ಗದ್ದೆಗಿಳಿದು ಕೃಷಿಕರಾದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ನೈತಾಡಿ ಗ್ರಾಮದ ಗದ್ದೆಯಲ್ಲಿ ನಳಿನ್ ಕುಮಾರ್ ಕಟೀಲ್ ಕೆಸರು ಗದ್ದೆಗೆ ಇಳಿದು ಉಳುಮೆ ಮಾಡಿದರು. ಪಂಚೆ ಉಟ್ಟು ಕೆಸರಿನ ಗದ್ದೆಗಿಳಿದು ನಳಿನ್ ಕುಮಾರ್ ಕಟೀಲ್ ನಾಟಿ ಮಾಡಿದರು

ರಾಜಕೀಯ ಜಂಜಾಟ ಬಿಟ್ಟು ಗದ್ದೆಗಿಳಿದು ಕೃಷಿಕರಾದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್. ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅದ್ಯಕ್ಷ ಮುಳಿಯ ಕೇಶವ ಪ್ರಸಾದ್ ಉಪಸ್ಥಿತಿ

ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ನೈತಾಡಿ ಗ್ರಾಮದ ಗದ್ದೆಯಲ್ಲಿ ನಳಿನ್ ಭತ್ತ ಕೃಷಿ

ಪಂಚೆ ಉಟ್ಟು ಕೆಸರಿನ ಗದ್ದೆಗಿಳಿದು ನಳಿನ್ ಕುಮಾರ್ ಕಟೀಲ್ ನಾಟಿ ಕಾರ್ಯ

ನೇಗಿಲ ಕೋಣಗಳ ಮೂಲಕ ಗದ್ದೆ ಉಳುಮೆ ಮಾಡಿ ಕೃಷಿ ಕಾರ್ಯ

ಸುರಿಯೋ ಮಳೆಯ ಮಧ್ಯೆ ನೈತಾಡಿಯ ಗದ್ದೆಯಲ್ಲಿ ನಳಿನ್ ಕೃಷಿ ಕಾರ್ಯ,ಟ್ರಾಕ್ಟರ್ ಓಡಿಸಿ ಸ್ವತಃ ತಾವೇ ನಾಟಿ ಕಾರ್ಯ ಮಾಡಿದ ನಳಿನ್ ಕುಮಾರ್

ಸ್ಥಳೀಯರ ಜೊತೆ ಗದ್ದೆಗಿಳಿದು ನೇಜಿ ನೆಟ್ಟ ನಳಿನ್ ಕುಮಾರ್ ಕಟೀಲ್, ದ.ಕ ಜಿಲ್ಲೆಯಾದ್ಯಂತ ಹಡೀಲು ಬಿದ್ದ ಗದ್ದೆಯಲ್ಲಿ ಭತ್ತ ಬೆಳೆಯಲು ಪ್ರೋತ್ಸಾಹಿಸುವ ಸಲುವಾಗಿ ನಳಿನ್ ಕೃಷಿ ಕಾರ್ಯ

ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಆಶಯದಂತೆ ಹಡೀಲು ಗದ್ದೆಯಲ್ಲಿ ಕೃಷಿ ಕಾರ್ಯ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನೇತೃತ್ವ, ನೈತಾಡಿ ಗದ್ದೆ ಮತ್ತು ಮುಳಿಯ ಫಾರ್ಮ್ ಗದ್ದೆಯಲ್ಲಿ ನಳಿನ್ ಕೃಷಿ ಕಾರ್ಯ