ಫೋಟೋ ಶೂಟ್: ಸ್ಟೇ ಹೋಂ, ಸ್ಟೇ ಸೇಫ್ ಎಂದ ಯುವ ಜೋಡಿ..!
ಲಾಕ್‌ಡೌನ್ ಹಿನ್ನೆಲೆಯಲ್ಲಿ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಗುಂಡ್ಲ-ಬನ ದಯಾನಂದರ ಪುತ್ರಿ ಸ್ವಾತಿಯವರನ್ನು ಕಲ್ಲಪಳ್ಳಿಯ ಪೆರುಮುಂಡದ ಯೋಗೀಶ್ ಎಂಬುವರು ಸರಳ ವಿವಾಹದ ಮೂಲಕ ಕೈ ಹಿಡಿದ್ದಾರೆ. ಇಲ್ಲಿವೆ ಫೋಟೋಸ್
15

ಲಾಕ್‌ಡೌನ್ ನಡುವೆಯೇ ಸರಳ ವಿವಾಹವಾಗಿ ಸತಿಪತಿಯಾದ ಜೋಡಿ ಸ್ಟೇ ಹೋಂ ಸಂದೇಶ ನೀಡಿದ್ದಾರೆ.

25

ಲಾಕ್‌ಡೌನ್‌ನಿಂದಾಗಿ ಈ ಬೇಸಗೆ ತಿಂಗಳಲ್ಲಿ ನಡೆಯಬೇಕಾಗಿದ್ದ ಹಲವಾರು ಮದುವೆಗಳು ಮುಂದೂಡಲ್ಪಟ್ಟಿವೆ.

35

ಮಾಜಿ ಸಿಎಂ ಪುತ್ರ ಸಿಖಿಲ್ ಕೂಡಾ ಲಾಕ್‌ಡೌನ್ ನಡುವೆಯೇ ರೇವತೆ ಅವರನ್ನು ವರಿಸಿದ್ದರು.

45

ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಗುಂಡ್ಲ-ಬನ ದಯಾನಂದರ ಪುತ್ರಿ ಸ್ವಾತಿಯವರನ್ನು ಕಲ್ಲಪಳ್ಳಿಯ ಪೆರುಮುಂಡದ ಯೋಗೀಶ್ ಎಂಬುವರು ಸರಳ ವಿವಾಹದ ಮೂಲಕ ಕೈ ಹಿಡಿದ್ದಾರೆ.

55

ವಿವಾಹದ ಫೋಟೋ ಶೂಟ್ ಸಂದರ್ಭ ಸ್ಟೇ ಹೋಂ, ಸ್ಟೇ ಸೇಫ್ ಅನ್ನುವ ಮೂಲಕ ಎಲ್ಲರೂ ಮನೆಯಲ್ಲಿರುವಂತೆ ಸಂದೇಶ ನೀಡಿದ್ದಾರೆ.

Latest Videos