ಲಾಕ್‌ಡೌನ್: ಆಹಾರ ಕಿಟ್ ವಿತರಿಸಿದ ಸಂಸದ ಪ್ರತಾಪ್ ಸಿಂಹ
ಸಂಸದ ಪ್ರತಾಪ್ ಸಿಂಹ ಮೈಸೂರಿನ ಪಿರಿಯಾಪಟ್ಟಣ ತಾಲೂಕು ಬಿಜೆಪಿ ವತಿಯಿಂದ ಆಟೋ ಚಾಲಕರಿಗೆ, ಸವಿತಾ ಸಮಾಜದ ಸದಸ್ಯರು, ಗಾರೆ ಕೆಲಸದ ಕಾರ್ಮಿಕರು ಮತ್ತು ಕೂಲಿ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಿದ್ದಾರೆ. ಇಲ್ಲಿವೆ ಫೋಟೋಸ್

ಲಾಕ್‌ಡೌನ್‌ನಿಂದಾಗಿ ಕೆಲಸ, ಕೂಲಿ ಇಲ್ಲದೆ ಕಷ್ಟ ಪಡುತ್ತಿರುವ ಜನರಿಗೆ ಸಂಸದ ಪ್ರತಾಪ್ ಸಿಂಹ ಆಹಾರ ಕಿಟ್‌ಗಳನ್ನು ವಿತರಿಸಿದ್ದಾರೆ .

ಪಿರಿಯಾಪಟ್ಟಣ ತಾಲ್ಲೂಕು ಬಿಜೆಪಿ ವತಿಯಿಂದ ಆಟೋ ಚಾಲಕರಿಗೆ, ಸವಿತಾ ಸಮಾಜದ ಸದಸ್ಯರು, ಗಾರೆ ಕೆಲಸದ ಕಾರ್ಮಿಕರು ಮತ್ತು ಕೂಲಿ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು.

ಕೆಲಸವಿಲ್ಲದೆ ಕಷ್ಟಪಡುತ್ತಿರುವ ಜನರು ಆಹಾರ ಕಿಟ್‌ಗಳನ್ನು ಪಡೆದುಕೊಂಡರು

ಸಂಸದ ಪ್ರತಾಪ್ ಸಿಂಹ ಕಿಟ್‌ಗಳನ್ನು ವಿತರಿಸುವ ಸಂದರ್ಭದಲ್ಲಿ ಮಾಸ್ಕ್ ಧರಿಸಿದ್ದರು.

ವೃದ್ಧರೂ, ಮಹಿಳೆಯರೂ ಆದಾಯವಿಲ್ಲದೆ ಕಷ್ಟಪಡುತ್ತಿರುವ ಸಾಕಷ್ಟು ಮಂದಿ ಆಹಾರ ಕಿಟ್‌ಗಳನ್ನು ಪಡೆದುಕೊಂಡರು.

ಆಹಾರ ಕಿಟ್‌ಗಳನ್ನು ವಿತರಿಸುವ ಸಂದರ್ಭ ಸ್ಥಳೀಯ ಬಿಜೆಪಿ ಮುಖಂಡರೂ ಉಪಸ್ಥಿತರಿದ್ದರು.

ಸಂಸದೆ ಶೋಭಾ ಕರಂದ್ಲಾಜೆ ಅವರೂ ಉಡುಪಿ, ಚಿಕ್ಕಮಗಳೂರು ಭಾಗದಲ್ಲಿ ಆಹಾರ ಕಿಟ್‌ಗಳನ್ನು ವಿತರಿಸಿದ್ದಾರೆ.

ಕಿಟ್ ವಿತರಣೆ ಸಂದರ್ಭ ಶ್ರೀ ಸಿ.ಹೆಚ್ ವಿಜಯ ಶಂಕರ್ ರವರು, ಮಹೇಂದ್ರರವರು, ಪ್ರಕಾಶ್ ಬಾಬು , ಸೋಮಶೇಖರ್ ಹಾಗೂ ನಮ್ಮ ಪಕ್ಷದ ಮುಖಂಡರು ಉಪಸ್ಥಿತರಿದ್ದರು.