ಮಂಗಳೂರು ಗೋಲಿಬಾರ್: ಇಲ್ಲಿವೆ ಕಲ್ಲೆಸೆದವರ ಫೋಟೋಸ್

First Published 19, Feb 2020, 2:33 PM

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಕಲ್ಲೆಸೆತ ನಡೆದಿತ್ತು. ನಂತರದಲ್ಲಿ ಪೊಲೀಸರು ಗೋಲಿಬಾರ್ ನಡೆಸಿದ್ದರು. ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಹಠಾತ್ತನೆ ಹಿಂಸೆಗೆ ತಿರುಗಿ ಇಬ್ಬರು ಯುವಕರು ಮೃತಪಟ್ಟಿದ್ದರು. ಘಟನೆ ಸಂಬಂಧ ವಿಸ್ತೃತ ತನಿಖೆ ನಡೆಯುತ್ತಿದ್ದು, ಇದೀಗ ಘಟನೆಯಲ್ಲಿ ಕಲ್ಲೆಸದವರು ಯಾರ್ಯಾರು ಎಂಬುದು ಬಯಲಾಗಿದೆ. ಘಟನೆಯಲ್ಲಿ ಕಲ್ಲೆಸೆದವರ ಫೋಟೋಸ್ ಇಲ್ಲಿವೆ.

ಮಂಗಳೂರು ಕಾವೂರಿನ ಫಯಾಜ್ ಮೊಹಮ್ಮದ್(27ವರ್ಷ)

ಮಂಗಳೂರು ಕಾವೂರಿನ ಫಯಾಜ್ ಮೊಹಮ್ಮದ್(27ವರ್ಷ)

ಮಂಗಳೂರಿನ ಕುದ್ರೊಳಿಯ ಅಬ್ದುಲ್ ಜಲೀಲ್(28ವರ್ಷ)

ಮಂಗಳೂರಿನ ಕುದ್ರೊಳಿಯ ಅಬ್ದುಲ್ ಜಲೀಲ್(28ವರ್ಷ)

ಮಂಗಳೂರಿನ ಉಲೈಬೆಟ್ಟಿನ ಮೊಹಮ್ಮದ್ ಶಾಕೀರ್‌(28ವರ್ಷ)

ಮಂಗಳೂರಿನ ಉಲೈಬೆಟ್ಟಿನ ಮೊಹಮ್ಮದ್ ಶಾಕೀರ್‌(28ವರ್ಷ)

ಮಂಗಳೂರಿನ ಕಣ್ಣೂರು ಭಾಗದ ಮೊಹಮ್ಮದ್‌ ಶಾಕೀರ್(30ವರ್ಷ)

ಮಂಗಳೂರಿನ ಕಣ್ಣೂರು ಭಾಗದ ಮೊಹಮ್ಮದ್‌ ಶಾಕೀರ್(30ವರ್ಷ)

ಮಂಗಳೂರಿನ ವಿದ್ಯಾನಗರದ ಅಬ್ದುಲ್ ಹಫೀಜ್(20ವರ್ಷ)

ಮಂಗಳೂರಿನ ವಿದ್ಯಾನಗರದ ಅಬ್ದುಲ್ ಹಫೀಜ್(20ವರ್ಷ)

ಮಂಗಳೂರು ತೊಕ್ಕುಟ್ಟುವಿನ ತಂಜೀಲ್(26 ವರ್ಷ)

ಮಂಗಳೂರು ತೊಕ್ಕುಟ್ಟುವಿನ ತಂಜೀಲ್(26 ವರ್ಷ)

ಮಂಗಳೂರಿನ ಕಸಬಾ ಬೇಂಗ್ರೆಯ ಮೊಹಮ್ಮದ್‌ ಸೊಹೈಲ್(20ವರ್ಷ)

ಮಂಗಳೂರಿನ ಕಸಬಾ ಬೇಂಗ್ರೆಯ ಮೊಹಮ್ಮದ್‌ ಸೊಹೈಲ್(20ವರ್ಷ)

ಉಡುಪಿಯ ಶಿರ್ವಾದ ಆಸೀಫ್(21ವರ್ಷ)

ಉಡುಪಿಯ ಶಿರ್ವಾದ ಆಸೀಫ್(21ವರ್ಷ)

ಮಂಗಳೂರಿನ ಕೈಕಂಬದ ಅರ್ಜಾನ್(30ವರ್ಷ)

ಮಂಗಳೂರಿನ ಕೈಕಂಬದ ಅರ್ಜಾನ್(30ವರ್ಷ)

ಬಂಟ್ವಾಳದ ನಜೀಮ್ (24 ವರ್ಷ)

ಬಂಟ್ವಾಳದ ನಜೀಮ್ (24 ವರ್ಷ)

ಮಂಗಳೂರಿನ ಕುದ್ರೊಳಿ ಭಾಗದ ಜಾವೇದ್ ಅಖ್ತರ್(20ವರ್ಷ)

ಮಂಗಳೂರಿನ ಕುದ್ರೊಳಿ ಭಾಗದ ಜಾವೇದ್ ಅಖ್ತರ್(20ವರ್ಷ)

loader