ಲಾಕ್‌ಡೌನ್ ಉಲ್ಲಂಘಿಸಿ ಮಾಜಿ ಶಾಸಕನ ಪುತ್ರನ ವಿವಾಹ
ಚಿತ್ರದುರ್ಗದ ಬೆಲಗೂರಿನಲ್ಲಿ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಪುತ್ರನ ವಿವಾಹ ನೆರವೇರಿದೆ. ಲಾಕ್ ಡೌನ್ ಉಲ್ಲಂಘಿಸಿ ಸ್ವಗ್ರಾಮದ ನಿವಾಸದಲ್ಲಿ ವಿವಾಹ ನಡೆಸಿದ್ದು, ಇಲ್ಲಿವೆ ಫೋಟೋಸ್
17

ಬೆಲಗೂರಿನಲ್ಲಿ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಪುತ್ರನ ವಿವಾಹ ನೆರವೇರಿದೆ.

27

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಬೆಲಗೂರು ಗ್ರಾಮದಲ್ಲಿ ವಿವಾಹ ಕಾರ್ಯಕ್ರಮ ನೆರವೇರಿದೆ.

37

ಲಾಕ್ ಡೌನ್ ಉಲ್ಲಂಘಿಸಿ ಸ್ವಗ್ರಾಮದ ನಿವಾಸದಲ್ಲಿ ಮಾಜಿ ಶಾಸಕರ ಪುತ್ರನ ವಿವಾಹ ನೆರವೇರಿದೆ.

47

ಕೊರೋನಾ ಭೀತಿಯ ಸಂದರ್ಭದಲ್ಲಿಯೇ ಸಾಮಾಜಿಕ ಅಂತರ ಗಾಳಿಗೆ ತೂರಿ ಮಾಸ್ಕ್ ಧರಿಸದೇ ನಿರ್ಲಕ್ಷ ತೋರಿಸಲಾಗಿದೆ.

57

ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಚಳ್ಳಕೆರೆ ಶಾಸಕ ರಘುಮೂರ್ತಿ ಸೇರಿ ಹಲವು ರಾಜಕೀಯ ಮುಖಂಡರೂ ಭಾಗಿಯಾಗಿದ್ದರು.

67

ಲಾಕ್‌ಡೌನ್ ಸಂದರ್ಭದಲ್ಲಿಯೇ ಸಾಮಾಜಿಕ ಅಂತರ ಕಾಯ್ದುಕೊಂರು ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ವಿವಾಹ ರೇವತಿ ಅವರೊಂದಿಗೆ ನಡೆದಿತ್ತು.

77

ಮದುವೆ ಸರಳವಾಗಿ, ಕಡಿಮೆ ಜನರ ಸಮ್ಮುಖದಲ್ಲಿ ನಡೆದರೂ, ಅದ್ಧೂರಿಯಾಗಿಯೇ ಇತ್ತು.

Latest Videos