- Home
- Karnataka Districts
- ಶಕ್ತಿದೇವತೆ ಅಂತರಘಟ್ಟಮ್ಮ ದೇಗುಲಕ್ಕೆ ತೆರಳಿದ ಡಿಕೆ ಶಿವಕುಮಾರ್ : KPCC ಅಧ್ಯಕ್ಷರಿಂದ ವಿಶೇಷ ಪೂಜೆ
ಶಕ್ತಿದೇವತೆ ಅಂತರಘಟ್ಟಮ್ಮ ದೇಗುಲಕ್ಕೆ ತೆರಳಿದ ಡಿಕೆ ಶಿವಕುಮಾರ್ : KPCC ಅಧ್ಯಕ್ಷರಿಂದ ವಿಶೇಷ ಪೂಜೆ
ದಾವಣಗೆರೆಯ ಹೊಳೆಹೊನ್ನೂರಿನ ಅಂತರಘಟ್ಟಮ್ಮ ದೇಗುಲಕ್ಕೆ ತೆರಳಿ kpcc ಅಧ್ಯಕ್ಷ ಡಿ ಕೆ ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಚನ್ನಗಿರಿಗೆ ಆಗಮಿಸಿದ್ದ ಡಿಕೆಶಿಗೆ ಭವ್ಯ ಸ್ವಾಗತ ಕೋರಲಾಗಿದೆ.
17

ದಾವಣಗೆರೆಯ ಹೊಳೆಹೊನ್ನೂರಿನ ಅಂತರಘಟ್ಟಮ್ಮ ದೇಗುಲಕ್ಕೆ ತೆರಳಿ ಪೂಜೆ

27

kpcc ಅಧ್ಯಕ್ಷ ಡಿ ಕೆ ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿದ್ದಾರೆ.

37

ಚನ್ನಗಿರಿಗೆ ಆಗಮಿಸಿದ್ದ ಡಿಕೆಶಿಗೆ ಭವ್ಯ ಸ್ವಾಗತ ಕೋರಲಾಗಿದೆ.

47

kpcc ಅಧ್ಯಕ್ಷರಿಗೆ ಸಾಥ್ ನೀಡಿದ ಶಾಸಕ ರಘುಮೂರ್ತಿ

57

ಮಾಜಿ ಸಂಸದ ಚಂದ್ರಪ್ಪ, ಮಾಜಿ ಶಾಸಕ ಸುಧಾಕರ್ ಭಾಗಿ..

67

ದೇಗುಲದಲ್ಲಿ ದೇವಿಗೆ ಪೂಜೆ ನೆರವೇರಿಸಿದ ಕೆಪಿಸಿಸಿ ಅಧ್ಯಕ್ಷರು

77

ಹೊಳೆಹೊನ್ನೂರಿನ ಅಂತರಘಟ್ಟಮ್ಮ ದೇಗುಲದಲ್ಲಿ ಡಿಕೆಶಿ

Latest Videos