ಬೇಸಿಗೆ ಬರುವ ಮೊದಲೇ ಜಸ್ಟ್ ₹998ಕ್ಕೆ ಮಿನಿ ಕೂಲರ್ ಖರೀದಿಸಿ; ಬೆಲೆಯೂ ಕಡಿಮೆ, ಬೇಸಿಗೆಗೂ ತಂಪು
ಬೇಸಿಗೆ ಕಾಲ ಬರ್ತಿದೆ. ಹಳೇ ಕೂಲರ್‌ಗಳನ್ನೆಲ್ಲಾ ರಿಪೇರಿ ಮಾಡೋ ಟೈಮ್ ಬಂದಿದೆ. ಆದರೆ ಈ ಬೇಸಿಗೆಗೆ ಅಮೆಜಾನ್‌ನಲ್ಲಿ ಒಂದು ಮಿನಿ ಕೂಲರ್ ಸಿಗುತ್ತೆ. ಈ ಕೂಲರ್ ಹೇಗಿದೆ? ಬೆಲೆ ಎಷ್ಟು? ಫೀಚರ್ಸ್ ಏನು? ಇದೆಲ್ಲವನ್ನೂ ಈಗ ನೋಡೋಣ.

ಅಮೆಜಾನ್‌ನಲ್ಲಿ ಈ ಮಿನಿ ಕೂಲರ್ ಸಿಗುತ್ತೆ. ₹3899 ಬೆಲೆಯ ಈ ಕೂಲರ್ 74% ಡಿಸ್ಕೌಂಟ್‌ನಲ್ಲಿ ₹998ಕ್ಕೆ ಸಿಗುತ್ತದೆ. ಚಿಕ್ಕ ಕೂಲರ್‌ನಲ್ಲೇ ನೀರು ಸ್ಟೋರ್ ಮಾಡೋ ಫೆಸಿಲಿಟಿ ಇದೆ. ಸ್ಪ್ರೇ ಫೀಚರ್ ಆನ್ ಮಾಡಿದ್ರೆ ಫ್ಯಾನ್ ಗಾಳಿ ಜೊತೆಗೆ ನೀರಿನ ತಂಪು ಸಿಗುತ್ತೆ.
ಈ ಕೂಲರ್‌ನಲ್ಲಿ 3 ಸ್ಪೀಡ್ ವಿಂಡ್ ಸಿಸ್ಟಮ್, 5 ಸ್ಪ್ರೇಗಳು ಮತ್ತು 60 ಡಿಗ್ರಿ ಅಡ್ಜಸ್ಟೇಬಲ್ ಫ್ಯಾನ್ ಇದೆ. 7 ಲೈಟ್ ಮೋಡ್‌ಗಳು ಇದ್ದು, ರಾತ್ರಿ ಬೆಡ್ ಲೈಟ್ ಆಗಿಯೂ ಉಪಯೋಗಿಸಬಹುದು. ಒಂದು ಟ್ಯಾಬ್ ಗಿಂತ ಸ್ವಲ್ಪ ದೊಡ್ಡದು. ಯುಎಸ್‌ಬಿ ಕೇಬಲ್‌ನಿಂದ ಪವರ್ ಸಿಗುತ್ತೆ. ಫೋನ್ ಚಾರ್ಜ್ ಮಾಡುವ ಹಾಗೆ, ಲ್ಯಾಪ್‌ಟಾಪ್ ಅಥವಾ ಪವರ್ ಬ್ಯಾಂಕ್‌ನಿಂದಲೂ ಆನ್ ಮಾಡಬಹುದು. ಹಾಗಾಗಿ ಪ್ರಯಾಣದಲ್ಲೂ ಕೂಡ ಉಪಯೋಗಿಸಬಹುದು.
ಕಡಿಮೆ ವಿದ್ಯುತ್ ಬಳಕೆ ಈ ಕೂಲರ್‌ನ ಮತ್ತೊಂದು ವಿಶೇಷ. ಕೇವಲ 400 ಗ್ರಾಂ ತೂಕವಿದೆ. ಚಿಕ್ಕ ರೂಮ್‌ಗಳಿಗೆ, ಒಬ್ಬರಿಗೆ ಪರ್ಫೆಕ್ಟ್. ಓದುವ ವಿದ್ಯಾರ್ಥಿಗಳಿಗೆ, ಡೆಸ್ಕ್‌ಟಾಪ್‌ನಲ್ಲಿ ಕೆಲಸ ಮಾಡುವವರಿಗೆ ಉಪಯುಕ್ತ. ಗಮನಿಸಿ: ಈ ಮಾಹಿತಿಯನ್ನು ಅಮೆಜಾನ್ ವೆಬ್‌ಸೈಟ್‌ನಿಂದ ಪಡೆಯಲಾಗಿದೆ. ಖರೀದಿಸುವ ಮುನ್ನ ಅಮೆಜಾನ್‌ನಲ್ಲಿರುವ ವಿಮರ್ಶೆಗಳನ್ನು ಓದಿ.
ಗಮನಿಸಿ: ಈ ಏರ್ ಕೂಲರ್ ಖರೀದಿಗೆ ಯಾವುದೇ ಪ್ರೋತ್ಸಾಹ ನೀಡುತ್ತಿಲ್ಲ. ಜೀವನಾವಶ್ಯಕ ಸಾಮಗ್ರಿ ಖರೀದಿ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಸಾಮಗ್ರಿ ಕುರಿತಂತೆ ಯಾವುದಕ್ಕೂ ನಾವು ಜವಾಬ್ದಾರರಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.