಮನ್‌  ತನ್ನ ಅರ್ಧ ವಯಸ್ಸಿನ ಅಂಕಿತಾ ಕೊನ್ವಾರ್‌ ಜೊತೆ ಮದುವೆಯಾದಾಗ ಬಾರಿ ಟ್ರೋಲ್‌ಗೆ ಗುರಿಯಾಗಿದ್ದರು. ಅವರ ಜೋಡಿಯನ್ನು ಅಪ್ಪ ಮಗಳು ಎಂದು ಜೋಕ್‌ ಮಾಡಿದವರೇ ಹೆಚ್ಚು. ಆದರೆ ಪ್ರೀತಿಗೆ ಯಾವುದೇ ವಯಸ್ಸಿನ ಮಿತಿ ಇಲ್ಲ ಎಂದು ಪ್ರೂವ್‌ ಮಾಡ್ತಾ ಮೋಸ್ಟ್‌ ಲವಿಂಗ್‌ ಕಪಲ್‌ ಆಗಿ ಮಿಂಚುತ್ತಿದ್ದಾರೆ ಮಿಲಿಂದ್‌ ಮತ್ತು ಅಂಕಿತಾ.  ಇಬ್ಬರೂ ಇನ್ಸ್ಟಾಗ್ರಾಮ್‌ನಲ್ಲಿ  ಆಕ್ಟೀವ್‌ ಆಗಿ ಪೋಟೋಗಳನ್ನು  ಶೇರ್‌ ಮಾಡಿಕೊಂಡು ಫಿಟ್‌ ಆಗಿರಲು ಫಾಲೋರ್ಸ್‌ಗೆ ಇನ್‌ಸ್ಪೈರ್‌ ಆಗಿದ್ದಾರೆ. ಜೊತೆ ಜೊತೆಯಾಗಿ ಮ್ಯಾರಥಾನ್‌, ಟ್ರಕಿಂಗ್, ಟ್ರಾವೆಲ್‌ ಮತ್ತು ಹಬ್ಬಗಳನ್ನು ಆಚರಿಸುವ ಪೋಟೋಗಳು ನೋಡಿ  ಜೋಡಿ ಅಂದರೆ ಹೀಗೆ ಇರ್ಬೇಕು ಅಂತ ಟ್ರೋಲ್‌ ಮಾಡಿದ್ದ ನೆಟ್ಟಿಗರು ಈಗ ಫುಲ್‌ ಫಿದಾ ಆಗಿದ್ದಾರೆ. 
 
ಮೊದಲು ಮಿಲಿಂದ್ ಸೋಮನ್‌  ಸೂಪರ್‌ ಮಾಡೆಲ್‌ ಹಾಗೂ ನಟ ಆಗಿ ಫೇಮಸ್‌ ಆಗಿದ್ದವರು.

ಮೊದಲು ಏರ್‌ಹೋಸ್ಟೆಸ್‌ ಆಗಿದ್ದ ಅಂಕಿತಾ

ಮೊದಲು ಏರ್‌ಹೋಸ್ಟೆಸ್‌ ಆಗಿದ್ದ ಅಂಕಿತಾ

2018ರಲ್ಲಿ  54 ವರ್ಷದ ವಿಚ್ಚೇದಿತ ಮಿಲಿಂದ್‌  34 ವರ್ಷ ಚಿಕ್ಕವಳಾದ ಅಂಕಿತಾರನ್ನು ವರಿಸಿದಾಗ ಬಾರಿ ಸುದ್ದಿಯಾಗಿತ್ತು.

ತಮ್ಮ ಮದುಮೆಯಿಂದ ಸಖತ್‌ ಟ್ರೋಲ್‌ಗೆ ಗುರಿಯಾಗಿದ್ದ ಜೋಡಿ ಇಂದು ಫೇವರೆಟ್‌ ಸೆಲೆಬ್ರೆಟಿ ಕಪಲ್‌ಗಳಲ್ಲಿ ಒಬ್ಬರು.

ಅಂಕಿತಾ ಕೂಡ ಮಿಲಿಂದ್‌ರಂತೆ ಫಿಟ್‌ನೆಸ್‌ ಫ್ರಿಕ್‌.  ಮ್ಯಾರಥಾನ್‌ಗಳಲ್ಲಿ ಜೊತೆಯಾಗಿ ಭಾಗವಹಿಸುವ ದಂಪತಿಗಳು.

ಮಿಲಿಂದ್‌ ಅಂಕಿತಾ ಇಬ್ಬರೂ ಚಪ್ಪಲಿ ಧರಿಸಿ ಮ್ಯಾರಥಾನ್‌ ಓಡುವುದು ವಿಶೇಷ.

ಇನ್ಸ್ಟಾಗ್ರಾಮ್‌ನಲ್ಲಿ ಇವರೂ ಪೋಸ್ಟ್‌ ಮಾಡುವ ಮೂಲಕ ಫಿಟ್‌ನೆಸ್‌ ಸಂದೇಶವನ್ನು ಹಂಚಿ ಫ್ಯಾನ್‌ಗಳ ಮನಗೆಲ್ಲುತ್ತಿರುವ ಜೋಡಿ.

ಸೋಶಿಯಲ್‌ ಮೀಡಿಯಾದಲ್ಲಿ  ಮ್ಯಾರಥಾನ್‌, ಟ್ರಕಿಂಗ್, ಟ್ರಾವೆಲಿಂಗ್‌ ಪೋಟೋಗಳನ್ನು ಆಕ್ಟೀವ್‌ ಆಗಿ ಶೇರ್‌ ಮಾಡಿಕೊಳ್ಳುವ ಲವಿಂಗ್‌ ಜೋಡಿ.

ಫಿಟ್ನೆಸ್‌ ಫ್ರೀಕ್‌ ಮಿಲಿಂದ್‌ ಸೋಮನ್‌ ಪಂಚೆಯಲ್ಲಿ25 ಕಿ.ಮೀ ಓಡಿ ಗಮನ ಸೆಳೆದಿದ್ದರು. ಹಾಗೇ ಅಂಕಿತ ಕೂಡ ಅವರ ಸಾಂಪ್ರಾದಾಯಿಕ ಉಡುಗೆಯಲ್ಲಿ ಓಡಿ ಗಂಡನಿಗೆ ತಕ್ಕ ಹೆಂಡತಿ ಎಂದು ಪ್ರೂವ್‌ ಮಾಡಿದ್ದರು.

ಪ್ರೀತಿಗೆ ಯಾವುದೇ ವಯಸ್ಸಿನ ಮಿತಿ ಇಲ್ಲ  ಎನ್ನುವ  ಮಿಲಿಂದ್‌ ಅಂಕಿತಾ.

loader