MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ಪತ್ನಿಯನ್ನು ಕಾಡಿದ ಕ್ಯಾನ್ಸರ್: ಫೋಟೋ ಶೂಟ್ ನೋಡಿದವರೆಲ್ಲಾ ಅತ್ತೇ ಬಿಟ್ರು!

ಪತ್ನಿಯನ್ನು ಕಾಡಿದ ಕ್ಯಾನ್ಸರ್: ಫೋಟೋ ಶೂಟ್ ನೋಡಿದವರೆಲ್ಲಾ ಅತ್ತೇ ಬಿಟ್ರು!

ಕ್ಯಾನ್ಸರ್ ಎಂಬ ಮಾರಕ ರೋಗಕ್ಕೆ ಅದೆಷ್ಟೋ ಜೀವಗಳು ಬಲಿಯಾಗಿವೆ. ಖುಷಿಯಾಗಿ ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದವರ ಬಾಳಲ್ಲಿ ಬಿರುಗಾಳಿ ಎಬ್ಬಿಸಿದೆ. ಕೆಲವರು ಈ ಬಿರುಗಾಳಿಯನ್ನೆದುರಿಸಿ ಗೆದ್ದರೆ, ಇನ್ನು ಕೆಲವರು ಇದರ ಆರ್ಭಟಕ್ಕೆ ನಲುಗಿ ಗೆಲ್ಲಲಾಗದೆ ನಲುಗಿದ್ದಾರೆ. ಕ್ಯಾನ್ಸರ್ ಪೀಡಿತರಿಗೆ ಔಷಧಿಗಿಂತ ಹೆಚ್ಚು ತಮ್ಮವರಿಂದ ಸಿಗುವ ಬೆಂಬಲ, ಆತ್ಮವಿಶ್ವಾಸವೇ ಮರುಜನ್ಮ ನೀಡುತ್ತದೆ. ಹೀಗಿರುವಾಗ ಖುಷಿಯಾಗಿದ್ದ Kelsey Johnson ಹಾಗೂ ಚಾರ್ಲೀ ಸುಖ ಸಂಸಾರದಲ್ಲಿ ಕ್ಯಾನ್ಸರ್ ಮಾರಿ ಸುನಾಮಿ ಎಬ್ಬಿಸಿದ ಕತೆ ಈ ಫೋಟೋಗಳೇ ಹೇಳುತ್ತವೆ. Photo Courtesy- Mandy Parks Photography

2 Min read
Author : Web Desk
| Updated : Aug 28 2019, 07:30 PM IST
Share this Photo Gallery
  • FB
  • TW
  • Linkdin
  • Whatsapp
117
ಕ್ಯಾನ್ಸರ್ ಎಂಬ ರೋಗ, ಅದರಲ್ಲೂ ಬ್ರೆಸ್ಟ್ ಕ್ಯಾನ್ಸರ್ ಎಂಬುವುದು ಇತ್ತೀಚೆಗೆ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದೇ ಬ್ರೆಸ್ಟ್ ಕ್ಯಾನ್ಸರ್ ಎಂಬ ಮಹಾಮಾರಿ Kelsey Johnson ಹಾಗೂ ಚಾರ್ಲೀ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿತ್ತು

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
217
ಕ್ಯಾನ್ಸರ್ ಎಂದರೆ ಸಾಮಾನ್ಯರೇ ಒಂದು ಬಾರಿ ಧೃತಿಗೆಡುತ್ತಾರೆ. ಹೀಗಿರುವಾಗ ನರ್ಸ್ ಆಗಿದ್ದ ಚಾರ್ಲೀ ಕೂಡಾ ಇದನ್ನು ಕೇಳಿ ಭಯಗೊಂಡಿದ್ದಳು

317
ಆದರೆ ಈ ವೇಳೆ ಜೀವನ ಪರ್ಯಂತ ನಿನ್ನೊಂದಿಗಿದ್ದೇನೆ ಎಂದಿದ್ದ ಪತಿ, ತನ್ನ ಪತ್ನಿಗೆ ಸಂತೈಸಿ ಧೈರ್ಯ ತುಂಬಿದ್ದ

417
ಭಯಬೇಡ, ನೀನು ಹೇಗೇ ಇದ್ದರೂ ನಿನ್ನ ಮೇಲಿರುವ ಪ್ರೀತಿ ಯಾವತ್ತೂ ಕಡಿಮೆಯಾಗುವುದಿಲ್ಲ ಎನ್ನುವ ನುಡಿಗಳಿಂದ Kelsey Johnson ಪತ್ನಿಗೆ ಧೈರ್ಯ ತುಂಬಿದ್ದಾನೆ.

517
ಮಹಿಳೆಯೊಬ್ಬಳಿಗೆ ಅಂದ ನೀಡುವುದೇ ಕೂದಲು, ಆದರೆ ಕ್ಯಾನ್ಸರ್‌ಗೆ ನೀಡಲಾಗುವ ಪ್ರಮುಖ ಚಿಕಿತ್ಸೆ ಕೀಮೋಥೆರಪಿಯಲ್ಲಿ ಆಕೆ ಕೂದಲನ್ನು ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಇದು ಆಕೆಯ ಆತ್ಮಸ್ಥೈರ್ಯ ಮತ್ತಷ್ಟು ಕುಗ್ಗಿಸುತ್ತದೆ.

617
ಆದರೆ ವೃತ್ತಿಯಲ್ಲಿ ನರ್ಸ್ ಆಗಿದ್ದ ಚಾರ್ಲೀಗೆ, ಧೈರ್ಯ ತುಂಬಿದ Kelsey Johnson ತನ್ನ ಕೈಯ್ಯಾರೆ ಆಕೆಯ ಕೂದಲನ್ನು ಶೇವ್ ಮಾಡಿದ್ದಾನೆ.

717
ಮುದ್ದಾದ ಹೆಂಡತಿಯ ಕೂದಲನ್ನು ತನ್ನ ಕೈಯ್ಯಾರೆ ತೆಗೆಯಬೇಕಲ್ಲಾ ಎಂಬ ಸಂಕಟ Kelsey Johnsonರದ್ದು

817
ಕಣ್ಣೆದುರೇ ಸೊಂಪಾಗಿ ಬೆಳೆದಿದ್ದ ಕೂದಲು ಹೀಗೆ ಕಳೆದುಕೊಳ್ಳಬೇಕಲ್ಲಾ ಎಂಬ ನೋವು ಚಾರ್ಲಿಯದ್ದು

917
'ತಲೆಯಲ್ಲಿ ಕೂದಲಿಲ್ಲ, ಈ ಹಿಂದಿನ ಸೌಂದರ್ಯವಿಲ್ಲ.... ಮೊದಲಿನಂತೆ ನೀನು ನನ್ನನ್ನು ಪ್ರೀತಿಸಬಲ್ಲೆಯಾ?'

1017
’ಭಯಬೇಡ ಅದೆಷ್ಟೇ ದೊಡ್ಡ ಸಮಸ್ಯೆಯಾದರೂ ನಾನು ನಿನ್ನೊಂದಿಗಿದ್ದೇನೆ. ಬಂದ ಕಷ್ಟಗಳನ್ನು ಒಂದಾಗಿ ಎದುರಿಸೋಣ'

1117
’ನೀನು ಹೇಗೇ ಇದ್ದರೂ ನನ್ನವಳು. ಸೌಂದರ್ಯ ಪ್ರೀತಿಗಿಂತ ದೊಡ್ಡದಲ್ಲ. ಧೈರ್ಯದಿಂದಿರು’

1217
'ಅದ್ಸರಿ ಆವಾಗಿಂದ ಕೂದಲಿಲ್ಲ, ಸುಂದರವಾಗಿ ಕಾಣ್ತಿಲ್ಲ ಅಂತ ಅಳ್ತಿದ್ದಿಯಲ್ವ. ನನಗೇನು ಹಾಗನಿಸ್ತಿಲ್ವೇ.... ನೋಡು ಕನ್ನಡಿಯಲ್ಲಿ ನೀ ಮೊದಲಿಗಿಂತ ಚೆನ್ನಾಗಿ ಕಾಣ್ತೀಯಾ'

1317
’ನಾ ಯಾಕೆ ಹೆದರಲಿ. ನನ್ನವರು ನನ್ನೊಂದಿಗಿದ್ದಾರೆ. ಇದನ್ನು ಧೈರ್ಯವಾಗಿ ಎದುರಿಸ್ತೀನಿ. ನನ್ನವರಿಗಾಗಿ ನಾನು ಗೆಲ್ಲುತ್ತೇನೆ’

1417
Kelsey Johnson ಹಾಗೂ ಚಾರ್ಲೀಯ ಮುದ್ದಾದ ಸಂಸಾರದಲ್ಲಿ ಬೀಸಿದ ಈ ಬಿರುಗಾಳಿ ಇವರ ನಡುವಿನ ಪ್ರೀತಿ, ಧೈರ್ಯವನ್ನು ಕಿಂಚಿತ್ತೂ ಕಡಿಮೆ ಮಾಡಿಲ್ಲ

1517
ಗಂಡನೇ ತನ್ನ ಹೆಂಡತಿಯ ನೆರಳಿನಂತಿದ್ದಾನೆ. ಭಯಗೊಂಡಾಗ ಆಕೆಗೆ ಧೈರ್ಯ ತುಂಬಿ, ಅತ್ತಾಗ ಸಂತೈಸಿ ಆಕೆಯ ಆತ್ಮವಿಶ್ವಾಸ ಹೆಚ್ಚಿಸಿದ್ದಾನೆ.

1617
ಕ್ಯಾನ್ಸರ್ ಬಂದಾಗ ದೂರ ಸರಿಯುವುದಕ್ಕಿಂತ, ಮತ್ತಷ್ಟು ಆತ್ಮೀಯರಾಗಿ ಸಂತೈಸುವ ಹೃದಯಗಳಾದರೆ ರೋಗಿಗಳಿಗೆ ಅದಕ್ಕಿಂತ ಹೆಚ್ಚು ಖುಷಿ ಕೊಡುವ ವಿಚಾರ ಬೇರೆ ಇಲ್ಲ.

1717
ಕೇವಲ ಚಿತ್ರಗಳಲ್ಲೇ ದಂಪತಿ ನಡುವಿನ ಪ್ರೀತಿ, ವಿಶ್ವಾಸದ ಕತೆ ಹೇಳುವ ಫೋಟೋಗಳು ಸಾಮಾಜಿಕ ಜಾಲಾತಾಣಗಲ್ಲಿ ವೈರಲ್ ಆಗುತ್ತಿವೆ. ಫೋಟೋಶೂಟ್ ನೋಡಿದ ಪ್ರತಿಯೊಬ್ಬರೂ ಭಾವುಕರಾಗಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

WD
Web Desk
 
1st ODI • NZ vs IND 2026
Result
NZNZ
185
INDIND
143/5
IND beat NZ by 5 wickets (D/L) method
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
Jhumka Designs: ದೊಡ್ಡ ಜುಮುಕಿಗಳೇ ಬೇಕಿಲ್ಲ; ಡೈಲಿ ವೇರ್‌ಗೆ ಈ ಪುಟ್ಟ ಜುಮುಕಿಗಳೇ ಸಖತ್ ಕ್ಯೂಟ್!
Recommended image2
ಪಟಾಕಿಯಿಂದ ಸುಟ್ಟಾಗ ಈ ತಪ್ಪು ಮಾಡಬೇಡಿ; ಚರ್ಮದ ಮೇಲೆ ಶಾಶ್ವತ ಕಲೆ ಉಳಿಯುತ್ತೆ!
Recommended image3
ವಾಸ್ತು ಶಾಸ್ತ್ರ: ಚಿನ್ನದ ಒಡವೆಗಳನ್ನು ಮನೆಯ ಈ ದಿಕ್ಕಿನಲ್ಲಿ ಇಡಲೇಬೇಡಿ.. ಇಟ್ಟರೆ ಬಂಗಾರ ಕೈಯಲ್ಲಿ ಉಳಿಯಲ್ಲ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved