ಶರವಣ ಮನೆಯಲ್ಲಿ HDK ಮತ್ತು ವಿನಯ್ ಗುರೂಜಿ
ಬೆಂಗಳೂರು( ಜು. 02) ಜೆಡಿಎಸ್ ನಾಯಕ ಟಿಎ ಶರವಣ ಮನೆಯಲ್ಲಿ ವಿನಯ್ ಗುರೂಜಿ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಒಂದಾಗಿದ್ದರು.
110

ಇಂದು ನಮ್ಮ ಮನೆಯಲ್ಲಿ ಅವಧೂತ ವಿನಯ್ ಗುರೂಜಿ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಆಶೀರ್ವಚನ ನೀಡಿದರು ಎಂದು ಶರವಣ ವಿಚಾರ ಹಂಚಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
210
ಕರ್ನಾಟಕದಲ್ಲಿಯೂ ರಾಜಕಾರಣದ ಬೆಳವಣಿಗೆಗಳು ನಡೆಯುತ್ತಲೆ ಇದೆ.

310
ಬಿಜೆಪಿ ಸರ್ಕಾರ, ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಹೊಗಳಿದ್ದ ಸ್ವಾಮೀಜಿಗಳ ವಿರುದ್ಧ ಕುಮಾರಸ್ವಾಮಿ ಕೆಂಡ ಕಾರಿದ್ದರು.

410
ಸ್ವಾಮೀಜಿಗಳು ಸರ್ಕಾರದ ಪರವಾಗಿ ಬ್ಯಾಟ್ ಬೀಸಬಾರದು ಎಂದು ಕುಮಾರಸ್ವಾಮಿ ಹೇಳಿದ್ದರು.

510
ಶರವಣ ಮನೆಯಲ್ಲಿ ಭೇಟಿಯಾಗಿದ್ದು ರಾಜಕಾರಣದ ಆಸಕ್ತಿಗೂ ಕಾರಣವಾಯಿತು.

610
ಕುಮಾರಸ್ವಾಮಿ ತಮ್ಮ ರಾಮನಗರದ ನಿವಾಸದಲ್ಲಿ ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದರು.

710
ಟ್ರ್ಯಾಕ್ಟರ್ ಖರೀದಿ ಮಾಡಿ ಅದನ್ನು ತಾವೇ ಚಲಾಯಿಸಿದ್ದರು.

810
ಶರವಣ ಮನೆಯಲ್ಲಿ HDK ಮತ್ತು ವಿನಯ್ ಗುರೂಜಿ
ಶರವಣ ಮನೆಯಲ್ಲಿ HDK ಮತ್ತು ವಿನಯ್ ಗುರೂಜಿ
910
ಶರವಣ ಮನೆಯಲ್ಲಿ HDK ಮತ್ತು ವಿನಯ್ ಗುರೂಜಿ
ಶರವಣ ಮನೆಯಲ್ಲಿ HDK ಮತ್ತು ವಿನಯ್ ಗುರೂಜಿ
1010
ಶರವಣ ಮನೆಯಲ್ಲಿ HDK ಮತ್ತು ವಿನಯ್ ಗುರೂಜಿ
ಶರವಣ ಮನೆಯಲ್ಲಿ HDK ಮತ್ತು ವಿನಯ್ ಗುರೂಜಿ
Latest Videos