ಫುಲ್ ಬಾಡಿ ಕವರ್ ಮಾಡೋ ಕೋಟ್: ಕೊರೋನಾ ವಾರಿಯರ್ಸ್ ಇನ್ನು ಸೇಫ್

First Published 4, Jun 2020, 3:47 PM

ಪೊಲೀಸರು ಕೂಡ ಇನ್ಮುಂದೆ ಕೊರೊನಾ ದಿಂದ ಫುಲ್ ಸೇಫ್ ಆಗಲಿದ್ದಾರೆ. ಇತ್ತೀಚೆಗಷ್ಟೇ ಕೊರೋನಾ ಕರ್ತವ್ಯದಲ್ಲಿದ್ದ ಪೊಲೀಶರು ಸೋಂಕಿತರಾಗಿದ್ದ ಆಘಾತಕಾರಿ ವಿಷಯ ಕೇಳಿಬಂದಿತ್ತು. ಈ ನಿಟ್ಟಿನಲ್ಲಿ ಕೊರೋನಾ ವಾರಿಯರ್ಸ್ ಸೇಫ್ಟಿಗೆ ಒತ್ತು ನೀಡಿ ವಿಶೇಷ ಕೋಟ್ ಸಿದ್ದಪಡಿಸಲಾಗಿದೆ. ಇಲ್ಲಿವೆ ಫೋಟೋಸ್

ಕೊರೋನಾ ವಾರಿಯರ್ಸ್ ಸೇಫ್ಟಿಗೆ ಒತ್ತು ನೀಡಿ ವಿಶೇಷ ಕೋಟ್ ಸಿದ್ದಪಡಿಸಲಾಗಿದೆ.

ಕಚೇರಿಯಲ್ಲಿಯೂ ಸಿಬ್ಬಂದಿ ಸೇಫ್ಟಿಗೆ ಒತ್ತು ನೀಡಿ ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ.

ಪೊಲೀಸ್‌ಗಳಿಗೂ ಪ್ರತ್ಯೇಕ ಕ್ಯಾಬಿನ್‌ನಂತೆ ಮಾಡಿ, ಜನರು ಸಮೀಪದಿಂದ ವ್ಯವಹರಿಸುವುದನ್ನು ತಪ್ಪಿಸಲಾಗಿದೆ.

ದಕ್ಷಿಣ ವಿಭಾಗ ಪೊಲೀಸರಿಂದ ಹೊಸ ಇನ್ನೋವೇಶನ್ ಆರಂಭವಾಗಿದ್ದು, ಡ್ಯೂಟಿ ಮಾಡೊ‌ ಪೊಲೀಸರು ಇನ್ಮುಂದೆ ಸೇಫ್ ಆಗಿರಲಿದ್ದಾರೆ. ಫುಲ್ ಬಾಡಿ ಕವರ್ ಆಗೊ ಹೊಸ ಕೋಟ್‌ ಪೊಲೀಸರಿಗೆ ನೀಡಲಾಗುತ್ತಿದೆ.

ಹೊಸ ವಿನ್ಯಾಸದ ಪೊಲೀಸ್ ಕೋಟ್ ಇದಾಗಿದ್ದು, ಇದರಿಂದ ಕೊರೊನಾ ದಿಂದ ಪೊಲೀಸರು ಸೇಫ್ ಆಗಬಹುದಾಗಿದೆ.

ಠಾಣೆಯಲ್ಲೂ ಅಂತರ ಕಾಯ್ದುಕೊಳ್ಳಲು ಹೊಸ ಐಡಿಯಾ ಮಾಡಲಾಗಿದ್ದು, ಠಾಣೆಯಲ್ಲಿ ಸಾಮಾಜಿಕ‌ ಅಂತರ ಕಾಯ್ದುಕೊಳ್ಳಲು ಹೊಸ ಕಂಪಾರ್ಟ್ಮೆಂಟ್ ಮಾಡಲಾಗಿದೆ. ಗ್ಲಾಸ್ ಒಳಗೆ ಸೇಫ್ ಆಗಿ ಪೊಲೀಸರು ಕುಳಿತು ವ್ಯವಹರಿಸಬಹುದಾಗಿದೆ

loader