ರಂಜಾನ್ ಖರೀದಿ ಅಬ್ಬರದಲ್ಲಿ ಲಾಕ್‌ಡೌನ್ ಮರೆತ ಜನ, ಮಾರ್ಕೆಟ್ ಫುಲ್ ರಶ್
ಕೊರೋನಾ ವೈರಸ್ ಹರಡುವುದನ್ನು ತಡೆಯಲು ಆದಷ್ಟು ಸರಳವಾಗಿ ಹಬ್ಬ ಆಚರಿಸಿ, ಮನೆಯಿಂದ ಹೊರಬರಬೇಡಿ ಎಂದು ಸೂಚಿಸಿದ್ದರೂ ದಾವಣಗೆರೆಯಲ್ಲಿ ಮಾತ್ರ ಜನ ಕ್ಯಾರೇ ಇಲ್ಲದೆ ಆರಾಮವಾಗಿ ಓಡಾಡಿದ ಘಟನೆ ನಡೆದಿದೆ. ಹಬ್ಬದ ಖರೀದಿ ಅರ್ಜೆಂಟ್‌ಗೆ ಜೀವ ಭಯವೇ ಮರೆತಂತೆ ಮುಗಿಬಿದ್ದಿದ್ದಾರೆ ಜನ. ಇಲ್ಲಿವೆ ಫೋಟೋಸ್
16

ರಂಜಾನ್ ಉಪವಾಸ ಆರಂಭವಾದ ಹಿನ್ನೆಲೆ ನೂರಾರು ಜನರು ಬೆಳಿಗ್ಗೆ ಯಿಂದಲೇ ಮಾರುಕಟ್ಟೆಯತ್ತ ನುಗ್ಗಿದ್ದಾರೆ.

26

ಕೊರೋನಾ ವೈರಸ್ ಹರಡುವುದನ್ನು ತಡೆಯಲು ಆದಷ್ಟು ಸರಳವಾಗಿ ಹಬ್ಬ ಆಚರಿಸಿ, ಮನೆಯಿಂದ ಹೊರಬರಬೇಡಿ ಎಂದು ಸೂಚಿಸಿದ್ದರೂ ದಾವಣಗೆರೆಯಲ್ಲಿ ಮಾತ್ರ ಜನ ಕ್ಯಾರೇ ಇಲ್ಲದೆ ಆರಾಮವಾಗಿ ಓಡಾಡಿದ ಘಟನೆ ನಡೆದಿದೆ.

36

ಹಬ್ಬದ ಖರೀದಿ ಅರ್ಜೆಂಟ್‌ಗೆ ಜೀವ ಭಯವೇ ಮರೆತಂತೆ ಮುಗಿಬಿದ್ದಿದ್ದಾರೆ ಜನ

46

ದಾವಣಗೆರೆ ಆಜಾದ್ ನಗರ ಹಾಗೂ ಭಾಷಾನಗರದಲ್ಲಿ ಲಾಕ್ ಡೌನ್ ಉಲ್ಲಂಘನೆ ಮಾಡಲಾಗಿದೆ.

56

ಸಂಜೆ ಉಪವಾಸ ಮುಕ್ತಾಯಕ್ಕೆ ಅಗತ್ಯ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ

66

ಬೆಳಿಗ್ಗೆ ನಾಲ್ಕು ಗಂಟೆಯಿಂದಲೇ ಭರ್ಜರಿ ಖರೀದಿ ಆರಂಭಿಸಿದ ಜನ ಸಾಮಾಜಿಕ ಅಂತರ ಕಡೆಗಣಿಸಿದ್ದಾರೆ.

Latest Videos