ಸಫಾರಿ ಮಾರ್ಗದಲ್ಲಿ ವನ್ಯ ಜೀವಿಗಳ ಮನಮೋಹಕ ದೃಶ್ಯ..!

First Published 12, Mar 2020, 3:28 PM IST

ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನ ಕಬಿನಿ ದೊಮ್ಮನಕಟ್ಟೆ ಸಫಾರಿ ಮಾರ್ಗದಲ್ಲಿ ವನ್ಯ ಜೀವಿಗಳ ಸುಂದರ ದೃಶ್ಯಗಳು ಕಂಡು ಬಂದಿವೆ. ನವಿಲುಗಳು, ಕಾಡೆಮ್ಮೆ ಸೇರಿ ಹಲವು ಪ್ರಾಣಿಗಳ ನ್ಯಾಚುರಲ್‌ ಫೋಟೋಗಳು ಛಾಯಾಗ್ರಾಹಕ ಅನುರಾಗ್ ಬಸವರಾಜ್ ಅವರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅವುಗಳಲ್ಲಿ ಕೆಲವು ಚಿತ್ರಗಳು ಇಲ್ಲಿವೆ.
 
ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನ ಕಬಿನಿ ದೊಮ್ಮನಕಟ್ಟೆ ಸಫಾರಿ ಮಾರ್ಗದಲ್ಲಿ ಕಾಣಿಸಿಕೊಂಡ ಚಿರತೆಯ ಮನಮೋಹಕ ಭಂಗಿ

ಆನೆ ಮರಿಗಳು ಜೊತೆಯಾಗಿ ಹೆಜ್ಜೆ ಹಾಕುತ್ತಿರುವುದು

ಸಫಾರಿ ಮಾರ್ಗದಲ್ಲಿ ಗಜ ಗಾಂಭೀರ್ಯ

ಸಫಾರಿ ಮಾರ್ಗದಲ್ಲಿ ಗಜ ಗಾಂಭೀರ್ಯ

ನೀರಿನ ಸಮೀಪ ತಟದಲ್ಲಿ ಅಡ್ಡಾಡುತ್ತಿರುವ ಮುಂಗುಸಿಗಳು

ಸಫಾರಿ ಮಾರ್ಗದಲ್ಲಿ ಕಾಡೆಮ್ಮೆ ಮೇಯುತ್ತಿರುವ ದೃಶ್ಯ

ಸಫಾರಿ ಮಾರ್ಗದಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಆನೆ

ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನ ಕಬಿನಿ ದೊಮ್ಮನಕಟ್ಟೆ ಸಫಾರಿ ಮಾರ್ಗದಲ್ಲಿ ಗಂಡು ನವಿಲುಗಳು ಕಾದಾಟದಲ್ಲಿ ತಲ್ಲೀನವಾಗಿದ್ದವು.

loader