ಕೊರೋನಾ ಎಫೆಕ್ಟ್: ಬೀದಿನಾಯಿಗೆ ಪಟ್ಟೆ ಹುಲಿ ಗೆಟಪ್..! ಇಲ್ನೋಡಿ ಫೋಟೋಸ್
ಕೊರೋನಾ ಎಫೆಕ್ಟ್ ನಿಂದ ದೇಶವೇ ತಲ್ಲಣಗೊಂಡಿದ್ದು ಒಂದು ಕಡೆ ಲಾಕ್ ಡೌನ್‌ನಿಂದ ಕೆಲಸ , ದಿನ ಕೂಲಿ ಇಲ್ಲದೆ ಜನತೆ ಮನೆಯಲ್ಲಿ ಕುಳಿತು ಕೊಂಡು ದಿನ ಕಳೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯಾರೂ ಕಿಡಿಗೇಡಿಗಳು ಬೀದಿ ನಾಯಿಗೆ ಪಟ್ಟೆ ಹುಲಿ ಹೋಲುವ ರೀತಿಯಲ್ಲಿ ಬಣ್ಣ ಬಳಿದು ನಾಯಿಯನ್ನು ಹುಲಿನ್ನಾಗಿ ರಸ್ತೆಗೆ ಬಿಟ್ಟ ಪ್ರಸಂಗವೊಂದು ಕಾರ್ಕಳ ತಾಲೂಕಿನ ಬೈಲೂರು ಸಮೀಪದಲ್ಲಿ ಗುರುವಾರ ನಡೆದಿದೆ. ಇಲ್ಲಿವೆ ಫೋಟೋಸ್
15

ಯಾರೂ ಕಿಡಿಗೇಡಿಗಳು ಬೀದಿ ನಾಯಿಗೆ ಪಟ್ಟೆ ಹುಲಿ ಹೋಲುವ ರೀತಿಯಲ್ಲಿ ಬಣ್ಣ ಬಳಿದು ನಾಯಿಯನ್ನು ಹುಲಿಯನ್ನಾಗಿ ರಸ್ತೆಗೆ ಬಿಟ್ಟ ಪ್ರಸಂಗ ವೊಂದು ಬೈಲೂರು ಸಮೀಪದಲ್ಲಿ ಗುರುವಾರ ನಡೆದಿದೆ.

25

ಕೊರೋನಾ ಎಫೆಕ್ಟ್ ನಿಂದ ದೇಶವೇ ತಲ್ಲಣಗೊಂಡಿದ್ದು ಕೆಲಸ, ದಿನ ಕೂಲಿ ಇಲ್ಲದೆ ಜನತೆ ಮನೆಯಲ್ಲಿ ಕುಳಿತು ಕೊಂಡು ದಿನ ಕಳೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾಯಿಯನ್ನು ಹುಲಿ ಮಾಡುವ ಕೆಲಸವೂ ನಡೆದಿದೆ.

35

ಬೀದಿ ನಾಯಿಗೆ ಪಟ್ಟೆಯ ಹುಲಿಯಂತೆ ಬಣ್ಣ ಬಳಿದಿದ್ದಾರೆ. ಇದನ್ನು ಹಠಾತ್ ನೋಡಿದ ಅದೆಷ್ಟೋ ದಾರಿಹೋಕರ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವ ಅಗಿರುವುದು ಅಷ್ಟೇ ಸತ್ಯ.

45

ಪಟ್ಟೆ ಹುಲಿಯಂತೆ ಗೋಚರವಾಗುತ್ತಿದ್ದು ಸ್ಥಳೀಯರು, ಗ್ರಾಮಸ್ಥರು ದಾರಿಹೋಕರು ಮೊದಲು ಪಟ್ಟೆ ಹುಲಿ ಎಂದೇ ಭಾವಿಸಿದ್ದಾರೆ

55

ಕೊನೆಗೆ ಇದರ ವರ್ತನೆಯಲ್ಲಿ ಸಂಶಯ ಗೊಂಡ ಸ್ಥಳೀಯರ ಹತ್ತಿರದಿಂದ ಗಮನಿಸಿದಾಗ ಯಾರೂ ಪುಂಡರು ಬೀದಿ ನಾಯಿಗೆ ಬಣ್ಣ ಬಳಿದು ನಾಯಿಯನ್ನು ಪಟ್ಟೆ ಹುಲಿಯನ್ನಾಗಿಸಿ ಬದಲಾಯಿಸಿದ್ದ ಬಿಟ್ಟ ಈ ಪಟ್ಟೆ ಹುಲಿಯ ಅಸಲಿ ಕಥೆ ಇದೀಗ ಕೊನೆಗೂ ಬಯಲಾಗಿದೆ.

Latest Videos