ರಾಜ್ಯ ಬಿಜೆಪಿ ಕಚೇರಿಯಲ್ಲಿ ಯೋಗ ದಿನಾಚಣೆ: ಇಲ್ಲಿವೆ ಫೋಟೋಸ್
ರಾಜ್ಯ ಬಿಜೆಪಿ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಪಕ್ಷದ ಪ್ರಮುಖರು ಯೋಗ ಮಾಡಿದ್ದಾರೆ. ಇಲ್ಲಿವೆ ಫೋಟೋಸ್
17

ರಾಜ್ಯ ಬಿಜೆಪಿ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಪಕ್ಷದ ಪ್ರಮುಖರು ಯೋಗ ಮಾಡಿದ್ದಾರೆ.

27

ಗಿಡಕ್ಕೆ ನೀರು ಹಾಕುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಯೋಗ ದಿನಾಚರಣೆಯನ್ನು ಉದ್ಘಾಟಿಸಿದರು.

37

ಕೊರೋನಾ ವೈರಸ್ ಕಾಟ ಹೆಚ್ಚಿರುವುದರಿಂದ ಕನಿಷ್ಠ ಸಂಖ್ಯೆಯಲ್ಲಿ ಮುಖಂಡರು ಭಾಗವಹಿಸಿದ್ದರು.

47

ಸಂಸದ ನಳಿನ್ ಯೋಗ ಮಾಡಿ ವಿವಿಧ ಆಸನಗಳನ್ನು ಮಾಡಿದರು.

57

ಕೊರೋನಾ ವೈರಸ್ ಹರಡುವಿಕೆ ಹೆಚ್ಚಿರುವುದರಿಂದ ಯೋಗ ಮಾಡಿದ ಸ್ಥಳದಲ್ಲಿ ಸಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗಿತ್ತು.

67

ಪ್ರಧಾನಿ ಮೋದಿ ಎಲ್ಲರೂ ಮನೆಯಲ್ಲಿಯೇ ಯೋಗ ದಿನ ಆಚರಿಸಬೇಕೆಂದು ಕರೆ ನೀಡಿದ್ದರು

77

ಪ್ರತಿ ವರ್ಷ ಶಾಲಾ ಕಾಲೇಜು ಹಾಗೂ ಇತರ ಸಂಘಟನೆಗಳು ದೊಡ್ಗ ಮಟ್ಟದಲ್ಲಿ ಯೋಗ ದಿನಾಚರಣೆ ಆಚರಿಸುತ್ತಿದ್ದರೂ, ಈ ಬಾರಿ ಕೊರೋನಾದಿಂದಾಗಿ ಎಲ್ಲರೂ ಮನೆಯಲ್ಲೇ ಯೋಗ ದಿನ ಆಚರಿಸಿದ್ದಾರೆ.

Latest Videos