ಬಡ ಪಡಿತರ ರಹಿತರಿಗೆ ಆಹಾರ ಕಿಟ್ ವಿತರಿಸಿದ ಸಂಸದೆ

First Published 19, Apr 2020, 1:11 PM

ಸಂಸದೆ ಶೋಭಾ ಕರಂದ್ಲಾಜೆ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಬಡ ಪಡಿತರ ರಹಿತರಿಗೆ ಅಗತ್ಯ ವಸ್ತುಗಳ ಕಿಟ್‌ಗಳನ್ನು ವಿತರಿಸಿದ್ದಾರೆ. ಇಲ್ಲಿವೆ ಫೋಟೋಸ್

ಲಾಕ್‌ಡೌನ್‌ನಿಂದಾಗಿ ಜನರು ದಿನ ನಿತ್ಯದ ವಸ್ತುಗಳಿಗೆ ಕಷ್ಟಪಡುತ್ತಿರುವ ಸಂದರ್ಭ ಸಂಸದೆ ಶೋಭಾ ಕರಂದ್ಲಾಜೆ ಜನರಿಗೆ ಆಹಾರದ ಕಿಟ್‌ಗಳನ್ನು ವಿತರಿಸಿದ್ದಾರೆ.

ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ಸಂಸದೆ ಕಿಟ್ ವಿತರಿಸಿದ ಸಂದರ್ಭ.

ಬಡ ಪಡಿತರ ರಹಿತರು ಆಹಾರ ಕಿಟ್‌ಗಳನ್ನು ಸ್ವೀಕರಿಸಿದ್ದಾರೆ.

ಶನಿವಾರ ಚಿಕ್ಕಮಗಳೂರು ಭಾಗಕ್ಕೆ ಭೇಟಿ ನೀಡಿದ ಸಂಸದೆ ಅಲ್ಲಿ ಬಡಜನರಿಗೆ ಪಡಿತರ ವಿತರಿಸಿದ್ದರು.

ಆಹಾರ ಕಿಟ್ ಸ್ವೀಕರಿಸಲು ಬಂದ ಜನ ಸಾಮಾಜಿಕ ಅಂತರ ಕಾಯ್ದುಕೊಂಡು ಸರತಿ ಸಾಲು ನಿಂತರು.

ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಎಲ್ಲರೂ ಮಾಸ್ಕ್‌ ಧರಿಸಿದ್ದರು.

ಪಡಿತರವಿಲ್ಲದ ಸಾಕಷ್ಟು ಮಂದಿ ಆಹಾರದ ಕಿಟ್‌ಗಳನ್ನು ಪಡೆದುಕೊಂಡರು

loader