ಕಾಪಾಡು ಭಗವಂತ: ಕೊರೋನಾ ಕಾಟದಿಂದ ತಪ್ಪಿಸಿಕೊಳ್ಳಲು ಕುರುಡುಮಲೆ ಗಣೇಶನಿಗೆ ವಿಶೇಷ ಪೂಜೆ

First Published 21, Mar 2020, 12:55 PM IST

ಕೋಲಾರ[ಮಾ.21]:  ದೇಶದೆಲ್ಲೆಡೆ ಮಹಾಮಾರಿ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾ ರೈತ ಸಂಘದಿಂದ ವಿಶೇಷ ಪೂಜೆ ಮಾಡಲಾಗಿದೆ. ಇತಿಹಾಸ ಪ್ರಸಿದ್ಧ ಕುರುಡುಮಲೆ ಗಣೇಶನಿಗೆ ವಿಶೇಷ ಪೂಜೆ ಮಾಡಿಸಲಾಗಿದೆ. ದೇವಾಲಯದ ಮುಂದೆ 101 ತೆಂಗಿನ ಕಾಯಿ ಒಡೆದು ಪ್ರಾರ್ಥನೆಯನ್ನ ಮಾಡಲಾಗಿದೆ.

ಕೊರೋನಾ ವೈರಸ್ ಭೀತಿಯಿಂದ ದೇಶಾದ್ಯಂತ ಕಂಗಾಲಾದ ಜನತೆ

ಕೊರೋನಾ ವೈರಸ್ ಭೀತಿಯಿಂದ ದೇಶಾದ್ಯಂತ ಕಂಗಾಲಾದ ಜನತೆ

ಮಹಾಮಾರಿ ಕೊರೊನಾ ವೈರಸ್ ದೇಶ ಬಿಟ್ಟು ತೊಲಗಲಿ ಎಂದು ಕುರುಡುಮಲೆ ಗಣೇಶನಿಗೆ ವಿಶೇಷ ಪೂಜೆ

ಮಹಾಮಾರಿ ಕೊರೊನಾ ವೈರಸ್ ದೇಶ ಬಿಟ್ಟು ತೊಲಗಲಿ ಎಂದು ಕುರುಡುಮಲೆ ಗಣೇಶನಿಗೆ ವಿಶೇಷ ಪೂಜೆ

ಕೋಲಾರ ಜಿಲ್ಲಾ ರೈತ ಸಂಘದಿಂದ ವಿಶೇಷ ಪೂಜೆ

ಕೋಲಾರ ಜಿಲ್ಲಾ ರೈತ ಸಂಘದಿಂದ ವಿಶೇಷ ಪೂಜೆ

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನಲ್ಲಿರುವ ಕುರುಡುಮಲೆ ಗಣೇಶ ದೇವಾಲಯ

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನಲ್ಲಿರುವ ಕುರುಡುಮಲೆ ಗಣೇಶ ದೇವಾಲಯ

ದೇವಾಲಯದ ಮುಂದೆ 101 ತೆಂಗಿನ ಕಾಯಿ ಒಡೆದು ಪ್ರಾರ್ಥನೆ

ದೇವಾಲಯದ ಮುಂದೆ 101 ತೆಂಗಿನ ಕಾಯಿ ಒಡೆದು ಪ್ರಾರ್ಥನೆ

loader