ಕಲಬುರಗಿ: ಚಿಂಚೋಳಿಯಲ್ಲಿ ನವಜಾತ ಶಿಶು ಪತ್ತೆ
ಕಲಬುರಗಿ(ಆ.22): ಹಳ್ಳದ ಬಳಿ ನವಜಾತ ಶಿಶುವೊಂದು ಪತ್ತೆಯಾದ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ರಟಕಲ್ ಗ್ರಾಮದಲ್ಲಿ ಇಂದು(ಶನಿವಾರ) ನಡೆದಿದೆ. ಸದ್ಯ ಮಗುವನ್ನ ಸ್ಥಳೀಯರು ರಕ್ಷಿಸಿ, ಪ್ರಾರ್ಥಮಿಕ ಆರೋಗ್ಯ ಕೇಂದ್ರಕ್ಕೆ ಶಿಶುವನ್ನು ದಾಖಲಿಸಿದ್ದಾರೆ.
14

<p>ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ರಟಕಲ್ ಗ್ರಾಮದಲ್ಲಿ ಶಿಶು ಪತ್ತೆ </p>
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ರಟಕಲ್ ಗ್ರಾಮದಲ್ಲಿ ಶಿಶು ಪತ್ತೆ
24
<p>ಗ್ರಾಮದ ಹೊರವಲಯದಲ್ಲಿರುವ ಹಳ್ಳದ ಬಳಿ ನವಜಾತ ಶಿಶು ಬಿಟ್ಟು ಹೋಗಿರುವ ಹೆತ್ತವರು</p>
ಗ್ರಾಮದ ಹೊರವಲಯದಲ್ಲಿರುವ ಹಳ್ಳದ ಬಳಿ ನವಜಾತ ಶಿಶು ಬಿಟ್ಟು ಹೋಗಿರುವ ಹೆತ್ತವರು
34
<p>ಶಿಶು ಅಳುವದನ್ನು ಕೇಳಿ ರಕ್ಷಿಸಿದ ರಟಕಲ್ ಗ್ರಾಮದ ನಿವಾಸಿಗಳು</p>
ಶಿಶು ಅಳುವದನ್ನು ಕೇಳಿ ರಕ್ಷಿಸಿದ ರಟಕಲ್ ಗ್ರಾಮದ ನಿವಾಸಿಗಳು
44
<p>ರಟಕಲ್ ಪ್ರಾರ್ಥಮಿಕ ಆರೋಗ್ಯ ಕೇಂದ್ರಕ್ಕೆ ಶಿಶು ದಾಖಲಿಸಿದ ಸ್ಥಳೀಯರು</p>
ರಟಕಲ್ ಪ್ರಾರ್ಥಮಿಕ ಆರೋಗ್ಯ ಕೇಂದ್ರಕ್ಕೆ ಶಿಶು ದಾಖಲಿಸಿದ ಸ್ಥಳೀಯರು
Latest Videos