ಶಾಸಕರ ನೆರವಿಂದ ದುರಸ್ತಿಯಾಯ್ತು ಬಡ ವೃದ್ಧೆಯ ಮನೆ..! ಹಳೆ ಮನೆಗೆ ಹೊಸ ಲುಕ್

First Published 5, Jul 2020, 10:39 AM

ಬಡ ವೃದ್ಧೆಯ ಹದೆಗೆಟ್ಟ ಮನೆಯನ್ನು ದುರಸ್ತಿಗೊಳಿಸಿ, ಸುಣ್ಣ ಬಣ್ಣ ಬಳಿದು ವಾಸಕ್ಕೆ ಯೋಗ್ಯ ಮಾಡಿಕೊಟ್ಟಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಮನೆ ದುರಸ್ತಿ ಮಾಡಲಾಗಿದೆ. ಇಲ್ಲಿವೆ ಫೋಟೋಸ್

ಬಡ ವೃದ್ಧೆಯ ಹದೆಗೆಟ್ಟ ಮನೆಯನ್ನು ದುರಸ್ತಿಗೊಳಿಸಿ, ಸುಣ್ಣ ಬಣ್ಣ ಬಳಿದು ವಾಸಕ್ಕೆ ಯೋಗ್ಯ ಮಾಡಿಕೊಟ್ಟಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಮನೆ ದುರಸ್ತಿ ಮಾಡಲಾಗಿದೆ.

ದುರಸ್ತಿಯ ಮೊದಲು ಮತ್ತು ನಂತರ ಮನೆಯ ಚಿತ್ರ

ದುರಸ್ತಿಯ ಮೊದಲು ಮತ್ತು ನಂತರ ಮನೆಯ ಚಿತ್ರ

ದುರಸ್ತಿ ಮನೆ ಹಸ್ತಾಂತರ ಸಂದರ್ಭ

ದುರಸ್ತಿ ಮನೆ ಹಸ್ತಾಂತರ ಸಂದರ್ಭ

ಚಿಲಿಂಬಿಗುಡ್ಡೆಯ ಲಕ್ಷ್ಮಿ ಅಮ್ಮ ಅವರ ಮನೆಯ ಪರಿಸ್ಥಿತಿ ಹದಗೆಟ್ಟಿರುವ ಕುರಿತು ಸ್ಥಳೀಯ ಮುಖಂಡರಾದ ಚರಿತ್ ಪೂಜಾರಿ, ಬಿಜೆಪಿಯ ಪ್ರಮುಖರು ಮತ್ತು ರಾಮಾಂಜನೇಯ ಯುವಕ ಮಂಡಲದ ಪ್ರಮುಖರು ಶಾಸಕರ ಗಮನಕ್ಕೆ ತಂದಿದ್ದರು

ಆರ್ಥಿಕವಾಗಿ ಹಿಂದುಳಿದ ಅವರ ಮನೆ ದುರಸ್ತಿಗೆ ಸಹಕಾರ ನೀಡುವಂತೆ ಮನವಿ ಮಾಡಿಕೊಂಡಿದ್ದರು.

ವೈಯಕ್ತಿಕ ನೆಲೆಯಿಂದ ಮನೆ ದುರಸ್ತಿಗೊಳಿಸಿ ನೀಡುವ ಭರವಸೆ ನೀಡಿದ್ದ ವೇದವ್ಯಾಸ್ ಕಾಮತ್ ಮನೆ ದುರಸ್ತಿಗೊಳಿಸಿದ್ದಾರೆ

ಮನೆಯ ದುರಸ್ತಿ ಕಾರ್ಯ ಪೂರ್ಣಗೊಂಡು ಮನೆಯನ್ನು ಲಕ್ಷ್ಮಿ ಅಮ್ಮನವರಿಗೆ ಹಸ್ತಾಂತರಿಸಲಾಗಿದೆ.

loader