ಲಾಕ್‌ಡೌನ್: ಬಡ ಜನರಿಗೆ ಆಹಾರ ಕಿಟ್ ವಿತರಿಸಿದ ಕಾಂಗ್ರೆಸ್ ಮಾಜಿ ಶಾಸಕ

First Published 12, Apr 2020, 3:18 PM

ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಮೊಯ್ದಿನ್‌ ಬಾವಾ ಅವರು ಲಾಕ್‌ಡೌನ್‌ ಸಂದರ್ಭ ಜನರಿಗೆ ಆಹಾರ ಕಿಟ್‌ಗಳನ್ನು ವಿತರಿಸಿದ್ದಾರೆ. ಚಹಾ ಪುಡಿ, ಈರುಳ್ಳಿ, ಅಕ್ಕಿ ಸೇರಿ ಹಲವು ಆಹಾರ ವಸ್ತುಗಳನ್ನು ಜನರಿಗೆ ಹಂಚಿದ್ದಾರೆ. ಇಲ್ಲಿವೆ ಫೋಟೋಸ್.

ಮಾಜಿ ಶಾಸಕ ಮೊಯ್ದಿನ್‌ ಬಾವಾ ಸ್ವಂತ ಹಣದಿಂದ ಕ್ಷೇತ್ರದ ಆಯ್ದ ಬಡತನದಲ್ಲಿ ಇರುವವರಿಗೆ ಆಹಾರ ಕಿಟ್‌ಗಳನ್ನು ವಿತರಿಸುತ್ತಿದ್ದಾರೆ.

ಜನರಿಗೆ ಹಂಚಲು ಆಹಾರ ವಸ್ತುಗಳನ್ನು ದಾಸ್ತಾನು ಇಟ್ಟಿರುವುದು

ಜನರಿಗೆ ಹಂಚಲಿರುವ ಈರುಳ್ಳಿಗಳನ್ನು ಬೇರೆ ಬೇರೆಯಾಗಿ ಕಟ್ಟುತ್ತಿರುವುದು

ಮಂಗಳೂರು ನಗರದಲ್ಲಿ ಮಾಜಿ ಶಾಸಕ ಬಡ ಮನೆಗಳಿಗೆ ತೆರಳಿ ಆಹಾರ ಕಿಟ್ ವಿತರಿಸಿದರು

ಜನರಿಗೆ ಅಗತ್ಯವಾದ ಚಾ ಪುಡಿ, ಈರುಳ್ಳಿಯನ್ನೂ ಹಂಚಲಾಯಿತು

ಆಹಾರ ಕಿಟ್ ತಯಾರಿಸುವ ಕೆಲಸದ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಮಾಜಿ ಶಾಸಕ

ವಾಹನದ ಮೂಲಕ ವಸ್ತುಗಳನ್ನು ಮನೆ ಮನೆಗಳಿಗೆ ತೆರಳಿ ಹಂಚಲಾಯಿತು

ಈರುಳ್ಳಿಯನ್ನು ಸಮಾನ ಕೆಜಿಯಲ್ಲಿ ಬೇರೆ ಬೇರೆ ಕಟ್ಟುಗಳಾಗಿ ಮಾಡಿರುವುದು

ಯುವಕರ ನೆರವಿನೊಂದಿಗೆ ಆಹಾರ ಹಂಚುತ್ತಿರುವ ಮಾಜಿ ಕಾಂಗ್ರೆಸ್ ಶಾಸಕ

ಆಹಾರ ಕಿಟ್ ನಲ್ಲಿ ಫೋಟೋ ಹಾಕಿರುವುದಕ್ಕೆ ಮಾಜಿ ಶಾಸಕರ ವಿರುದ್ಧ ಟೀಕೆಯೂ ಕೇಳಿ ಬಂದಿದೆ.

ಕಿಟ್ ವಿತರಿಸುವ ಸಂದರ್ಭದಲ್ಲಿಯೂ ಮಾಜಿ ಶಾಸಕ ಮಾಸ್ಕ್ ಧರಿಸಿಕೊಂಡು ಮಾದರಿಯಾಗಿದ್ದಾರೆ.

loader