ಶಿವರಾತ್ರಿ ವಿಶೇಷ: ಶಿವ...ಶಿವ...ಎಂದ ರಾಜ್ಯ ರೈಲ್ವೆ ಖಾತೆ ಸಚಿವ ಸುರೇಶ್ ಅಂಗಡಿ

First Published 21, Feb 2020, 3:29 PM

ಇಂದು (ಶುಕ್ರವಾರ) ಮಹಾ ಶಿವರಾತ್ರಿ ಅಂಗವಾಗಿ ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದಿರುವ ಬೆಳಗಾವಿಯ ಶ್ರೀ ಕ್ಷೇತ್ರ ಕಪಿಲೇಶ್ವರ ದೇವಸ್ಥಾನಕ್ಕೆ ರಾಜ್ಯ ರೈಲ್ವೇ ಖಾತೆ ಸಚಿವ ಸುರೇಶ್ ಅಂಗಡಿ ಹಾಗೂ ಅವರ ಪತ್ನಿ ಮಂಗಳಾ ಅಂಗಡಿ ಜೊತೆಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. 

ಇಂದು (ಶುಕ್ರವಾರ) ಮಹಾ ಶಿವರಾತ್ರಿ ಅಂಗವಾಗಿ ರಾಜ್ಯ ರೈಲ್ವೇ ಖಾತೆ ಸಚಿವ ಸುರೇಶ್ ಅಂಗಡಿಯಿಂದ ವಿಶೇಷ ಪೂಜೆ

ಶಿವರಾತ್ರಿ ಅಂಗವಾಗಿ ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದಿರುವ ಬೆಳಗಾವಿಯ ಶ್ರೀ ಕ್ಷೇತ್ರ ಕಪಿಲೇಶ್ವರ ದೇವಸ್ಥಾನಕ್ಕೆ ಭೇಟಿ

ಕಪಿಲೇಶ್ವರನಿಗೆ ಹಾಲಿ ಅಭಿಷೇಕ ಮಾಡಿದ ಸುರೇಶ್ ಅಂಗಡಿ

ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದಿರುವ  ಬೆಳಗಾವಿಯ ಶ್ರೀ ಕ್ಷೇತ್ರ ಕಪಿಲೇಶ್ವರ ದೇವಸ್ಥಾನ.

ಈಶ್ವರ ಲಿಂಗುಗೆ ವಿವಿಧ ಅಭಿಷೇಕ ಮಾಡುತ್ತಿರುವ ಬೆಳಗಾವಿಯಿಂದ ಗೆದ್ದಿರುವ ಎಂಪಿ.

ಅರ್ಚಕರ ಸಲಹೆಗಳಿಂದ ಖುದ್ದು ಯಾವೇ ಈಶ್ವರ ಲಿಂಗುಗೆ ಪೂಜೆ ನೆರವೇರಿಸಿದರು.

ಮಂಗಳಾರತಿ ಮಾಡುತ್ತಿರುವುದು.

ಮಂಗಳಾರತಿ ಮಾಡುತ್ತಿರುವುದು.

ಪತ್ನಿ ಮಂಗಳಾ ಅಂಗಡಿ ಜೊತೆಗೆ ವಿಶೇಷ ಪೂಜೆ ನೆರವೇರಿಸಿದ ಸುರೇಶ್ ಅಂಗಡಿ

ಈ ಸಂದರ್ಭದಲ್ಲಿ ವಿಶ್ವಸ್ಥ ಮಂಡಳದ ಅಧ್ಯಕ್ಷರಾದ ಶ್ರೀ ಸುನೀಲ ಬಾಳೆಕುಂದ್ರಿ, ಉಪಾಧ್ಯಕ್ಷರಾದ ಶ್ರೀ ಸತೀಶ್ ನಿಲಜಕರ್, ಕಾರ್ಯದರ್ಶಿಗಳಾದ ಶ್ರೀ ರಾಕೇಶ ಕಲಘಟಗಿ, ಶ್ರೀ ರಾಜು ಭಾತಖಂಡೆ, ಟ್ರಸ್ಟಿಗಳಾದ ಶ್ರೀ ದೌಲತ್ ಸಾಳುಂಖೆ, ಶ್ರೀ ಅಭೀಜೀತ ಚೌವ್ಹಾಣ, ಶ್ರೀ ರಾಹುಲ್ ಕುರ್ಮೆ, ಶ್ರೀ ಅಭಯ ಲಗಡೆ, ಶ್ರೀ ಅವಿನಾಶ್ ಖನ್ನುಕರ, ಶ್ರೀವಿವೇಕ ಪಾಟೀಲ, ಶ್ರೀ ಅನಿಲ , ಶ್ರೀ ಅನಿಲ ಲಗಡೆ, ಶ್ರೀ ಪ್ರಸಾದ,ಶ್ರೀ ಸಂಜಯ ಭಂಡಾರಿ,ಶ್ರೀ ಸುಜಯ ಬಾಳೆಕುಂದ್ರಿ ಹಾಗೂ ಗುರುಹಿರಿಯರು, ಭಕ್ತರು ಉಪಸ್ಥಿತರಿದ್ದರು.

loader