ವಿಶ್ವದ ಬೆಸ್ಟ್ ಪತಿರಾಯ: ಪತ್ನಿಗಾಗಿ ತನ್ನದೇ Maternity Photoshoot ಮಾಡಿಸಲು ಮುಂದಾದ!
ನಿನ್ನ ಖುಷಿಯಗಾಗಿ ಏನೇ ಮಾಡಲು ಸಿದ್ಧ, ಹೀಗಂತ ಹಲವಾರು ಮಂದಿ ತಮ್ಮ ಪತ್ನಿಗೆ ಮಾತು ನೀಡುತ್ತಾರೆ. ಆದರೆ ತಾವು ಕೊಟ್ಟ ಮಾತನ್ನು ಈಡೇರಿಸುವವರು ಮಾತ್ರ ಕೆಲವರಷ್ಟೇ. ಆದರೆ ಪತಿಯೊಬ್ಬ ತನ್ನ ಪತ್ನಿಗಾಗಿ, ಏಕಾಂಗಿಯಾಗಿ Maternity Photoshoot ಮಾಡಿಸ್ಬಹುದಾ? ಸಾಧ್ಯ ಎನ್ನುತ್ತವೆ ಈ ಪೋಟೋಗಳು
113

ಅಮೆರಿಕಾದ Kentucky ಯ, ಕೆಲ್ಸಿ ಬ್ರೀವರ್ ಎಂಬಾಕೆ ಗರ್ಭಿಣಿ. ಎಲ್ಲರಂತೆ ತಾನು ಕೂಡಾ ಫೋಟೋಶೂಟ್ ಮಾಡಿಸಬೇಕು ಎಂಬ ಆಸೆ ಕೆಲ್ಸಿಯದ್ದು.

213
ಆದರೆ ತಾಯಿಯಾಗಲಿರುವ, ಪುಟ್ಟ ಕಂದನ ನಿರೀಕ್ಷೆಯಲ್ಲಿರುವ ಕೆಲ್ಸಿಯ ಈ ಕನಸು ನನಸಾಗಲು ಸಾಧ್ಯವಿಲ್ಲ.

313
ವೈದ್ಯರು ಕೆಲ್ಸಿಗೆ ಬೆಡ್ ರೆಸ್ಟ್ ಮಾಡುವಂತೆ ಸೂಚಿಸಿದ್ದು, ಓಡಾಡದಂತೆ ಸಲಹೆ ನೀಡಿದ್ದಾರೆ.

413
ಆದರೆ ಪತಿರಾಯ ಇದಕ್ಕೆ ಸಿದ್ಧವಿಲ್ಲ. ಗರ್ಭಿಣಿ ಪತ್ನಿಯ ಈ ಕನಸು ಈಡೇರಿಸಲು ಈತ ಖುದ್ದು Maternity Photoshoot ಮಾಡಿಸಿಕೊಂಡಿದ್ದಾನೆ.

513
ಪತಿರಾಯನ ಈ ಪ್ರೀತಿಗೆ ಪತ್ನಿ ಕೆಲ್ಸಿ ಫುಲ್ ಖುಷ್ ಆಗಿದ್ದಾರೆ.

613
ಫೋಟೋಶೂಟ್ ನೋಡಿದ ಕೆಲ್ಸಿ, ತನ್ನ ಪತಿ ಜೆರೆಡ್ ಫೋಟೋಗಳನ್ನು ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

713
ತನ್ನ ಡೊಳ್ಳುಹೊಟ್ಟೆಯ ಲಾಭ ಪಡೆದುಕೊಂಡಿರುವ ಜೆರೆಡ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

813
ಕೆಲ್ಸಿಯ ತಂಗಿ, ಕಿಯಾನಾ ಸ್ಮಿಥರ್ ಅಕ್ಕನ ಆಸೆ ಈಡೇರಿಸಲು ಭಾವನ ಫೋಟೋಶೂಟ್ ಮಾಡಿದ್ದಾರೆ.

913
ಕೆಲ್ಸಿಗೆ ಈ ಪೋಟೋಶೂಟ್ ಮಾಹಿತಿಯೇ ಇರಲಿಲ್ಲ.
ಕೆಲ್ಸಿಗೆ ಈ ಪೋಟೋಶೂಟ್ ಮಾಹಿತಿಯೇ ಇರಲಿಲ್ಲ.
1013
ಫೋಟೋಶೂಟ್ ನಡೆಸಿದ ಬಳಿಕ ಆಕೆಗೆ ಇವುಗಳನ್ನು ತೋರಿಸಿದ್ದು, ಪತಿರಾಯನ ಪ್ರೀತಿಗೆ ಕೆಲ್ಸಿ ಕಣ್ಣೀರಾಗಿದ್ದಾರೆ.

1113
ಇತ್ತೀಚೆಗಷ್ಟೇ ಕೆಲ್ಸಿ ಪುಟ್ಟ ಕಂದನಿಗೆ ಜನ್ಮ ನೀಡಿದ್ದಾರೆ.

1213
ಆದರೆ ಜೆರೆಡ್ ತನ್ನ ಪತ್ನಿಯನ್ನು ಹೇಗೆ ಖುಷಿಯಾಗಿಡಬಹುದು ಎಂಬ ಉದಾಹರಣೆ ನೀಡಿದ್ದಾರೆ.

1313
ಪ್ರೀತಿಸಿದವರಿಗಾಗಿ ಪ್ರೀತಿಯಿಂದ ಏನೂ ಮಾಡಲೂ ಸಿದ್ಧ ಎಂದು ತೋರಿಸಿಕೊಟ್ಟಿದ್ದಾರೆ.

Latest Videos