ಬಿಜೆಪಿ ಲೀಡರ್ ವಿಜಯೇಂದ್ರ ಬರ್ತಡೇ : ಇಲ್ಲಿ ನಡೆಯಿತು
ಬಿಜೆಪಿ ಮುಖಂಡ ಬಿ ವೈ ವಿಜಯೇಂದ್ರ ಜನ್ಮದಿನ ಆಚರಣೆ ಮಾಡಲಾಗಿದೆ. ಬರ್ತಡೆ ನಡೆದಿದ್ದೆಲ್ಲಿ..?
ಮಂಗಳೂರು ಹೊರವಲಯದಲ್ಲಿ ವಿಜಯೇಂದ್ರ ಜನ್ಮದಿನಾಚರಣೆ
ಮಂಗಳೂರು ಸಮೀಪದ ಕುತ್ತಾರು ಬಾಲಸಂರಕ್ಷಣಾ ಕೇಂದ್ರಕ್ಕೆ ಆಗಮಿಸಿದ ಸಂಸದ ಬಿ.ವೈ. ವಿಜಯೇಂದ್ರ
-ಗೋಪೂಜೆ ನೆರವೇರಿಸಿ, ಭಾರತಮಾತೆಗೆ ಪುಷ್ಪಾರ್ಚನೆ ಮಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷರು
ಆಶ್ರಮದ ಮಕ್ಕಳ ಜತೆಗೆ ಹುಟ್ಟುಹಬ್ಬ ಆಚರಿಸಿದ ವಿಜಯೇಂದ್ರ