ಸಚಿವ ಈಶ್ವರಪ್ಪರಿಗೆ ಕೃಷ್ಣನ ಕೈಮಗ್ಗದ ಸೀರೆ ಉಡುಗೊರೆ
ರಾಜ್ಯ ಬಿಜೆಪಿ ಕಾರ್ಯಾಕರಣಿಗೆ ಮಂಗಳೂರಿಗೆ ಆಗಮಿಸಿದ್ದ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿದರು
15

25

ಶ್ರೀಕೃಷ್ಣನ ದರ್ಶನ ಪಡೆದ ಸಚಿವರು ನಂತರ ಮಠದಲ್ಲಿ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರನ್ನು ಭೇಟಿ ಮಾಡಿ

35

ಮಂತ್ರಾಕ್ಷತೆ, ದೇವರಿಗೆ ಉಡಿಸಿದ ಕೈಮಗ್ಗದ ಸೀರೆಯನ್ನು ಕೃಷ್ಣಪ್ರಸಾದವಾಗಿ ಪಡೆದರು.

45

ಬಳಿಕ ಅದಮಾರು ಮಠದ ಹಿರಿಯ ಶ್ರೀಗಳಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.

55

ಇದಕ್ಕೆ ಮೊದಲು ಕನಕನ ಕಿಂಡಿಯ ಮೂಲಕ ಕೃಷ್ಣ ದರ್ಶನ ಪಡೆದ ಈಶ್ವರಪ್ಪ, ರಥಬೀದಿಯಲ್ಲಿ ಕನಕನ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಉಡುಪಿ ಶಾಸಕ ಕೆ.ರಘುಪತಿ ಭಟ್, ಮಠದ ವ್ಯವಸ್ಥಾಪಕ ಗೋವಿಂದರಾಜ್, ಪಿಆರ್ ಓ ಶ್ರೀಶ ಕಡೆಕಾರ್ ಉಪಸ್ಥಿತರಿದ್ದರು.

Latest Videos