ಈ ಮಳೆಯಲ್ಲಿ ಹೊರನಾಡು ದೇವಸ್ಥಾನಕ್ಕೆ ಹೋಗುವವರೇ ಎಚ್ಚರ!
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಹಲವೆಡೆ ಸಂಚಾರ ಅಸ್ತವ್ಯಸ್ತವಾಗಿದೆ. ಸೇತುವೆಗಳು ಮುಳುಗಿವೆ.
17

ಈ ಮಳೆಯಲ್ಲಿ ಹೊರನಾಡು ದೇವಸ್ಥಾನಕ್ಕೆ ಹೋಗುವವರೇ ಎಚ್ಚರ!

ಈ ಮಳೆಯಲ್ಲಿ ಹೊರನಾಡು ದೇವಸ್ಥಾನಕ್ಕೆ ಹೋಗುವವರೇ ಎಚ್ಚರ!
27

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮುಂದುವರಿದ ಮಳೆ

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮುಂದುವರಿದ ಮಳೆ
37

ಕಳಸ - ಹೊರನಾಡು ಸಂಪರ್ಕದ ಹೆಬ್ಬಾಳ್ ಸೇತುವೆ ಮುಳುಗಡೆ

47

ಮಳೆಯ ಆರ್ಭಟಕ್ಕೆ ಕ್ವಾಲಿಸ್ ಪಲ್ಟಿ

ಮಳೆಯ ಆರ್ಭಟಕ್ಕೆ ಕ್ವಾಲಿಸ್ ಪಲ್ಟಿ
57

ಬೆಂಗಳೂರಿಂದ ಹೊರನಾಡು ದೇವಸ್ಥಾನಕ್ಕೆ ಹೋಗುತ್ತಿದ್ದ ಪ್ರವಾಸಿ ವಾಹನ ಪಲ್ಟಿ

67

ತಡೆ ಗೋಡೆ ಇಲ್ಲದ ಕಾರಣ ನಡೆದ ದುರ್ಘಟನೆ

ತಡೆ ಗೋಡೆ ಇಲ್ಲದ ಕಾರಣ ನಡೆದ ದುರ್ಘಟನೆ
77

ಏಳು ಪ್ರವಾಸಿಗರಿಗೆ ಸಣ್ಣ ಪುಟ್ಟ ಗಾಯ, ಪ್ರಾಣಾಪಾಯದಿಂದ ಪ್ರವಾಸಿಗರು ಪಾರು, ಮೂಡಿಗೆರೆ ತಾಲೂಕಿನ ಜಾವಳಿ-ಕೆಳಗೂರು ಬಳಿ ಘಟನೆ

Latest Videos