ತುಂಗಾ ನದಿಯಲ್ಲಿ ಶೋಭಾ ಪುಣ್ಯಸ್ನಾನ, ಲೋಕಕಲ್ಯಾಣಕ್ಕೆ ಪ್ರಾರ್ಥನೆ
First Published Dec 1, 2020, 7:48 PM IST
ಚಿಕ್ಕಮಗಳೂರು(ಡಿ. 01) ಸಂಸದೆ ಶೋಭಾ ಕರಂದ್ಲಾಜೆ ತುಂಗಾ ನದಿಯಲ್ಲಿ ಮುಂಜಾನೆಯ ಪುಣ್ಯಕಾಲದಲ್ಲಿ ಇಂದು ತುಂಗಾ ಪುಷ್ಕರ ಸ್ನಾನ ಮಾಡಿದ್ದು ಲೋಕದ ಸನ್ಮಂಗಳಕ್ಕೆ ಪ್ರಾರ್ಥನೆ ಮಾಡಿದ್ದಾರೆ. ಪೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?