ಕಾಂಗ್ರೆಸ್ ಕಾರ್ಪೋರೇಟರ್ ಬೆಂಬಲಿಗರಿಂದ ನೆಟ್ಟ ಗಿಡಗಳ ಕಿತ್ತು ಮಾರಣಹೋಮ
ಅನುಮತಿ ಇಲ್ಲದೇ ಗಿಡ ನಿಟ್ಟಿದ್ದಾರೆ ಎಂದು ನೆಟ್ಟ ಗಿಡಗಳನ್ನು ಮಾರಣ ಹೋಮ ಮಾಡಲಾಗಿದೆ. ಕಾಂಗ್ರೆಸ್ ಕಾರ್ಪೊರೇಟರ್ಸ್ ಬೆಂಬಲಿಗರು ಗಿಡಗಳನ್ನು ಕಿತ್ತು ಹಾಕಿದ್ದಾರೆ.

ಪರ್ಮಿಷನ್ ಇಲ್ಲದೆ ಗಿಡಗಳನ್ನು ನೆಟ್ಟಿದ್ದಕ್ಕೆ ಗಿಡಗಳ ಮಾರಣಹೋಮ

ಪರ್ಮಿಷನ್ ಇಲ್ಲದೆ ಗಿಡಗಳನ್ನು ನೆಟ್ಟಿದ್ದಕ್ಕೆ ಗಿಡಗಳ ಮಾರಣಹೋಮ

ಕಾಂಗ್ರೆಸ್ ಕಾರ್ಪೋರೇಟರ್ ಬೆಂಬಲಿಗರಿಂದ ನೆಟ್ಟ ಗಿಡಗಳ ಕಿತ್ತು ಮಾರಣಹೋಮ

ಕಾಂಗ್ರೆಸ್ ಕಾರ್ಪೋರೇಟರ್ ಬೆಂಬಲಿಗರಿಂದ ನೆಟ್ಟ ಗಿಡಗಳ ಕಿತ್ತು ಮಾರಣಹೋಮ

ಬಾಪೂಜಿನಗರ ವಾರ್ಡ್ ಎಂಡಿ ನಾಯ್ಡು ರಂಗಮಂದಿರ ಆವರಣದಲ್ಲಿದ್ದ ಹತ್ತಾರು ಗಿಡಗಳ ಮಾರಣಹೋಮ

ಕಾರ್ಪೋರೇಟರ್ ಅಜ್ಮಲ್ ಬೇಗ್ ಬೆಂಬಲಿಗರು ಗಿಡಗಳನ್ನು ಕಿತ್ತು ಬಿಸಾಡಿದ್ದಾರೆ

ಮಕ್ಕಳ ಆಟದ ಮೈದಾನ, ಹೆರಿಗೆ ಆಸ್ಪತ್ರೆ, ರಂಗಮಂದಿರ ಆವರಣದ ಮೈದಾನದಲ್ಲಿ ಗಿಡ ನೆಟ್ಟಿದ್ದ ಸ್ಥಳೀಯರು

ಪರ್ಮಿಷನ್ ತೆಗೆದುಕೊಳ್ಳದೆ ಏಕಾ ಏಕಿ ಗಿಡನೆಟ್ಟಿದ್ದಕ್ಕೆ ಗಿಡ ಕಿತ್ತುಬಿಸಾಡಿದ ಕಾರ್ಪೋರೆಟರ್ ಬೆಂಬಲಿಗರು

ರಾತ್ರಿ 9 ಗಂಟೆ ಸುಮಾರಿಗೆ ನಡೆದಿರುವ ಘಟನೆ

ರಾತ್ರಿ 9 ಗಂಟೆ ಸುಮಾರಿಗೆ ನಡೆದಿರುವ ಘಟನೆ

ಆ್ಯಂಬುಲೆನ್ಸ್ ಬರಲು ಸಮಸ್ಯೆ ಆಗುತ್ತಿತ್ತು ಹೀಗಾಗಿ ಗಿಡಗಳನ್ನು ತೆಗೆದಿರುವುದಾಗಿ ಹೇಳುತ್ತಿರುವ ಕಾರ್ಪೋರೇಟರ್ ಬೆಂಬಲಿಗರು

ಆದರೆ ಸ್ಥಳೀಯರು ಮಾತ್ರ ಆಸ್ಪತ್ರೆ, ರಂಗಮಂದಿರ ಆವರಣದಲ್ಲಿ ಪಾರ್ಕ್ ಮಾಡಲು ಹೊರಟಿದ್ದರು

ಈಗ ಕಾರ್ಪೋರೆಟರ್ ಹಾಗೂ ಸ್ಥಳೀಯರ ಮಧ್ಯೆ ಜಾಗಕ್ಕಾಗಿ ಮುಸುಕಿನ ಗುದ್ದಾಟ ಮುಂದುವರೆದಿದೆ