ದಟ್ಟ ಕಾರ್ಮೋಡ ಕವಿದ ಮಂಗಳೂರು ಹಳೆ ಬಂದರು ಸೌಂದರ್ಯ ಹೀಗಿದೆ ನೋಡಿ, ಇಲ್ಲಿವೆ ಫೋಟೋಸ್

First Published 30, May 2020, 10:08 AM

ಮಂಗಳೂರಿನ ಹಳೇ ಬಂದರಿನಲ್ಲಿ ದಟ್ಟ ಮೋಡ ಕವಿದು ಹಗಲು ಹೊತ್ತಿನಲ್ಲಿಯೇ ಕತ್ತಲಾವರಿಸಿದಂತೆ ಭಾಸವಾಗಿತ್ತು. ಶುಕ್ರವಾರ ಹಳೇ ಬಂದರಿನಲ್ಲಿ ಮೂಡಿದ ಕಾರ್ಮೋಡದ ಸೌಂದರ್ಯವನ್ನು ಅಪುಲ್ ಆಳ್ವ ಇರಾ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಇಲ್ಲಿವೆ ಫೋಟೋಸ್

ಮಂಗಳೂರಿನ ಹಳೇ ಬಂದರಿನಲ್ಲಿ ದಟ್ಟ ಮೋಡ ಕವಿದು ಹಗಲು ಹೊತ್ತಿನಲ್ಲಿಯೇ ಕತ್ತಲಾವರಿಸಿದಂತೆ ಭಾಸವಾಗಿತ್ತು. ಶುಕ್ರವಾರ ಹಳೇ ಬಂದರಿನಲ್ಲಿ ಮೂಡಿದ ಕಾರ್ಮೋಡದ ಸೌಂದರ್ಯವನ್ನು ಅಪುಲ್ ಆಳ್ವ ಇರಾ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಮಂಗಳೂರು ನವ ಬಂದರಿನ ದಕ್ಷಿಣ ಭಾಗದಲ್ಲಿ ಮಂಗಳೂರು ಹಳೆ ಬಂದರು ಇದೆ.

ಹಳೆ ಬಂದರು ಎನ್ನುವುದಕ್ಕಿಂತ ಸ್ಥಳೀಯ ಜನ ಬಂದರು ಎಂದೇ ಕರೆಯುತ್ತಾರೆ.

ಲಕ್ಷದ್ವೀಪಕ್ಕೆ ಅಗತ್ಯ ವಸ್ತುಗಳನ್ನು ಈ ಬಂದರಿನ ಮೂಲಕವೇ ಸಾಗಿಸಲಾಗುತ್ತಿತ್ತು.

ಮಿಡಲ್ ಈಸ್ಟ್‌ ರಾಷ್ಟ್ರಗಳಿಗೂ ಈ ಬಂದರಿನ ಮೂಲಕವೇ ಸರಕು ಸಾಗಾಟ ಮಾಡಲಾಗುತ್ತಿತ್ತು.

ದಟ್ಟ ಮೋಡ ಆವರಿಸಿರುವ ಬಂದರಿನ ಚಿತ್ರ

ದಟ್ಟ ಮೋಡ ಆವರಿಸಿರುವ ಬಂದರಿನ ಚಿತ್ರ

ಈಗ ಈ ಬಂದರಿನಲ್ಲಿ ಮೀನುಗಾರಿಕೆಯೇ ಮುಖ್ಯ ಕಸುಬಾಗಿದೆ.

loader