Kannada

2026 ಟ್ರಾವೆಲ್ ಪ್ಲ್ಯಾನ್

ಮುಂದಿನ ವರ್ಷ ಅಂದ್ರೆ 2026ಕ್ಕೆ ನೀವು ಟ್ರಾವೆಲ್ ಪ್ಲ್ಯಾನ್ ಮಾಡುತ್ತಿದ್ದರೆ, ನಿಮಗೆ ಸಹಾಯ ಮಾಡೋಕೆ ವರ್ಷ ಪೂರ್ತಿ ಎಷ್ಟೆಷ್ತು ರಜೆ ಇದೆ, ನೀವು ಹೇಗೆ ಪ್ಲ್ಯಾನ್ ಮಾಡಬಹುದು ಎನ್ನುವ ಮಾಹಿತಿ ಇದೆ.

Kannada

ಜನವರಿ

ಜನವರಿ 1 ಗುರುವಾರ - ಹೊಸ ವರ್ಷ

ಜನವರಿ 2 ಶುಕ್ರವಾರ - ರಜೆ ಮಾಡಿ

ಜನವರಿ 3 ಶನಿವಾರ - ರಜೆ

ಜನವರಿ 4 ಭಾನುವಾರ - ರಜೆ

Image credits: Our own
Kannada

ಜನವರಿ

ಜನವರಿ 14 ಮಂಗಳವಾರ - ಸಂಕ್ರಾಂತಿ

ಜನವರಿ 15 ಗುರುವಾರ - ರಜೆ ಮಾಡಿ

ಜನವರಿ 16 ಶುಕ್ರವಾರ - ರಜೆ ಮಾಡಿ

ಜನವರಿ 17 ಶನಿವಾರ -ರಜೆ

ಜನವರಿ 18 ಭಾನುವಾರ - ರಜೆ

Image credits: Our own
Kannada

ಜನವರಿ

ಜನವರಿ 24 ಶನಿವಾರ - ರಜೆ

ಜನವರಿ 25 ಭಾನುವಾರ - ರಜೆ

ಜನವರಿ 26 ಸೋಮವಾರ- ಗಣರಾಜ್ಯೋತ್ಸವ

Image credits: Our own
Kannada

ಮಾರ್ಚ್

ಮಾರ್ಚ್ 4 ಮಂಗಳವಾರ -ಹೋಲಿ

ಮಾರ್ಚ್ 5 ಬುಧವಾರ - ರಜೆ ಮಾಡಿ

ಮಾರ್ಚ್ 6 ಶುಕ್ರವಾರ - ರಜೆ ಮಾಡಿ

ಮಾರ್ಚ್ 7 ಶನಿವಾರ - ರಜೆ

ಮಾರ್ಚ್8 ಭಾನುವಾರ - ರಜೆ

Image credits: Our own
Kannada

ಮಾರ್ಚ್

ಮಾರ್ಚ್ 19 ಗುರುವಾರ - ಯುಗಾದಿ

ಮಾರ್ಚ್ 20 ಶುಕ್ರವಾರ - ರಜೆ ಮಾಡಿ

ಮಾರ್ಚ್ 21 ಶನಿವಾರ - ರಜೆ

ಮಾರ್ಚ್ 22 ಭಾನುವಾರ - ರಜೆ

Image credits: Our own
Kannada

ಎಪ್ರಿಲ್

ಎಪ್ರಿಲ್ 3 ಶುಕ್ರವಾರ - ಗುಡ್ ಫ್ರೈಡೆ

ಎಪ್ರಿಲ್ 4 ಶನಿವಾರ - ರಜೆ

ಎಪ್ರಿಲ್ 5 ಭಾನುವಾರ - ರಜೆ

Image credits: Our own
Kannada

ಮೇ

ಮೇ 1 ಶುಕ್ರವಾರ - ಕಾರ್ಮಿಕರ ದಿನ

ಮೇ 2 ಶನಿವಾರ - ರಜೆ

ಮೇ 3 ಭಾನುವಾರ - ರಜೆ

Image credits: Our own
Kannada

ಜೂನ್

ಜೂನ್ 26 ಶುಕ್ರವಾರ- ಮೊಹರಂ

ಜೂನ್ 27 ಶನಿವಾರ - ರಜೆ

ಜೂನ್ 28 ಭಾನುವಾರ - ರಜೆ

Image credits: Our own
Kannada

ಸೆಪ್ಟೆಂಬರ್

ಸೆಪ್ಟೆಂಬರ್ 12 ಶನಿವಾರ - ರಜೆ

ಸೆಪ್ಟೆಂಬರ್ 13 ಭಾನುವಾರ - ರಜೆ

ಸೆಪ್ಟೆಂಬರ್ 14 ಸೋಮವಾರ - ಗಣೇಶ ಚತುರ್ಥಿ

Image credits: Our own
Kannada

ಅಕ್ಟೋಬರ್

ಅಕ್ಟೋಬರ್ 2 ಶುಕ್ರವಾರ - ಗಾಂಧಿ ಜಯಂತಿ

ಅಕ್ಟೋಬರ್ 3 ಶನಿವಾರ - ರಜೆ

ಅಕ್ಟೋಬರ್ 4 ಭಾನುವಾರ - ರಜೆ

Image credits: Our own
Kannada

ಅಕ್ಟೋಬರ್

ಅಕ್ಟೋಬರ್ 17 ಶನಿವಾರ - ರಜೆ

ಅಕ್ಟೋಬರ್ 18 ಭಾನುವಾರ - ರಜೆ

ಅಕ್ಟೋಬರ್ 19 ಸೋಮವಾರ - ರಜೆ ಮಾಡಿ

ಅಕ್ಟೋಬರ್ 20 ಮಂಗಳವಾರ - ದಸರಾ

Image credits: Our own
Kannada

ಡಿಸೆಂಬರ್

ಡಿಸೆಂಬರ್ 25 ಶುಕ್ರವಾರ - ಕ್ರಿಸ್ಮಸ್

ಡಿಸೆಂಬರ್ 26 ಶನಿವಾರ - ರಜೆ

ಡಿಸೆಂಬರ್ 27 ಶನಿವಾರ - ರಜೆ

Image credits: Our own

ಉತ್ತರ ಗೋವಾ vs ದಕ್ಷಿಣ ಯಾವುದು ಉತ್ತಮ? ನ್ಯೂ ಇಯರ್‌ಗೆ ಹೋಗೋರು ತಿಳ್ಕೊಳ್ಳಿ!

ಬೆಂಗಳೂರಿನ Most Unique Restaurants... ಬೇರೆ ದೇಶದಲ್ಲಿದ್ದೀರೇನೋ ಅನಿಸುತ್ತೆ

2025 ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ: ಜಗತ್ತಿನ ಅತ್ಯಂತ ಪವರ್‌ಫುಲ್ ಪಾಸ್‌ಪೋರ್ಟ್?

ಈ ಶಿವಲಿಂಗವನ್ನು ನೀವು ಒದ್ದೆಯಾಗದೆ ನೋಡಲು ಸಾಧ್ಯವೇ ಇಲ್ಲ!