ಅವಧೂತ ವಿನಯ್ ಗುರೂಜೀ ಆಶ್ರಮದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್!

First Published 23, Nov 2019, 4:48 PM

ರಾಜಕೀಯ ನಾಯಕರು ಸೇರಿದಂತೆ ಅನೇಕ ಮಂದಿ ಗಣ್ಯರು ಗೌರಿಗದ್ದೆಯ ಅವಧೂತ ವಿನಯ್ ಗುರೂಜಿಯನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತಾರೆ. RSSನ ಪ್ರಭಾವೀ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಕೂಡಾ ಅವಧೂತರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಅದರ ಒಂದು ಝಲಕ್ ಇಲ್ಲಿದೆ

ಅವಧೂತ ವಿನಯ್ ಗುರೂಜೀ ಆಶ್ರಮಕ್ಕೆ  ಭೇಟಿ ನೀಡಿದ ಕಲ್ಲಡ್ಕ ಪ್ರಭಾಕರ್ ಭಟ್

ಗೌರಿಗದ್ದೆ ಆಶ್ರಮದಲ್ಲಿ ವಿನಯ್ ಗುರೂಜಿಯನ್ನು ಭೇಟಿ ಮಾಡಿದ ಕಲ್ಲಡ್ಕ ಪ್ರಭಾಕರ್ ಭಟ್

ಅವಧೂತರಿಂದ ಅರ್ಶಿವಾದ ಪಡೆದ ಕಲ್ಲಡ್ಕ ಪ್ರಭಾಕರ್ ಭಟ್

ಶಾಲು ಹೊದಿಸಿ ಆರ್ಶೀವಾದ ಮಾಡಿದ ಅವಧೂತ ವಿನಯ್ ಗುರೂಜಿ

ಕಲ್ಲಡ್ಕ ಪ್ರಭಾಕರ್ ಭಟ್ RSS ಸಂಘಟನೆಯ ಪ್ರಭಾವೀ ಮುಖಂಡ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಯಲ್ಲಿದೆ ವಿನಯ್ ಗುರೂಜಿ ಆಶ್ರಮ

ಎಚ್. ಡಿ. ದೇವೇಗೌಡ ಮನೆಗೆ ಭೇಟಿ ನೀಡಿದ್ದ ವಿನಯ್ ಗುರೂಜಿ. ಈ ವೇಳೆ ಗುರೂಜಿ ಆಶೀರ್ವಾದ ಪಡೆದಿದ್ದ ದೇವೇಗೌಡ ದಂಪತಿ

ಮತ್ತೊಮ್ಮೆ ಎಚ್. ಡಿ. ದೇವೇಗೌಡ ವಿನಯ್ ಗುರೂಜಿಯನ್ನು ಭೇಟಿಯಾದಾಗಿನ ದೃಶ್ಯ

ಇಡಿ ಸುಳಿಯಲ್ಲಿ ಸಿಲುಕುವುದಕ್ಕೂ ಮೊದಲು ವಿನಯ್ ಗುರೂಜಿಯನ್ನು ಭೇಟಿಯಾಗಿದ್ದ ಡಿ. ಕೆ. ಶಿವಕುಮಾರ್

loader