- Home
- Karnataka Districts
- ರಾಜ್ಯದಲ್ಲಿ ಕಡಿಮೆಯಾದ ಬ್ಲಡ್ ಡೊನೆಟ್: 'ಕೋವಿಡ್ ಲಸಿಕೆಗೂ ಮುನ್ನ ರಕ್ತದಾನ ಮಾಡಿ ಜೀವ ಉಳಿಸಿ'
ರಾಜ್ಯದಲ್ಲಿ ಕಡಿಮೆಯಾದ ಬ್ಲಡ್ ಡೊನೆಟ್: 'ಕೋವಿಡ್ ಲಸಿಕೆಗೂ ಮುನ್ನ ರಕ್ತದಾನ ಮಾಡಿ ಜೀವ ಉಳಿಸಿ'
ಬಾಗಲಕೋಟೆ(ಮೇ.05): ರಾಜ್ಯದಲ್ಲಿ ಶೇ.50ಕ್ಕಿಂತ ರಕ್ತದಾನ ಕಡಿಮೆಯಾಗಿದೆ. ಹೀಗಾಗಿ ಆತಂಕದ ಪರಿಸ್ಥಿತಿ ಎದುರಾಗುವ ಮುನ್ನವೇ ಎಚ್ಚೆತ್ತು ಜನರು ರಕ್ತದಾನ ಮಾಡಬೇಕು ಎಂದು ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಗೌರವ ಕೋಶಾಧ್ಯಕ್ಷ ಆನಂದ ಎಸ್. ಜಿಗಜಿನ್ನಿ ಅವರು ಮನವಿ ಮಾಡಿಕೊಂಡಿದ್ದಾರೆ.
15

ರಕ್ತದಾನಿಗಳು ಕೋವಿಡ್ ಲಸಿಕೆಗೂ ಮುನ್ನ ರಕ್ತದಾನ ಮಾಡುವಂತೆ ಆನಂದ ಎಸ್. ಜಿಗಜಿನ್ನಿ ಮನವಿ

25

ರಾಜ್ಯದಲ್ಲಿ ಶೇ.50ಕ್ಕಿಂತ ಕಡಿಮೆಯಾಗಿರುವ ರಕ್ತದಾನ

35

ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ರಕ್ತದ ಬೇಡಿಕೆಗೆ ಸಮಸ್ಯೆ ಎದುರಾಗುವ ಸಾಧ್ಯತೆ

45

ಕೋವಿಡ್ ಲಸಿಕೆ ಪಡೆದ ಬಳಿಕ ನಿರ್ಧಿಷ್ಟ ದಿನಗಳವರೆಗೆ ರಕ್ತದಾನಕ್ಕೆ ಅವಕಾಶ ಇಲ್ಲ

55

ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಮುಂಚೆ ಕೋವಿಡ್ ಲಸಿಕೆಗೆ ಮುನ್ನವೇ ರಕ್ತದಾನ ಮಾಡುವಂತೆ ಆನಂದ ಎಸ್. ಜಿಗಜಿನ್ನಿ ಮನವಿ

Latest Videos