ಕೊರೋನಾ ಜಾಗೃತಿಗೆ ಜಾಥಾ: ಬೀದಿ ಬದಿ ವ್ಯಾಪಾರಿಗಳಿಗೆ ಮಾಸ್ಕ್ ವಿತರಣೆ

First Published 20, Mar 2020, 3:21 PM IST

ಕೊರೋನಾ ವೈರಸ್‌ ಭೀತಿ ಹೆಚ್ಚುತ್ತಲೇ ಇದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸೈಕಲ್ ಜಾಥಾ ನಡೆಸಲಾಗಿದೆ. ಕೆಂಪೇಗೌಡ ಯುವಕರ ಸಂಘದಿಂದ ಜಾಗೃತಿ ಕಾರ್ಯ ನಡೆದಿದ್ದು, ಬೀದಿ ಬದಿ ವ್ಯಾಪಾರಿಗಳಿಗೆ ಮಾಸ್ಕ್ ವಿತರಿಸಲಾಗಿದೆ.

ಕೊರೋನಾ ವೈರಸ್‌ ಭೀತಿ ಹೆಚ್ಚುತ್ತಲೇ ಇದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸೈಕಲ್ ಜಾಥಾ ನಡೆಸಲಾಗಿದೆ.

ಕೊರೋನಾ ವೈರಸ್‌ ಭೀತಿ ಹೆಚ್ಚುತ್ತಲೇ ಇದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸೈಕಲ್ ಜಾಥಾ ನಡೆಸಲಾಗಿದೆ.

ಕೆಂಪೇಗೌಡ ಯುವಕರ ಸಂಘದಿಂದ ಜಾಗೃತಿ ಕಾರ್ಯ ನಡೆದಿದ್ದು, ಪೋಸ್ಟರ್‌ಗಳನ್ನು ತೋರಿಸುವ ಮೂಲಕ ಜಾಗೃತಿ ಮೂಡಿಸಿದ್ದಾರೆ.

ಕೆಂಪೇಗೌಡ ಯುವಕರ ಸಂಘದಿಂದ ಜಾಗೃತಿ ಕಾರ್ಯ ನಡೆದಿದ್ದು, ಪೋಸ್ಟರ್‌ಗಳನ್ನು ತೋರಿಸುವ ಮೂಲಕ ಜಾಗೃತಿ ಮೂಡಿಸಿದ್ದಾರೆ.

ಸೈಕಲ್ ಜಾಥಾ ನಡೆಯುತ್ತಿರುವುದು

ಸೈಕಲ್ ಜಾಥಾ ನಡೆಯುತ್ತಿರುವುದು

ನಗರ ಬಾಗಲಗುಂಟೆ ಮತ್ತು ದಾಸರಹಳ್ಳಿ ಸುತ್ತಮುತ್ತ ನಡೆದ ಸೈಕಲ್ ಜಾಥಾ ನಡೆದಿದೆ

ನಗರ ಬಾಗಲಗುಂಟೆ ಮತ್ತು ದಾಸರಹಳ್ಳಿ ಸುತ್ತಮುತ್ತ ನಡೆದ ಸೈಕಲ್ ಜಾಥಾ ನಡೆದಿದೆ

Corona

Corona

Corona

Corona

Corona

Corona

Corona

Corona

Corona

Corona

loader